ಚಿಕ್ಕಬಳ್ಳಾಪುರ: ತನ್ನ ಮೊಮ್ಮಗಳಿಗೆ ಮೇಕೆ ಗುದ್ದಿದೆ ಎಂದು ಮೇಕೆಯ ಮಾಲಿಕನ ಜೊತೆಗೆ ಜಗಳವಾಡಿದ ವೃದ್ಧರೊಬ್ಬರು ವ್ಯಕ್ತಿಯ ಏಟಿನ ಪರಿಣಾಮ ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸವನಹಳ್ಳಿಯಲ್ಲಿ ನಡೆದಿದೆ. 65 ವರ್ಷ ವಯಸ್ಸಿನ ಚಂದ್ರಶೇಖರ್ ಹತ್ಯೆಗೀಡಾದವರಾಗಿದ್ದಾರೆ. ಹರಕೆಗೆ ಬಿಟ್ಟಿದ್ದ ...
ಬೆಂಗಳೂರು: ಕೊವಿಡ್ ನಡುವೆಯೇ ಶಾಲಾ ಕಾಲೇಜು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಈ ಬಾರಿ ಕಚೇರಿಗೆ ಅಲೆಯ ಬೇಕಾಗಿಲ್ಲ. ಇಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇಂದಿನಿಂದಲೇ ಬಸ್...
ಮುಂಬೈ: ನಾನು ಅಲ್ಲಿದ್ದರೆ ಅವರ ಕೆನ್ನೆಗೆ ಭಾರಿಸುತ್ತಿದ್ದೆ ಎಂದು ಕೇಂದ್ರ ಸಚಿವ ನಾರಾಯಣರಾಣೆ ಜನಾಶೀರ್ವಾದ ರ್ಯಾಲಿಯಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಅವರನ್ನು ನಾಸಿಕ್ ನ ಪೊಲೀಸರ ತಂಡ ಬಂಧಿಸಿದ್ದು ಇದರ ಪರಿಣಾಮ ಮುಂಬೈ ರಣರಂಗವಾಗಿ ಪರಿವರ್ತನೆಯಾಗಿದೆ. ನಾರಾಯಣರಾಣೆಯನ್ನು ಚಿಪ್ಲೂನ್ ಮತ್ತು ಕೊಂಕಣ ವಲಯದ ಪೊಲೀಸರ ತಂಡ ಅವರ ಮನ...
ನೆಲಮಂಗಲ: ನನ್ನ ಮಗಳನ್ನು ಪ್ರೀತಿಸಬೇಡ ಎಂದು ತನ್ನೊಂದಿಗೆ ಗಲಾಟೆ ಮಾಡಿದ್ದ ಯುವತಿಯ ತಂದೆಯನ್ನು ಯುವಕನೋರ್ವ ಹೊಂಚು ಹಾಕಿ ಕುಳಿತು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆತ್ತನಗೆರೆಯಲ್ಲಿ ನಡೆದಿದೆ. 55 ವರ್ಷ ವಯಸ್ಸಿನ ನಾಗಪ್ಪ ಹತ್ಯೆಗೀಡಾಗಿರುವವರಾಗಿದ್ದು, ನರೇಶ್ ಎಂಬಾಯ ಹತ್ಯೆ ಆರೋಪಿಯಾಗಿದ್ದು, ...
ಪಾಟ್ನಾ: ಹಾವಿನೊಂದಿಗೆ ರಕ್ಷಾ ಬಂಧನ ಆಚರಿಸಲು ಹೋದ ಯುವಕ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಬಿಹಾರದ ಸಾರನ್ ಜಿಲ್ಲೆಯಲ್ಲಿ ನಡೆದಿದ್ದು, ಎರಡು ಹಾವನ್ನು ಜೊತೆಯಾಗಿ ಸೇರಿಸಿ ರಕ್ಷಾ ಬಂಧನ ಕಟ್ಟಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಒಂದು ಹಾವು ಕಚ್ಚಿದೆ. ತನ್ನ ಬಳಿ ಇದ್ದ ಎರಡು ಹೆಣ್ಣು ನಾಗರ ಹಾವಿನ ಬಾಲಕ್ಕೆ ವ್ಯಕ್ತಿ ರಕ್ಷಾ ಬಂಧನ ಕ...
