ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶೀಘ್ರದಲ್ಲಿಯೇ ಸಂಬಂಧ ಸ್ಥಾಪನೆಯಾಗಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ 600 ಬಿಲಿಯನ್ ಹೂಡಿಕೆ ಮಾಡುವುದಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಘೋಷಿಸಿರುವುದರ ನಡುವೆಯೇ ಟ್ರಂಪ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಸೌದಿ ಮತ್ತು ಇಸ್ರೇಲ್ ನಡ...
ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಅಕ್ರಮವಾಗಿ ಮತಾಂತರಿಸುವ ಅಪರಾಧವು ಕೊಲೆ, ದರೋಡೆ ಅಥವಾ ಅತ್ಯಾಚಾರದಷ್ಟು ಗಂಭೀರ ಪ್ರಕರಣವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾನಸಿಕ ಅಸ್ವಸ್ಥ ಬಾಲಕನನ್ನು ಇಸ್ಲಾಂಗೆ ಮತಾಂತರಿಸಿದ ಆರೋಪದ ಮೇಲೆ ಮೌಲ್ವಿಯೊಬ್ಬರಿಗೆ ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ಈ ಹೇಳಿಕೆ ನೀಡಿದೆ. ಜಾಮೀನು ನಿರಾಕರಿಸಿದ್...
ಉತ್ತರ ಪ್ರದೇಶದ ಬಾಗ್ಪತ್ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಜೈನ ನಿರ್ವಾಣ ಉತ್ಸವದಲ್ಲಿ ವೇದಿಕೆ ಕುಸಿದು 5 ಜನರು ಸಾವನ್ನಪ್ಪಿದ್ದಾರೆ ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ಭಗವಾನ್ ಆದಿನಾಥನಿಗೆ ಲಡ್ಡುಗಳನ್ನು ಅರ್ಪಿಸುವ ಸಮಾರಂಭದಲ್ಲಿ ಈ ಘಟನೆ ನಡೆದಿದೆಉತ್ತರ ...
ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಮಂಗಳವಾರ ಒಂದು ತಿಂಗಳ ಪೆರೋಲ್ ನೀಡಲಾಗಿದೆ. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪೆರೋಲ್ ಬಂದಿದೆ. ಹರಿಯಾಣದ ಸುನಾರಿಯಾ ಜೈಲಿನಲ್...
ಯಮುನಾ ನದಿಯ ನೀರಿನ ಗುಣಮಟ್ಟ ಹಾಳಾಗುತ್ತಿರುವ ಮಧ್ಯೆ, ದೆಹಲಿ ಮತ್ತು ಹರಿಯಾಣ ನಡುವೆ ಹೊಸ ವಾಕ್ಸಮರ ಶುರುವಾಗಿದೆ. ಹರಿಯಾಣ ಸರ್ಕಾರವು ನದಿಗೆ ವಿಷವನ್ನು ಬಿಡುಗಡೆ ಮಾಡುತ್ತಿದೆ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಆರೋಪಗಳಿಗೆ ದೆಹಲಿ ಜಲ ಮಂಡಳಿ (ಡಿಜೆಬಿ) ಸಿಇಒ ಶಿಲ್ಪಾ ಶಿಂಧೆ ತೀವ್ರವಾಗ...
ಬಾಲಿವುಡ್ ಸಿನಿಮಾದಲ್ಲಿ ಹಲವು ಸಮಯದಿಂದ ನಟಿಯಾಗಿ ಮೆರೆದಿದ್ದ ಮಮತಾ ಕುಲಕರ್ಣಿ ಇದೀಗ ಸನ್ಯಾಸಿಯಾಗಿ ಗಮನ ಸೆಳೆದಿದ್ದಾರೆ. 90ರ ದಶಕದಲ್ಲಿ ಬಾಲಿವುಡ್ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಮಮತಾ ಕುಲಕರ್ಣಿ ಇದೀಗ ಕುಂಭಮೇಳದಲ್ಲಿ ಸನ್ಯಾಸಿಯಾಗುವ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ದಿನದ ಹಿಂದೆ ಕಿನಾರ್ ಅಖಾರ ತಲುಪಿದ ಮಮ...
