ಕೀವ್ ಬಳಿ ರಷ್ಯಾ ಸೇನೆಯು 400ಕ್ಕೂ ಹೆಚ್ಚು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಉಕ್ರೇನ್ ಆರೋಪಿಸಿದೆ. ಬುಚಾ ಪಟ್ಟಣದಲ್ಲಿ 410 ಮೃತದೇಹಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ವಿಶ್ವವು ಕಠಿಣ ನಿರ್ಬಂಧಗಳನ್ನು ವಿಧಿಸಬೇಕೆಂದು ಉಕ್ರೇನ್ ಆಗ್ರಹಿಸಿದೆ. ರಷ್ಯಾ ನರಮೇಧ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ಸೆಲೆನ್ಸ್ಕಿ ಟೀಕಿಸಿದ್ದ...