ಜಾಗತಿಕ ಫ್ಯಾಷನ್ ಬ್ರ್ಯಾಂಡ್ ಮ್ಯಾಂಗೋದ ಸ್ಥಾಪಕ ಮತ್ತು ಮಾಲೀಕ ಇಸಾಕ್ ಆಂಡಿಕ್ ಅಪಘಾತದಲ್ಲಿ ದುರಂತವಾಗಿ ನಿಧನರಾಗಿದ್ದಾರೆ. ಮೂಲತಃ ಇಸ್ತಾಂಬುಲ್ ಮೂಲದ 71 ವರ್ಷದ ಉದ್ಯಮಿ ಬಾರ್ಸಿಲೋನಾ ಬಳಿಯ ಮಾಂಟ್ಸೆರಾಟ್ ಗುಹೆಗಳ ಬಳಿ ತನ್ನ ಕುಟುಂಬದೊಂದಿಗೆ ಪಾದಯಾತ್ರೆ ಮಾಡುವಾಗ 150 ಮೀಟರ್ ಬಂಡೆಯಿಂದ ಜಾರಿ ಬಿದ್ದಿದ್ದಾರೆ ಎಂದು ಸ್ಪ್ಯಾನಿಷ್ ಪತ್ರಿಕೆ...
ಮುಸ್ಲಿಮರಿಗೆ ಮೀಸಲಾತಿ ನೀಡುವ ಮೂಲಕ ಕಾಂಗ್ರೆಸ್ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಕೋಟಾವನ್ನು ಕಡಿಮೆ ಮಾಡಿದೆ ಎಂದು ಆರೋಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿ ಪ್ರಸ್ತುತ ಮೀಸಲಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮೋದಿ ಸರ್ಕಾರ ದೃಢವಾಗಿ ಹೇಳಿದೆ. 'ಅಜೆಂಡಾ ಆಜ್ ತಕ್ 2024' ಕಾರ್ಯಕ್ರಮದಲ್ಲಿ ಮಾತ...
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆ ಇಂದು ನಡೆಯಲಿದ್ದು, ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 30-32 ಸಚಿವರು ಪ್ರಮಾಣ ವಚನ ಸ್ವೀಕರಿಸುವ ...
ಮುಸ್ಲಿಮರನ್ನು ಈ ದೇಶದಲ್ಲಿ ದ್ವಿತೀಯ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಮುಸ್ಲಿಮರ ಆರಾಧನಾ ಕೇಂದ್ರಗಳೂ ಸೇರಿದಂತೆ ಮುಸ್ಲಿಮರ ಆಸ್ತಿಪಾಸ್ತಿಗಳನ್ನು ಕಬಳಿಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಮುಸ್ಲಿಮರ ವಿರುದ್ಧ ದೌರ್ಜನ್ಯಗಳ ಪ್ರಕರಣದಲ್ಲಿ ಹೆ...
ಸಿರಿಯಾದ ಅಧ್ಯಕ್ಷ ಬಶ್ಯಾರುಲ್ ಅಸದ್ ಅವರ ಎರಡೂವರೆ ದಶಕಗಳ ಅಧಿಕಾರ ಕೊನೆಗೊಂಡ ಬಳಿಕ ಇದೀಗ ಸಿರಿಯನ್ನರು ತಮ್ಮವರ ಮೃತ ದೇಹವನ್ನು ಹುಡುಕಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅನ್ಯಾಯವಾಗಿ ಬಂಧನದಲ್ಲಿಟ್ಟು ಅಸದ್ ಇವರನ್ನು ಹತ್ಯೆಗೈದಿದ್ದು, ಈ ಬಡಪಾಯಿಗಳನ್ನು ಹುಡುಕಿ ಮುಸ್ತಹದ್ ಆಸ್ಪತ್ರೆಯಲ್ಲಿ ತೂಗು ಹಾಕಲಾದ ಮೃತಪಟ್ಟವರ ಫೋಟೋದಲ್ಲಿ ಹುಡುಕ...
