9:08 AM Wednesday 7 - January 2026

ವಿಟ್ಲ: ಮಲಗಿದಲ್ಲೇ ವ್ಯಕ್ತಿ ಸಾವು

death
31/01/2024

ವಿಟ್ಲ: ಮಲಗಿದಲ್ಲಿಯೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ವಿಜಯ್ ಹೊಟೇಲ್ ಸಮೀಪದಲ್ಲಿ ನಡೆದಿದೆ.

ಸಂದೀಪ್ ಭಂಡಾರಿ(42) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ಮೂಲತಃ ಸಜೀಪ ನಿವಾಸಿಯಾಗಿದ್ದು,  ಪ್ರಸ್ತುತ ಕಾಶೀಮಠದಲ್ಲಿ ವಾಸಿಸುತ್ತಿದ್ದರು.

ಸಂದೀಪ್ ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಓರ್ವ ಪುತ್ರ ಇದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version