ಕೇವಲ ₹1000 ಉಳಿಸಿ ಲಕ್ಷಾಂತರ ಮೌಲ್ಯದ ಮನೆ, ಕಾರು ಗೆಲ್ಲುವ ಅವಕಾಶ: ಅಸ್ತ್ರ ಗ್ರೂಪ್ನಿಂದ ‘ಅಕ್ಷಯ ಪಾತ್ರ’
ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್” ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ.
ತಿಂಗಳಿಗೆ ಕೇವಲ ₹1000 ಉಳಿಸಿ, 11 ತಿಂಗಳ ಅವಧಿಯಲ್ಲಿ ನಿಮ್ಮ ಉಳಿತಾಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಮನೆ, ಕಾರು, ಬೈಕ್, ಚಿನ್ನ ಮತ್ತು ಲ್ಯಾಪ್ ಟಾಪ್ ಗಳಂತಹ ಲಕ್ಷಾಂತರ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಅಸ್ತ್ರ ಗ್ರೂಪ್ ನ ಅಕ್ಷಯ ಪಾತ್ರ ಯೋಜನೆಯ ವಿಶೇಷತೆ.

ಪ್ರತಿ ತಿಂಗಳು ಹೊಸ ಆಶ್ಚರ್ಯ: ಈ ಯೋಜನೆಯಲ್ಲಿ ಪ್ರತೀ ತಿಂಗಳು ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ತಿಂಗಳಲ್ಲೇ 2BHK ಮನೆ, ಆಕರ್ಷಕ ಕಾರು ಹಾಗೂ ಐದು ಮಂದಿಗೆ ತಲಾ ₹50,000 ಮೌಲ್ಯದ ಚಿನ್ನ ನೀಡುವ ಭರವಸೆ ಈ ಯೋಜನೆಯನ್ನು ಇನ್ನಷ್ಟು ವಿಶೇಷವಾಗಿಸಿದೆ. ಉಳಿತಾಯಕ್ಕೂ, ಲಾಭಕ್ಕೂ ಒಟ್ಟುಗೂಡಿದ ಅವಕಾಶ 11 ತಿಂಗಳ ಪಾವತಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಸದಸ್ಯನಿಗೂ ಅವರ ಸಂಗ್ರಹಿತ ಮೊತ್ತದೊಂದಿಗೆ ಹೆಚ್ಚುವರಿ ₹2000 ಮೌಲ್ಯದ ಚಿನ್ನದ ನಾಣ್ಯ ನೀಡಲಾಗುತ್ತದೆ. ಅಂದರೆ, ನಿಮ್ಮ ಹಣ ಉಳಿತಾಯವಾಗುವುದರ ಜೊತೆಗೆ ಹೆಚ್ಚುವರಿ ಲಾಭವೂ ದೊರೆಯುತ್ತದೆ.

ಕನಸುಗಳು ಈಗ ದೂರದಲ್ಲಿಲ್ಲ: ಸ್ವಂತ ಮನೆ, ಹೊಸ ಕಾರು ಅಥವಾ ಚಿನ್ನದ ಹೂಡಿಕೆ — ಇವೆಲ್ಲವೂ ಈಗ ದೊಡ್ಡ ಕನಸುಗಳಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಬಳಸಿಕೊಂಡರೆ, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯ. ಇಂದೇ ಶುರು ಮಾಡಿ ನಿಮ್ಮ ಉಳಿತಾಯ ಪ್ರಯಾಣ,

ಕೇವಲ ₹1000ರಿಂದ ಆರಂಭಿಸಿ, ದೊಡ್ಡ ಸಾಧನೆಗಳತ್ತ ಹೆಜ್ಜೆ ಇಡಿ. ಈ ಯೋಜನೆ ನಿಮ್ಮ ಅದೃಷ್ಟದ ಬಾಗಿಲು ತೆರೆದಿಡಬಹುದೇನೋ.
ನಿಮ್ಮ ಕನಸುಗಳಿಗೆ ಇಂದು ರೂಪ ಕೊಡಿ… ನಿಮ್ಮ ಅದೃಷ್ಟವನ್ನು ಅಸ್ತ್ರ ಗ್ರೂಪ್ ನ ಅಕ್ಷಯ ಪಾತ್ರದಲ್ಲಿ ಪರೀಕ್ಷಿಸಿ.
ಗ್ರೂಪ್ ಗೆ ಜಾಯಿನ್ ಆಗಿ ನಿಮ್ಮ ಕನಸು ಸಾಕಾರಗೊಳಿಸಿ: https://chat.whatsapp.com/CS7UJuUWVaX5d928fira2a?mode=gi_t
- ಜಾಹೀರಾತು























