ಪ್ರತಿಭೆಗೆ ಬಡತನ ಅಡ್ಡಿಯಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕೇವಲ ಕ್ರಿಕೆಟ್ ಪಂದ್ಯಾವಳಿಯಲ್ಲ, ಇದು ಅದೆಷ್ಟೋ ಬಡ ಪ್ರತಿಭೆಗಳ ಪಾಲಿಗೆ ಸಂಜೀವಿನಿ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಉತ್ತರ ಪ್ರದೇಶದ ಗೋರಖ್ ಪುರದ ಹಳ್ಳಿಯೊಂದರ ಯುವಕ ವಿಶಾಲ್ ನಿಶಾದ್ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಒಬ್ಬ ಸಾಮಾನ್ಯ ಕಟ್ಟಡ ಮೇಸ್ತ್ರಿ...