ಸೌದಿಯಿಂದ ರೀ ಎಂಟ್ರಿ ಅವಧಿಯನ್ನು ದೀರ್ಘಗೊಳಿಸಲು ಯಾರು ಬಯಸುತ್ತಾರೋ ಅವರು ದ್ವಿಗುಣ ಶುಲ್ಕವನ್ನು ಕಟ್ಟಬೇಕಾಗಿದೆ. ರಜಾ ಕಾಲದಲ್ಲಿ ಭಾರತಕ್ಕೆ ಬಂದವರು ರೀ ಎಂಟ್ರಿಯ ಅವಧಿಯನ್ನು ದೀರ್ಘ ಗೊಳಿಸಬೇಕಾದರೆ ಇನ್ನು ಮುಂದೆ ಡಬಲ್ ಫೀಸ್ ಅನ್ನು ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಈವರೆಗೆ ಒಂದು ತಿಂಗಳಿಗೆ 100 ರಿಯಾಲ್ ನೀಡಿ ರಿ ಎಂಟ್ರಿ ವೀ...
ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿಯನ್ನು ಉಗ್ರವಾದಿ ಎಂದು ಕರೆದ ಶಿಕ್ಷಕರನ್ನು ಅಮೇರಿಕಾದಲ್ಲಿ ರಜೆಯಲ್ಲಿ ಕಳುಹಿಸಿಕೊಡಲಾಗಿದೆ. ಅಮೆರಿಕದಲ್ಲಿ ಮುಸ್ಲಿಂ ವಿರೋಧಿ, ಫೆಲೆಸ್ತೀನ್ ವಿರೋಧಿ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಫೆಲೆಸ್ತೀನ್ ಮೂಲದ ಅಮೆರಿಕನ್ ವಿದ್ಯಾರ್ಥಿ ಸೀಟ್ ಬದಲಾವಣೆಯ ಬಗ್ಗೆ ಟೀಚ...
ಗುಯಿಲಿನ್-ಬಾರ್ರೆ ಸಿಂಡ್ರೋಮ್ GBS ಎಂಬ ವಿಚಿತ್ರ ರೋಗದ ಲಕ್ಷಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಜಿಬಿಎಸ್ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆ ಕಾಯಿಲೆ ಆಗಿದ್ದೂ, ಇದು ವ್ಯಕ್ತಿಯೊಬ್ಬನ ನರಗಳ ಮೇಲೆ ದಾಳಿ ಮಾಡುತ್ತದೆ. ಈ ಕಾಯಿಲೆ ವಿಪರೀತವಾದ ನಂತರ ನರಗಳ ಭಾಗ ಹಾನಿಗೊಳಿಸುತ್ತದೆ ಮತ್ತು ಸ್ನಾಯು ದೌರ್ಬಲ್ಯ, ಜುಮ್ಮೆನಿಸುವಿಕೆ, ...
ಅಮೆರಿಕದಿಂದ ಗಡೀಪಾರು ಮಾಡಲಾದ ಹಲವಾರು ವಲಸಿಗರನ್ನು ಹೊತ್ತ ವಿಮಾನವು ಬ್ರೆಝಿಲ್ನ ಉತ್ತರ ನಗರವಾದ ಮನೌಸ್ನಲ್ಲಿ ಇಳಿದಿದೆ. ಈ ವೇಳೆ ಪ್ರಯಾಣಿಕರಿಗೆ ಕೈಕೋಳಗಳನ್ನು ಹಾಕಿ ಕಳುಹಿಸಲಾಗಿದ್ದು, ಈ ಬಗ್ಗೆ ಬ್ರೆಝಿಲ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದ ಈ ನಡೆಯು ಮಾನವ ಹಕ್ಕುಗಳ “ಸ್ಪಷ್ಟ ನಿರ್ಲಕ್ಷ್ಯ” ಎಂದು ಕರೆದಿದೆ. ಬ್ರ...