ಇ–ಸಿಗರೇಟ್ ನ ಬಿಡಿ ಭಾಗಗಳ ಅಕ್ರಮ ಮಾರಾಟ: ಗೋಡೋನ್ ಮೇಲೆ ಸಿಸಿಬಿ, ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ದಾಳಿ
ಬೆಂಗಳೂರು ನಗರ ಸಿಸಿಬಿ, ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ
ನಿಷೇಧವಾಗಿರುವ ಈ ಸಿಗರೇಟ್, ಕಂಪನಿಯ ರೇಟ್, ಇ-ಸಿಗರೇಟ್ ಲಿಕ್ವಿಡ್, ಇ- ಸಿಗರೇಟ್ ಕಂಪನಿಯ ಪಾಡ್, ಬ್ಯಾಟರಿ ಹಾಗೂ ಇ-ಸಿಗರೇಟ್‌ನ ಇತರೆ ಬಿಡಿ ಭಾಗಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋಡೋನ್ ಮೇಲೆ ದಾಳಿ ಮಾಡಿದ್ದಾರೆ.
ಬೆಂಗಳೂರು ನಗರ ಸಿಸಿಬಿ, ಮಹಿಳಾ ಸಂರಕ್ಷಣ ದಳದ ಅಧಿಕಾರಿಗಳಿಗೆ ಕುಂಬಾರಪೇಟೆ, ನಂಬೂದರಿ: ಮ್ಯಾನಷನ್, 2ನೇ ಮಹಡಿಯ ನಂ.43, 14 ವರ್ಧಮಾನ ಮಾರ್ಕೆಟಿಂಗ್ ಎಂಬ ಗೋಡೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ ನಿಷೇದಿಸಿರುವ ಇ-ಸಿಗರೇಟ್, ಇ ‘ಸಿಗರೇಟ್, ಲಿಕ್ವಿಡ್ ಹಾಗೂ ಇ-ಸಿಗರೇಟ್‌ನ ಇತರೆ ಬಿಡಿ ಭಾಗಗಳನ್ನು ಆಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಾ ಹಣ ಸಂಪಾದನೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ
ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವರ್ಧಮಾನ ಮಾರ್ಕೆಟಿಂಗ್ ಗೋಡೋನ್ ಮೇಲೆ ದಾಳಿ ಮಾಡಿದ್ದಾರೆ.ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸುಮಾರು 1 ಕೋಟಿ 25 ಲಕ್ಷ ಮೌಲ್ಯದ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿವಿಧ ಕಂಪನಿಯ 205) –ಸಿಗರೇಟ್ KOO ವಿವಿಧ ಪ್ರೇರ್ವನ ಇ-ಸಿಗರೇಟ್, ಲಿಕ್ವಿಡ್, 2227 – ಸಿಗರೇಟ್ ವಾಡ್ ಹಾಗೂ ಇ- ಸಿಗರೇಟ್‌ನ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























