ಇಸ್ರೇಲ್ ನಿಂದ ಹಮಾಸ್ ಮುಖಂಡನ ಮಕ್ಕಳು, ಮೊಮ್ಮಕ್ಕಳ ಹತ್ಯೆ: 'ನನಗೆ ನಿದ್ದೆಯೇ ಹತ್ತಿಲ್ಲ' ಎಂದ ಸಾಹಿತಿತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಇಸ್ರೇಲ್ ನ ದಾಳಿಯಲ್ಲಿ ಹತ್ಯೆಗೀಡಾಗಿ ದ್ದಾರೆ ಎಂಬ ಮಾಹಿತಿಯನ್ನು ತಿಳಿದ ತಕ್ಷಣ ಹಮಾಸ್ ನ ಮುಖಂಡ ಇಸ್ಮಾಈಲ್ ಹನಿಯ್ಯ ಪ್ರತಿಕ್ರಿಯಿಸಿದ ವಿಡಿಯೋವನ್ನು ನೋಡಿ ನಾನು ಸ್ತಬ್ಧವಾಗಿ ಹೋದೆ. ಅದನ್ನು ನೋಡ...
ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಕರ್ತವ್ಯದ ಮೇಲೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಅರ್ಚಕರ ಧಿರಿಸು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಸಮವಸ್ತ್ರದ ಬದಲು ಬೇರೆ ವಸ್ತ್ರ ತೊಡಲು ಅವಕಾಶ ನೀಡಿದರೆ ಭದ್ರತಾ ಅಪಾಯವುಂಟಾಗುವ ಸಾಧ್ಯತೆ ಇದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ. ಈ ಕ...
ಅಕ್ಕಿಯಿಂದ ಹಿಡಿದು ಪೆಟ್ರೋಲ್ ವರೆಗೆ ಪ್ರತಿಯೊಂದೂ ತುಟ್ಟಿಯಾಗಿರುವ ಈ ದಿನಗಳಲ್ಲಿ ಬದುಕು ಸುಲಭ ಅಲ್ಲ. ಅದರಲ್ಲೂ ನಗರ ಪ್ರದೇಶದ ಜೀವನವಂತೂ ಇನ್ನೂ ತುಟ್ಟಿ. ಶಾಲೆಗಳು ಕೂಡ ಹಾಗೆಯೇ. ವರ್ಷಂಪ್ರತಿ ತಮ್ಮ ಫೀಸುಗಳನ್ನು ಹೆಚ್ಚಿಸುತ್ತಾ ಹೋಗುತ್ತಲೂ ಇವೆ. ಈ ನಡುವೆ ಹರಿಯಾಣದ ಗುರುಗ್ರಾಮದ ಉದಿತ್ ಭಂಡಾರಿ ಎಂಬ ವ್ಯಕ್ತಿಯೊಬ್ಬರು ಎಕ್ಸ್ ಖಾತೆಯಲ್ಲ...
2022 ರಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಈ ಬಾರಿ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಡೆಯಾಗಬಹುದಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಹೊತ್ತ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತವರ ಡಮ್ಮಿಯಾಗಿರುವ ಈಗಿನ ಫೆಡ...
ಸೌದಿ ಜೈಲಲ್ಲಿರುವ ಕೇರಳದ ಅಬ್ದುಲ್ ರಹೀಮ್ ಎಂಬವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಸಂತ್ರಸ್ತ ಕುಟುಂಬಕ್ಕೆ ಹಣವನ್ನು ಪರಿಹಾರವಾಗಿ ನೀಡಿ ರಹೀಮ್ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಇದುವರೆಗೆ 30 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅವರ ಬ...
