ಉತ್ತರಪ್ರದೇಶ: ನವಜಾತ ಶಿಶು ನರ್ಸ್ ಕೈಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಹೆರಿಗೆಯ ನಂತರ ನರ್ಸ್ ಮಗುವನ್ನು ಅಜಾಗರೋಕತೆಯಿಂದ ಬಟ್ಟೆಯಿಂದ ಸುತ್ತಿ ಕೊಂಡೊಯ್ಯುತ್ತಿದ್ದ ವೇಳೆ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗಿದೆ. ಲಕ್ನೋದ ಚಿನ್ಹಾಟ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಹೃದಯವಿದ್ರಾವ...
ಹುಣಸೂರು: ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು ಟೋಪಿ ಹಾಕಿಕೊಳ್ಳಲು ನಿರಾಕರಿಸಿದ ಘಟನೆ ವರದಿಯಾಗಿದ್ದು, ಟೋಪಿ ಹಾಕಲು ಕೆಲವರು ಯತ್ನಿಸುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ನಿರಾಕರಿಸಿದರು. ಸೋಮವಾರ ಹುಣಸೂರಿನಲ್ಲಿ ರಾತ್ರಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಈ ವೇಳೆ ಕೆಲವು ಮುಸ್ಲಿಮ್ ಮುಖಂಡರು ಪ್ರಜ್ವಲ್ ...
ಉಕ್ರೇನ್ ರಷ್ಯಾ ಯುದ್ದ ನಡೆಯುತ್ತಿದ್ದು ಉಕ್ರೇನ್ ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಇತರ ದೇಶಗಳ ವಿರುದ್ದ ರಷ್ಯಾ ಕಿಡಿಕಾರಿದ್ದು ಮೂರನೇ ವಿಶ್ವ ಯುದ್ದವನ್ನು ಪ್ರಾರಂಭಿಸುವ ಬಗ್ಗೆ ಎಚ್ಚರಿಕೆ ನೀಡಿದೆ. ಸಂಘರ್ಷ ಪೀಡಿತ ಉಕ್ರೇನ್ ರಷ್ಯಾದೊಂದಿಗೆ ಹೋರಾಟ ನಡೆಸಲು ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕುರಿತು ಅಮೆರಿಕ ಮತ್...
ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್(Arun Lal) ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ಮದುವೆವಾಗಲು ಸಿದ್ಧತೆ ನಡೆಸಿದ್ದು, ತಮಗಿಂತ 28 ವರ್ಷ ಕಿರಿಯಳಾಗಿರುವ ವಧುವನ್ನು ವರಿಸಲಿದ್ದಾರೆ. ಒಂದು ತಿಂಗಳ ಹಿಂದೆ ಅರುಣ್ ಲಾಲ್ ಅವರು 38 ವರ್ಷ ವಯಸ್ಸಿನ ಬುಲ್ ಬುಲ್ ಸಾಹಾ(Bul Bul Saha) ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದುರು. ಮ...
ಆರು ದಿನ ಯುವತಿಯೊಬ್ಬಳು ಮೊಸರು ಮತ್ತು ಐಸ್ ತಿಂದು ಬದುಕಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು ಯುವತಿಯನ್ನು 52 ರ ಹರೆಯದ ಶೀನಾ ಗುಲ್ಲೆಟ್ಟೆ ಎಂದು ಗುರುತಿಸಲಾಗಿದೆ. ಈಕೆ ಹೆದ್ದಾರಿ 44 ರಿಂದ ತಮ್ಮ ತವರೂರು ಲಿಟಲ್ ವ್ಯಾಲಿಗೆ ಹೋಗುವ ಮಾರ್ಗದಲ್ಲಿ ಹಿಮಕುಸಿತ ಸಂಭವಿಸಿದ್ದು ಈ ಸಂದರ್ಭದಲ್ಲಿ ಈಕೆಯ ಸ್ನೇಹಿತ ಜಸ್ಟಿನ್ ಹೊನಿಚ್ ...
ಕಾಶ್ಮೀರಿ ಪಂಡಿತರ ಪಲಾಯನದ ಕಥೆಯೊಂದಿಗೆ ಕಾಶ್ಮೀರ್ ಫೈಲ್ಸ್ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಅಚ್ಚರಿಯ ಹಿಟ್ ಆಗಿತ್ತು. ಮಾರ್ಚ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 8 ದಿನಗಳಲ್ಲಿ 266.40 ಕೋಟಿ ರೂ.ಗಳಿಕೆ ಮಾಡಿತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ...
ವಿಜಯಪುರ: ಎತ್ತಿಗೆ ಪೂಜೆ ಮಾಡಲು ಬಂದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿಗೆ ಎತ್ತು ತಿವಿಯಲು ಮುಂದಾದ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಸಿಎಂ ಬೊಮ್ಮಾಯಿ ಬಚಾವ್ ಆಗಿದ್ದಾರೆ. ವಿಜಯಪುರದ ಕೊಡಗಾನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೂದಿಹಾಳ-ಪೀರಾಪುರ ಏತಾ ನೀರಾವರಿ ಚಾಲನೆಗೆ ಬಂದಿದ್ದ ಸಿಎಂ, ಕಾರ್ಯಕ್ರಮಕ್ಕೂ ಮೊದಲು ಗೋಪೂಜೆ ಸಲ್ಲಿಸ...
ಬೆಂಗಳೂರು: ಪಿಎಸ್ ಐ ನೇಮಕ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಇರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪ್ರಿಯಾಂಕ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ ನೋಡಿ..!!! ಈ ಚ...
ಹಾಸನ: ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ಅಂತ ರಾಜ್ಯ ಸರ್ಕಾರ ಹೇಳಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಿನ್ನೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದರು. ಆದರೆ, ಮಾಸ್ಕ್ ಕಡ್ಡಾಯ ಕಾನೂನನನ್ನು ಪಾಲಿಸುವವರು ಯಾರು ಅನ್ನೋ ಪ್ರಶ್ನೆ ಇದೀಗ ಕೇಳಿ ಬಂದಿದೆ. ರಾಜ್ಯ ಸರ್ಕಾರದ ಆದ...
ಹುಬ್ಬಳ್ಳಿ: ಗೃಹ ಸಚಿವ ಅರಗಜ್ಞಾನೇಂದ್ರ ಅಸಮರ್ಥ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದು, ಸಿದ್ದರಾಮಯ್ಯನಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ ಎಂದು ಹೇಳಿದರು. ದಿಡ್ಡಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಕಟೀಲ್, ದೇವಾಲಯಗಳು ಹಾಗೂ ಪೊಲೀಸರ ಮೇಲಿನ ದಾಳಿ...