7:11 PM Wednesday 15 - October 2025

ನೀರಜ್ ಚೋಪ್ರಾರನ್ನು ಅನುಕರಿಸಿ ರೋಡಲ್ಲಿ ನಿಂತು ಈಟಿ ಎಸೆದ ರಾಖಿ ಸಾವಂತ್ | ಮುಂದೇನಾಯ್ತು?

rakhi sawant
11/08/2021

ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ನಲ್ಲಿ  ಚಿನ್ನ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದೀಗ ನೀರಜ್ ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆಪಟ್ಟಿದೆ. ಇನ್ನೂ ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಕೂಡ ನೀರಜ್ ಅವರಿಂದ ಪ್ರೇರಣೆ ಪಡೆದು ನಡುರಸ್ತೆಯಲ್ಲಿ ನಿಂತು ಕೋಲೊಂದನ್ನು ಎಸೆದು, ಇದೀಗ ಸುದ್ದಿಯಾಗಿದ್ದಾರೆ.

ಸಾರ್ವಜನಿಕರ ಜೊತೆಗೆ ನೇರವಾಗಿ ಬೆರೆಯುವ ರಾಖಿ, ನಡು ರಸ್ತೆಯಲ್ಲಿ ಆಗಾಗ ಕಾಮಿಡಿ ಮಾಡುತ್ತಾ, ಸಾರ್ವಜನಿಕರ ಗಮನ ಸೆಳೆಯುತ್ತಾರೆ. ಜಿಮ್ ನಿಂದ ಹೊರ ಬಂದ ನೀರಜ್ ಚೋಪ್ರಾ ಅವರು, ಸಾರ್ವಜನಿಕರ ಮುಂದೆ ಈಟಿ ಎಸೆದಂತೆಯೇ ತಾನು ಎಸೆಯುತ್ತೇನೆ ಹೇಳಿ ಎಂದು ಪಕ್ಕದಲ್ಲಿಯೇ ಇದ್ದ ಕೋಲೊಂದನ್ನು ತೆಗೆದುಕೊಂಡು ಎಸೆದಿದ್ದಾರೆ.

ಈಟಿ ಎಸೆದ ಬಳಿಕ ನಾನು ಹೇಗೆ ಎಸೆದಿದ್ದೇನೆ ಎಂದು ವಿಡಿಯೋ ಮಾಡುತ್ತಿದ್ದ ಸಾರ್ವಜನಿಕರಲ್ಲಿ ಪ್ರಶ್ನೆ ಮಾಡಿದ್ದಾರೆ. ಬಳಿಕ ನೀರಜ್ ಚೋಪ್ರಾಗೆ ಜೈ ಹೋ ಎಂದು ಹೇಳಿ ತಮ್ಮ ಕಾರನ್ನು ಏರಿ ತೆರಳಿದ್ದಾರೆ. ಇನ್ನೂ ರಾಖಿ ಸಾವಂತ್ ವಿಡಿಯೋವನ್ನು ಕಂಡ ನೆಟ್ಟಿಗರು 2024ಕ್ಕೆ ರಾಖಿ ಸಾವಂತ್ ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ತಮಾಷೇ ಮಾಡುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಡೊಳ್ಳು ಹೊಟ್ಟೆಯನ್ನು ವ್ಯಾಯಾಮವೇ ಮಾಡದೇ ಕರಗಿಸುವುದು ಹೇಗೆ? | ಇಲ್ಲಿದೆ ಸರಳ ವಿಧಾನ

ಶೂಟಿಂಗ್ ವೇಳೆ ನಟ ಪ್ರಕಾಶ್ ರೈಗೆ ಏಟು | ಶಸ್ತ್ರ ಚಿಕಿತ್ಸೆಗೆ ಹೈದರಾಬಾದ್ ಗೆ ಶಿಫ್ಟ್

ಮೊಘಲರ ಆಳ್ವಿಕೆಯ 600 ವರ್ಷಗಳ ಕಾಲ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರು | ಸಿದ್ದರಾಮಯ್ಯ

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ

ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ

ಇತ್ತೀಚಿನ ಸುದ್ದಿ

Exit mobile version