ಆಂಧ್ರಪ್ರದೇಶ: ಬೀಚ್ ಗೆ ಇಳಿದಿದ್ದ ಐವರು ನೀರು ಪಾಲಾದ ಘಟನೆ ವಿಶಾಖಪಟ್ಟಣದ ಪ್ರಸಿದ್ಧ ರಾಮಕೃಷ್ಣ ಬೀಚ್ ನಲ್ಲಿ ನಡೆದಿದ್ದು, ನೀರಿನ ರಭಸಕ್ಕೆ ಐವರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ನೀರು ಪಾಲಾಗಿರುವ ಐವರ ಪೈಕಿ ಓರ್ವಳು ಯುವತಿ ಕೂಡ ಸೇರಿದ್ದಾಳೆ ಎಂದು ಹೇಳಲಾಗಿದೆ. ಬೀಚ್ ಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದ ವ...
ಚಿಕ್ಕಮಗಳೂರು: ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ ಘಟನೆ ಸೋಮವಾರ ನಡೆದಿದೆ. ಈ ಹಿಂದೆಯೂ ಇಲ್ಲಿ ಇಂತಹದ್ದೇ ವಿವಾದಗಳು ಎದ್ದಿದ್ದವು. ಈ ವೇಳೆ ಪೋಷಕರು, ಪ್ರಾಂಶುಪಾಲರು ಈ ವಿವಾದವನ್ನು ತಿಳಿಗೊಳಿಸಿದ್ದರು. ಆದರೆ, ಇದೀಗ ...
ಉಡುಪಿ: ಸಾವಿತ್ರಿಭಾಯಿ ಫುಲೆ ಜಯಂತಿ ಮತ್ತು ಭೀಮಾ ಕೊರೆಗಾವ್ ವಿಜಯೋತ್ಸವವನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನ ಆದಿ ಉಡುಪಿಯಲ್ಲಿ ಆಚರಿಸಲಾಯಿತು. ಬುದ್ಧ ವಂದನೆಯ ನಂತರ ಸಭಾ ಕಾರ್ಯಕ್ರಮವನ್ನು ಜೀವನ್ ಕುಮಾರ್ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರು ಉದ್ಘಾಟಿಸಿದರು. ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಹೋರಾಟದ ವಿಷಯಗಳನ್ನ...
ಬೆಂಗಳೂರು: ನಗರದ ಬೆಳ್ಳಂದೂರಿನ ಟೆಕ್ಕಿಯೊಬ್ಬರ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಘಟನೆಗೆ ಸಂಧಿಸಿದಂತೆ ಇದೀಗ ಟೆಕ್ಕಿ ವಿವೇಕ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಟೆಕ್ಕಿ ವಿವೇಕ್ ರೆಡ್ಡಿ ಎಂಬಾತನ ಮನೆಯಲ್ಲಿ ಮೃತ ಕವಿತಾ ಕೆಲಸ ಮಾಡುತ್ತಿದ್ದು, ಅನುಮಾನಾಸ್ಪದ...
ಬೆಂಗಳೂರು: ಕೊವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ರಾಜ್ಯ ಮಟ್ಟದ ಕೊವಿಡ್ ತಾಂತ್ರಿಕಾ ಸಲಹಾ ಸಮಿತಿ ಸಲಹೆ ನೀಡಿದ್ದು, ಕೊವಿಡ್ ದೃಢ ಪ್ರಕರಣಗಳು ಶೇ.5 ದಾಟಿದರೆ, ಅಂತಹ ಪ್ರದೇಶಗಳಲ್ಲಿ ಲಾಕ್ ಡೌನ್ ಜಾರಿಗೆ ಶಿಫಾರಸು ಮಾಡಲಾಗಿದೆ. ಒಮಿಕ್ರಾನ್ ಸೋಂಕಿನ ಪ್ರಕರಣಗಳ ಹೆಚ್ಚಳ ಮತ್ತು ಕೊವಿಡ್ ಪ್ರಕರಣಗಳ ಏರಿಕೆ ಸಂಬಂಧ ವಿಶ್...
ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 10 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಜನವರಿ 2 ರಂದು ಕರ್ನಾಟಕದಲ್ಲಿ ಹತ್ತು ಹೊಸ ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 76ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಒಮಿಕ್ರಾನ್ ಕೇಸ್ ಗಳ...
ನಟ ಸುಶಾಂತ್ ಸಿಂಗ್ ಅವರ ಸಾವಿನ ಬಗ್ಗೆ ನಾನಾ ರೀತಿಯ ಅನುಮಾನಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಅವರ ಸಾವು ಕೊಲೆಯೇ ಎಂಬ ಬಗ್ಗೆ ನೂರಾರು ಉತ್ತರವಿಲ್ಲದ ಪ್ರಶ್ನೆಗಳಿವೆ. ಇಂತಹ ಸಂದರ್ಭದಲ್ಲಿಯೇ ಹೊಸ ವರ್ಷದ ದಿನದಂದು ಸುಶಾಂತ್ ಸಿಂಗ್ ಫೇಸ್ ಬುಕ್ ಇದ್ದಕ್ಕಿದ್ದಂತೆಯೇ ಆ್ಯಕ್ಟೀವ್ ಆಗಿದೆ. ಹೌದು… ! ಹೊಸ...
ನಟಿ ಸಂಜನಾ ಗಲ್ರಾನಿ ಅವರು ತಾಯಿಯಾಗಿದ್ದು, ಈ ಖುಷಿಯಲ್ಲಿ ಅವರಿದ್ದರೂ, ಅವರ ಖುಷಿಗೆ ಭಂಗ ತರುವಂತಹ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದ್ದು, ಸಂಜನಾ ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಹರಿದಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಸುದ್ದಿವಾಹಿನಿಯೊಂದರ ವಿರುದ್ಧ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜನಾ ಗರ್ಭ...
ಲೂಧಿಯಾನ: ಜಿಲ್ಲಾ ಶಿಕ್ಷಣ ಕಚೇರಿಗೆ ಆಗಮಿಸಿದ ಪೋಷಕರ ಗುಂಪು ಜಿಲ್ಲಾ ಶಿಕ್ಷಣ ಅಧಿಕಾರಿ ಅವರಿಗೆ ಮೊದಲು ಹೂವಿನ ಹಾರ ಹಾಕಿದರು. ಆದರೆ ಅದರ ಬೆನ್ನಲ್ಲೇ ಚಪ್ಪಲಿ ಹಾರವನ್ನು ಹಾಕುವ ಮೂಲಕ ಅವಮಾನಿಸಿದರು. ಹೌದು…! ಈ ಘಟನೆ ನಡೆದಿರುವುದು ಲೂಧಿಯಾನದಲ್ಲಿ. ಲಖ್ವೀರ್ ಸಿಂಗ್ ಚಪ್ಪಲಿ ಹಾರ ಹಾಕಿಸಿಕೊಂಡ ಶಿಕ್ಷಣಾಧಿಕಾರಿಯಾಗಿದ್ದಾರೆ. ತನ್ನನ್ನ...
ಬೆಂಗಳೂರು: ಮೂರನೇ ಅಲೆ ಬರುವುದು ನಿಶ್ಚಿತ ಎಂಬ ವಾತಾವರಣ ಇದೆ. ಬೆಂಗಳೂರಿನಲ್ಲಿ ಜನವರಿ 7ಕ್ಕೂ ಮೊದಲು ಒಂದು ಸಭೆ ಮಾಡುತ್ತೇವೆ. ಸಭೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಕೊವಿಡ್ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈಗಾಗಗಲೇ ಕೇಂದ್ರ ಸರ್ಕಾರ ಬಿಡು...