ನವದೆಹಲಿ: ದೇಶದಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಮೇಲೆ 50ರೂ ಏರಿಕೆ ಮಾಡಲಾಗಿದೆ. ಕಳೆದ ಮಾ.22ರಂದು ಅಡುಗೆ ಅನಿಲದ ಬೆಲೆಯನ್ನು 50ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 50ರೂ.ಗೆ ಹೆಚ್ಚಳ ಮಾಡಲಾಗಿದೆ. ಒಂದೂವರೆ ತಿಂಗಳಲ್ಲಿ ಅಡುಗೆ ...
ಬೆಂಗಳೂರು: ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಅವರು ನಿನ್ನೆ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮೋಹನ್ ಅವರ ನಿಧನಕ್ಕೆ ಅವರ ಆಪ್ತರು, ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ. ನೂರಾರು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರ ಮಾಡಿರುವ ಮೋಹನ್ ಅವರು ಹಾಸ್ಯ ಪಾತ್ರದಲ್ಲಿ ಹೆಚ್ಚು ಮಿಂಚಿದ್ದರ...
ಕಣಿಯೂರು: ಬಾಲಕಿಯ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆಯ ದೂರಿನನ್ವಯ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಶಾಹುಲ್ ಹಮೀದ್ ಅಲಿಯಾಸ್ ಕುಟ್ಟ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನ...
ಹೈದರಾಬಾದ್: ದಲಿತ ಯುವಕನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ, ಮುಸ್ಲಿಮ್ ಯುವತಿಯ ಎದುರೇ ದಲಿತ ಯುವಕನನ್ನು ಆಕೆಯ ಸಹೋದರ ಮತ್ತು ಸಹಚರರು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು, ಘಟನೆಯ ಭೀಕರತೆಯನ್ನು ಯುವತಿ ತೀವ್ರ ಹತಾಶೆಯಿಂದ ಮುಸ್ಲಿಮ್ ಯುವತಿ ವಿವರಿಸಿದ್ದಾಳೆ. ಹೈದರಾಬಾದ್ ನ ಮುಸ್ಲಿಮ್ ಯುವತಿ ಸೈಯದ್ ...
ಡಿಸ್ಪುರ್: ಮಹಿಳಾ ಸಬ್ ಇನ್ಸ್ ಪೆಕ್ಟರ್ ವೊಬ್ಬರು ತನ್ನು ಭಾವಿ ಪತಿಯನ್ನೇ ವಂಚನೆಯ ಕೇಸ್ ನಲ್ಲಿ ಬಂಧಿಸಿದ ಸಿನಿಮೀಯ ಶೈಲಿಯ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಜುನ್ಮೋನಿ ರಾಭಾ ಎಂಬವರು ಈ ಕಥೆಯ ರಿಯಲ್ ನಾಯಕಿಯಾಗಿದ್ದಾರೆ. ರಾಭಾ ಅವರಿಗೆ ಇತ್ತೀಚೆಗೆ ರಾಣಾ ಪೊಗಾಗ್ ಎಂಬಾತನ ಜೊತೆಗೆ ವಿವ...
ಉಡುಪಿ: ನಾಳೆಯಿಂದ ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ ನಡೆಯಲಿದ್ದು, 15 ದಿನಗಳವರೆಗೆ ಮುಷ್ಕರ ನಡೆಸಲು ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ. ಈ ಕುರಿತಾಗಿ ಉಡುಪಿಯಲ್ಲಿ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಪ್ರತಿಭಟನೆ ಘೋಷಿಸಿದ್ದು, ಕೆಎಸ್ ಪಿಸಿಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ...
ತಿರುವನಂತಪುರಂ: ತಿರುವನಂತಪುರದ ಹೊಟೇಲ್ ನಿಂದ ಖರೀದಿಸಿದ ಆಹಾರ ಪೊಟ್ಟಣದಲ್ಲಿ ಹಾವಿನ ಚರ್ಮ ಪತ್ತೆಯಾಗಿರುವ ಘಟನೆ ನಡೆಸಿದ್ದು, ಇಲ್ಲಿನ ನೆಡುಮಂಗಾಡ್ ಶಾಲಿಮಾರ್ ಹೋಟೆಲ್ ನಿಂದ ಖರೀದಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮ ಬಿದ್ದಿತ್ತು ಎನ್ನಲಾಗಿದೆ. ನೆಡುಮಂಗಾಡ್ ,ಪೂವತ್ತೂರು, ಚೆಲ್ಲಂಕೋಡ್ ನಿವಾಸಿ ಪ್ರಿಯಾ ಅವರು ತಮ್ಮ ಮಗಳಿಗೆ ಆಹ...
ಬೆಂಗಳೂರು: ನಗರದ ಬಿಡಿಎ ಟೋಲ್ ಬಳಿ ಬಸ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸುಮುಖ್ (22) ಹಾಗೂ ಲೀನಾನಾಯ್ದು (19) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಸುಮುಖ್ ತನ್ನ ಸ್ನೇಹಿತೆ ಲೀನಾನಾಯ್ಡುರನ್ನು ಕರೆದುಕೊಂಡು ನೈಸ್ ರಸ್ತೆಯಲ್ಲಿ ಪಿಇಎಸ್ ಕಾಲ...
ದೆಹಲಿ: ವಾಹನದೊಳಗೆ ತಂಪಾಗಿ ಕುಳಿತುಕೊಳ್ಳಲು ಎಸಿಗಳನ್ನು ಬಳಸುವುದನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬರು ಆಟೋ ಚಾಲಕ ವಿಭಿನ್ನ ಆಲೋಚನೆಯನ್ನು ಜಾರಿಗೆ ತಂದಿದ್ದು, ಇದೀಗ ಇತರ ವಾಹನ ಚಾಲಕರಿಗೂ ಮಾದರಿಯಾಗಿದ್ದಾರೆ. ಆಟೋ ಚಾಲಕ ಮಹೇಂದ್ರ ಕುಮಾರ್ ಎಂಬವರು ಈ ವಿಶಿಷ್ಟ ಆಲೋಚನೆಯನ್ನು ಜಾರಿಗೆ ತಂದ ಆಟೋ ಚಾಲಕರಾಗಿದ್ದಾರೆ. ಆಟೋದ ಮೇಲ್ಛಾವಣಿಯ...
ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನ ಆದಿಪತ್ಯ ಕೊನೆಯಾಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದೆ. ದಕ್ಷಿಣ ಭಾರತದ ಚಲನಚಿತ್ರಗಳು, ವಿಶೇಷವಾಗಿ ತೆಲುಗು ಚಲನಚಿತ್ರಗಳು ಮಾಡಿದ ನಿರಂತರ ಆರ್ಥಿಕ ಲಾಭಗಳು ಇದಕ್ಕೆ ಕಾರಣ. ಟಾಲಿವುಡ್ ನ ಅನೇಕ ದೊಡ್ಡ ಚಲನಚಿತ್ರಗಳ ಹಿಂದಿ ಭಾಷೆಯಲ್ಲಿಅಸಾಧಾರಣವಾಗಿ ಯಶಸ್ವಿಯಾಗಿತ್ತು. ಬಾಹುಬಲಿ ಫ್ರಾಂಚೈಸ್ ಕೇವಲ ಆ...