ಫೆಲೆಸ್ತೀನ್ ನಲ್ಲಿ ವಂಶ ಹತ್ಯೆ ನಡೆಸುತ್ತಿರುವ ಇಸ್ರೇಲ್ ಸೇನೆಯ ಇಬ್ಬರಿಗೆ ಆಸ್ಟ್ರೇಲಿಯ ವಿಝಾ ನಿರಾಕರಿಸಿದೆ. ಗಾಝಾದ ವಂಶ ಹತ್ಯೆಯಲ್ಲಿ ಭಾಗಿಯಾಗಿರುವುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ ಬಳಿಕ ಈ ಸೈನಿಕರಿಗೆ ವಿಝಾವನ್ನು ನಿರಾಕರಿಸಲಾಗಿದೆ. ತನ್ನ ಅಜ್ಜಿಯನ್ನು ಭೇಟಿ ಮಾಡುವುದಕ್ಕಾಗಿ ಓಮರ್ಬೆರ್ ಗರ್ ಮತ್ತು ಎಲ್ಲ ಬೆರ್ ಗರ್ ಎ...
ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಡೆಸಿಬಲ್ ನಲ್ಲಿ ಮೈಕ್ ಬಳಸಿದ್ದಕ್ಕಾಗಿ ಸಂಭಾಲ್ ಮಸೀದಿಯ ಇಮಾಮರ ಮೇಲೆ ಉತ್ತರ ಪ್ರದೇಶದ ಪೊಲೀಸರು 2 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಕೋಡ್ ಗಾರವಿ ಪ್ರದೇಶದ ಅನಾರ್ವಾಲಿ ಮಸೀದಿಯ ಇಮಾಮರ ಮೇಲೆ ಈ ದಂಡವನ್ನು ವಿಧಿಸಲಾಗಿದೆ. ಇತ್ತೀಚೆಗೆ ಸಂಬಲ್ ನ ಶಾಹಿ ಮಸೀದಿಯ ಸರ್ವೆ ನಡೆದದ್ದು ಮತ್ತು ಹಿಂಸಾಚಾರಕ್ಕೆ ನಾ...
ಮುಸ್ಲಿಂ ಯುವಕನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದ ಹಿಂದೂ ಯುವತಿಗೆ ಆಕೆಯ ಇಷ್ಟದಂತೆ ನಡೆದುಕೊಳ್ಳಲು ಬಾಂಬೆ ಹೈಕೋರ್ಟು ಅನುಮತಿ ನೀಡಿದೆ. ಆಕೆಯನ್ನು ಬಲವಂತವಾಗಿ ಈ ಮುಸ್ಲಿಂ ಯುವಕ ತಡೆದಿರಿಸಿದ್ದಾನೆ ಎಂಬ ಪೋಷಕರ ಆರೋಪದ ಹೊರತಾಗಿಯೂ ಹೈಕೋರ್ಟು ಈ ನಿರ್ಧಾರ ಪ್ರಕಟಿಸಿದೆ. ಯುವತಿಯನ್ನು ಪೋಷಕರ ಜೊತೆ ಕಳುಹಿಸಿಕೊಡಲು ಒಪ್ಪದ ನ್...
ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಪೊಲೀಸರೊಂದಿಗಿನ ಎನ್ ಕೌಂಟರ್ ನಲ್ಲಿ 39 ವರ್ಷದ ದರೋಡೆಕೋರನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದೆಹಲಿಯ ಹಾಶಿಮ್ ಬಾಬಾ ಗ್ಯಾಂಗ್ ನ ಪರಿಚಿತ ಸಹಚರ ಅನಿಲ್ ಅಲಿಯಾಸ್ ಸೋನು ಮಟ್ಕಾ ಯುಪಿ ಎಸ್ಟಿಎಫ್ ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಜಂಟಿ ತಂಡದೊಂದಿಗಿನ ಎನ್ ಕೌಂಟರ...
ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಂತರ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೈದರಾಬಾದ್ ಜೈಲಿನಿಂದ ಹೊರಬಂದ ನಂತರ ಅಲ್ಲು ಅರ್ಜುನ್ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಆಗ ಅವರ ಅಭಿಮಾನಿಗಳು ಅವರ ಜು...