ನಿಪ್ಪಾಣಿ: ತಾಲ್ಲೂಕಿನ ಗಳತಗಾ ಗ್ರಾಮದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ವಿಶಾಲ ಬೌದ್ಧ ಧಮ್ಮ ಪರಿಷತ್ 2020, 64ನೇ ಧಮ್ಮಚಕ್ರ ಪರಿವತ೯ನೆ ದಿನ ಹಾಗೂ ಶ್ರಾಮಣೇರ ಪಬ್ಬಜ್ಜ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಅಶೋಕ ವಿಜಯದಸಮಿಯ ದಿನ ರವಿವಾರ ಅತೀ ವಿಜೃಂಭಣೆಯಿಂದ ಅಥ೯ಪೂಣ೯ವಾಗಿ ಆಚರಿಸಲಾಯಿತು. ಪೂಜ್ಯ ಭಂತೇಗಳಾದ ಆರ್. ಆನಂದ ಹಾಗೂ ರಾಹು...