ಮಾಸ್ಕೋ: ಕಾಬುಲ್ ಏರ್ಪೋರ್ಟ್ ನಿಂದ ಉಕ್ರೇನ್ ವಿಮಾನ ಹೈಜಾಕ್ ಆಗಿದೆ ಎನ್ನುವ ಸುದ್ದಿ ಸದ್ಯ ಹರಡಿದ್ದು, ಆದರೆ, ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದರ ವರದಿಯನ್ನಾಧರಿಸಿ ಎಎನ್ ಐ ಸುದ್ದಿ ಸಂಸ್ಥೆಯು ಈ ಬಗ್ಗೆ ವರದಿ ಮಾಡಿತ್ತು. ಆದರೆ, ಇದೀಗ ಇರಾನ್ ಈ ಹೇಳಿಕೆ ನೀಡಿದೆ ಎಂದ...
ಬಾಗಲಕೋಟೆ: ಗ್ರಾಮದ ಮಹಿಳೆಯರ ವಿರೋಧದ ನಡುವೆಯೂ ಕೊನೆಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಓಪನ್ ಆಗಿದೆ. ದೂರದ ಊರಿಗೆ ಹೋಗಿ ಕುಡಿದು ಊರಿಗೆ ಬರುವಷ್ಟರಲ್ಲಿ ಕುಡಿದ ನಶೆ ಇಳಿದು ಹೋಗುತ್ತಿತ್ತು ಎನ್ನುತ್ತಿದ್ದ ಕುಡುಕರಿಗೆ ,ಸಮೀಪದಲ್ಲಿಯೇ ಬಾರ್ ತೆರೆದಾಗ ಮನೆಯ ಬಾಗಿಲಲ್ಲೇ ಸ್ವರ್ಗದ ಬ್ರಾಂಚ್ ತೆರೆದಷ್ಟು ಸಂತೋಷವಾಗಿತ್ತು. ಅದೇ ಖುಷಿಯಲ್ಲಿಂದು ...
ಭೋಪಾಲ್: ಚಿತ್ರ ವಿಚಿತ್ರ ಘಟನೆಗಳಿಗೆ ಭೋಪಾಲ್ ಸದಾ ಸುದ್ದಿಯಾಗುತ್ತಿರುತ್ತದೆ. ಇದೀಗ ಸೀತೆಯನ್ನು ಅಗ್ನಿಪರೀಕ್ಷೆಗೊಳಪಡಿಸಿದಂತೆಯೇ ಅತ್ತೆಯೋರ್ವಳು ತನ್ನ ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಛಿಂದ್ವಾಡದ ಮಾವೋ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ ನಡೆದಿದೆ. ಆಗಸ್ಟ್ 17ರಂದು ಅತ್ತೆಯು ತನ್ನ ಸೊಸೆಯನ್ನು ಬಾಬ...
ಅಮೇಥಿ: ಯುವಕನೋರ್ವ ತನ್ನ ಸಹೋದರಿಯ ಸಹಕಾರದೊಂದಿಗೆ ಆಕೆಯ ಸ್ನೇಹಿತೆಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಅಮೇಥಿಯಲ್ಲಿ ನಡೆದಿದ್ದು, ಆ ಬಳಿಕ ಈ ವಿಚಾರವನ್ನು ಹೊರಗಡೆ ಹೇಳಿದರೆ, ಕೊಂದು ಹಾಕುವುದಾಗಿ ಸಂತ್ರಸ್ತ ಬಾಲಕಿಗೆ ಬೆದರಿಕೆ ಹಾಕಲಾಗಿದೆ. 17 ವರ್ಷ ವಯಸ್ಸಿನ ಮೇಲೆ ಸುನೀಲ್ ಎಂಬಾತ ಅತ್ಯಾಚಾರ ನಡೆಸಿದ್ದು, ನಿರ್ಜನ ಪ್ರದೇಶವೊ...
ಕಾಬೂಲ್: ತಾಲಿಬಾನ್ ಉಗ್ರರಿಗೆ ವಿರುದ್ಧವಾಗಿ ಪಂಜ್ ಶೇರ್ ಪ್ರದೇಶದಲ್ಲಿ ತಾಲಿಬಾನ್ ವಿರೋಧಿ ಆಂದೋಲನವು ನಡೆಯುತ್ತಿದ್ದು, ತಾಲಿಬಾನ್ ಉಗ್ರರಿಗೆ ಅವರದ್ದೇ ಆದ ಶೈಲಿಯಲ್ಲಿ ಪಂಜ್ ಶೇರ್ ಗಳು ಉತ್ತರ ನೀಡುತ್ತಿದ್ದು, ಇದೀಗ ತಾಲಿಬಾನ್ ಉಗ್ರರಿಗೆ ಇದೊಂದು ಸವಾಲಾಗಿ ಪರಿಣಮಿಸಿದೆ. ತಾಲಿಬಾನಿಗಳು ವಶಪಡಿಸಿಕೊಂಡಿದ್ದ ಹೋರಾಟಗಾರರ ಎರಡನೇ ಗುಂಪುಗ...