2:43 PM Wednesday 10 - September 2025

ಸತತ ಹಿನ್ನಡೆ ಅನುಭವಿಸುತ್ತಿರುವ ವಿ. ಸೋಮಣ್ಣ | ಹಾಲಿ ಶಾಸಕ ಮಹೇಶ್ ಗೆ 30  ಸಾವಿರ ಮತಗಳ ಹಿನ್ನಡೆ

v somanna
13/05/2023

ಸತತ ಹಿನ್ನೆಡೆ ಅನುಭವಿಸುತ್ತಿರುವ ವಿ‌. ಸೋಮಣ್ಣ

ಕಳೆದ 11 ಸುತ್ತಿನಿಂದಲೂ ಹಿನ್ನಡೆ ಅನುಭವಿಸುತ್ತಿರುವ ವಿ‌‌‌.ಸೋಮಣ್ಣ

ಕೊಳ್ಳೇಗಾಲದಲ್ಲಿ ಹಾಲಿ ಬಿಜೆಪಿ ಶಾಸಕ ಮಹೇಶ್ ಆರಂಭಿಕ ಮುಖಭಂಗ

ಹನೂರಲ್ಲಿ ಅಲ್ಪ ಮುನ್ನಡೆ ಸಾಧಿಸುತ್ತಿರುವ ಜಾ‌.ದಳ

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೈ ಮುನ್ನಡೆ

 

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ 9 ನೇ ಸುತ್ತು ಮುಕ್ತಾಯ

ಕಾಂಗ್ರೆಸ್ ಎ.ಆರ್‌.ಕೃಷ್ಣಮೂರ್ತಿ ಗೆ  55284

ಬಿಜೆಪಿ ಎನ್ .ಮಹೇಶ್ ಗೆ 25,176 ಮತ

ಹಾಲಿ ಶಾಸಕ ಮಹೇಶ್ ಗೆ 30  ಸಾವಿರ ಮತಗಳ ಹಿನ್ನಡೆ

 

ಗುಂಡ್ಲುಪೇಟೆ ಕ್ಷೇತ್ರ

4 ನೇ ಸುತ್ತು ಮುಕ್ತಾಯ

ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಮುನ್ನಡೆ

ಕಾಂಗ್ರೆಸ್- 24,484

ಬಿಜೆಪಿ- 15324

 

ಚಾಮರಾಜನಗರ ಕ್ಷೇತ್ರ

13 ಸುತ್ತು ಮುಕ್ತಾಯ, ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಸತತ ಹಿನ್ನಡೆ

ಕಾಂಗ್ರೆಸ್- 67211

ಬಿಜೆಪಿ- 53839

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version