ಬಿಜೆಪಿ ವಿರುದ್ಧದ ತನ್ನ ಪ್ರಚಾರದ ಭಾಗವಾಗಿ ತಮಿಳುನಾಡಿನಾದ್ಯಂತ ಅಲ್ಲಿನ ಆಡಳಿತ ಡಿಎಂಕೆ, ಪ್ರಧಾನಿ ನರೇಂದ್ರ ಮೋದಿ ಚಿತ್ರವಿರುವ ʼಜಿ-ಪೇʼ ಪೋಸ್ಟರ್ಗಳನ್ನು ಅಂಟಿಸಿದೆ. ಪ್ರಧಾನಿ ಮೋದಿ ಡಿಎಂಕೆಯನ್ನು ಕಟು ಶಬ್ದಗಳಿಂದ ಟೀಕಿಸಿದ ಅನಂತರ ಈ ಪೋಸ್ಟರ್ ಹೊರಬಿದ್ದಿದೆ. ಈ ಪೋಸ್ಟರ್ಗಳಲ್ಲಿ ಬಾರ್ ಕೋಡ್ ಇದೆ ಹಾಗೂ ಜನರು ಈ ಕೋಡ್ ಅನ್ನು ...
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಗೋವಾದ ತನ್ನ ಮನೆಯಲ್ಲಿ ಗಾಂಜಾ ಬೆಳೆದಿದ್ದ ಬ್ರಿಟಿಷ್ ಪ್ರಜೆಯ ವಿರುದ್ಧ ಪ್ರಕರಣ ದಾಖಲಿಸಿದೆ. ಎನ್ಸಿಬಿಯ ತಂಡವು ಅಕ್ರಮ ಆಂತರಿಕ ಗಾಂಜಾ ಕೃಷಿಯ ಬಗ್ಗೆ ಸುಳಿವು ಪಡೆದ ನಂತರ ಅವರು ಉತ್ತರ ಗೋವಾದ ಸೊಕೊರೊದಲ್ಲಿರುವ ಬ್ರಿಟಿಷ್ ಪ್ರಜೆ ಜೇಸನ್ ಅವರ ಮನೆಯ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ ...
ಉತ್ತರಾಖಂಡದ ಅಲ್ಮೋರಾ ಪಟ್ಟಣದ ನ್ಯಾಯಾಲಯದ ಆದೇಶದ ಮೇರೆಗೆ ದೆಹಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಮತ್ತು ಅವರ ಅಧೀನ ಅಧಿಕಾರಿ ವೈವಿವಿಜೆ ರಾಜಶೇಖರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಾರ್ಚ್ 2 ರಂದು, ನ್ಯಾಯಾಲಯವು ಅಧಿಕಾರಿಗಳ ವಿರುದ್ಧ ಪ್ಲೆಸೆಂಟ್ ವ್ಯಾಲಿ ಫೌಂಡೇಶನ್ ಎಂಬ ಎನ್ ಜಿಓ ನೀಡಿದ ದೂರನ್ನು ಸ್ವೀಕರಿಸಿ ಅವರ ವಿರುದ್ಧ ಪ್...
ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪ್ರಚಾರದ ಮಧ್ಯೆ ತೃಣಮೂಲ ಕಾಂಗ್ರೆಸ್ ಶಾಸಕ ಹಮೀದುರ್ ರೆಹಮಾನ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಉತ್ತರ ದಿನಾಜ್ಪುರದ ಚೋಪ್ರಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರೆಹಮಾನ್, ವಿರೋಧ ಪಕ್ಷಗಳ ಬೆಂಬಲಿಗರಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದರು. ಟಿಎಂಸಿ ಪರವಾಗಿ ಮತ ಚಲ...
ಚುನಾವಣಾ ಆಯೋಗಕ್ಕೆ (ಇಸಿ) ಸಲ್ಲಿಸಿದ ಚುನಾವಣಾ ಬಾಂಡ್ ಗಳ ವಿವರಗಳನ್ನು ಆರ್ ಟಿಐ ಕಾಯ್ದೆಯಡಿ ಬಹಿರಂಗಪಡಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ನಿರಾಕರಿಸಿದೆ. ಇದು ವಿಶ್ವಾಸಾರ್ಹ ಸಾಮರ್ಥ್ಯದಲ್ಲಿ ಹೊಂದಿರುವ ವೈಯಕ್ತಿಕ ಮಾಹಿತಿಯಾಗಿದೆ ಎಂದು ಹೇಳಿದೆ. ಚುನಾವಣಾ ಬಾಂಡ್ ಯೋಜನೆ "ಅಸಾಂವಿಧಾನಿಕ ಮತ್ತು ಸ್ಪಷ್ಟವಾಗಿ ನಿರಂಕುಶವಾಗ...