ಚಾರ್ಮಾಡಿ ಘಾಟ್ ನಲ್ಲಿ ಬಸ್—ಕಾರ್ ನಡುವೆ ಭೀಕರ ಅಪಘಾತ

ksrtc car
26/10/2023

ಚಾರ್ಮಾಡಿ ಘಾಟ್ ನ ಅಲೆಕಾನ್ ಫಾಲ್ಸ್ ಬಳಿ ಮಹೇಂದ್ರ ಎಕ್ಸಿವೋ ಮತ್ತು ಸರಕಾರಿ ಬಸ್ ಮೂಖಾಮುಖಿ ಡಿಕ್ಕಿಯಾಗಿ ಮಹೇಂದ್ರ ವಾಹನದಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಎರಡು ವಾಹನಗಳು ರಸ್ತೆಯ ಮಧ್ಯೆಯೇ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.  ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version