ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅವಘಡದಿಂದಾಗಿ ರೈಲ್ವೆ ಪೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಬೆಗುಸರಾಯ್ ನ ಬರೌನಿ ಜಂಕ್ಷನ್ ನಲ್ಲಿ ಶನಿವಾರ ನಡೆದಿದೆ. ಮೃತನನ್ನು ಸೋನ್ಪುರ್ ರೈಲ್ವೆ ವಿಭಾಗದ ಅಡಿಯಲ್ಲಿ ಕೆಲಸ ಮಾಡುವ ಪೋರ್ಟರ್ ಅಮರ್ ಕುಮಾರ್ ರಾವ್ ಎಂದು ಗುರುತಿಸಲಾಗಿದೆ. ಲಕ್ನೋ-ಬರೌನಿ ಎಕ್ಸ್ ಪ್ರೆಸ್ (ಸಂಖ್ಯೆ: 15204) ...
ಜಾಮೀನು ಅರ್ಜಿಗಳನ್ನು ವರ್ಷಗಟ್ಟಲೆ ಬಾಕಿ ಇರಿಸುವ ನ್ಯಾಯಾಲಯಗಳ ಅಭ್ಯಾಸಕ್ಕೆ ಸುಪ್ರೀಂ ಕೋರ್ಟ್ ಕೊನೆ ಹಾಡುವ ತೀರ್ಪು ನೀಡಿದೆ. ಜಾಮೀನು ಅರ್ಜಿಯನ್ನು ಇತ್ಯರ್ಥ ಪಡಿಸುವಲ್ಲಿ ಒಂದು ದಿನ ವಿಳಂಬವಾದರೂ ಅದು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಖಡಕ್ಕಾಗಿ ಹೇಳಿದೆ. ಈ ತೀರ್ಪು ವಿದ್ಯಾರ್ಥಿ ಹೋರಾ...
ರೈಲು ದಾಟಿ ಹೋಗಿ ಸಮಯವಾದರೂ ರೈಲ್ವೆ ಗೇಟ್ ತೆರೆಯದಿರುವುದನ್ನು ನೋಡಿ ರೈಲುಗೇಟಿನ ಅಕ್ಕಪಕ್ಕದಲ್ಲಿ ನಿಂತವರು ಕಂಗಾಲಾದರು. ಯಾಕೆ ಗೇಟ್ ತೆರೆಯುತ್ತಿಲ್ಲ ಎಂದು ಅಂದುಕೊಂಡು ಕುತೂಹಲದಿಂದ ರೈಲ್ವೆ ಗೇಟ್ ಬಳಿಯಲ್ಲಿ ಗೇಟ್ ಮ್ಯಾನ್ ಇರುವ ಕೊಠಡಿಗೆ ಇಣುಕಿದರು. ನೋಡಿದ್ರೆ ಗೇಟ್ ಮ್ಯಾನ್ ಮದ್ಯಪಾನ ಮಾಡಿ ನಿದ್ದೆಯಲ್ಲಿದ್ದ. ಈ ಘಟನೆ ನಡೆದಿರುವುದು ಕ...
ನೀವು ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ನಿಮ್ಮ ರಕ್ತದೊತ್ತಡಕ್ಕೆ ಪರಿಹಾರವನ್ನು ಸೂಚಿಸುವ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದೆ. ಅಧಿಕ ಔಷಧಗಳೋ ಅಥವಾ ಕಠಿನ ಡಯಟ್ಟೋ ಇಲ್ಲದೆಯೇ ಪ್ರತಿದಿನ ನಡೆಸಬಹುದಾದ ಸಣ್ಣ ಸಣ್ಣ ವ್ಯಾಯಾಮಗಳ ಮೂಲಕ ರಕ್ತದೊತ್ತಡವನ್ನು ಸಹಜಗೊಳಿಸಬಹುದು ಎಂದು ಅಧ್ಯಯನ ವರದಿ ತಿಳಿಸಿದೆ. ಮೆಟ್ಟಿಲುಗಳನ್ನು ...
ಗಾಝಾದ ಪೂರ್ವ ಭಾಗಕ್ಕೆ ಫೆಲೆಸ್ತೀನಿಯರು ಮರಳುವುದಕ್ಕೆ ಅವಕಾಶ ನೀಡಲ್ಲ ಎಂದು ಇಸ್ರೇಲಿ ಸೇನೆ ಘೋಷಿಸಿದೆ. ಫೆಲೆಸ್ತೀನಿ ನಾಗರಿಕರಲ್ಲಿ ಒಬ್ಬರು ಕೂಡ ಗಾಝಾದ ಪೂರ್ವ ಭಾಗಕ್ಕೆ ಮರಳಲಾರರು. ಜಬಲಿಯ ಮುಂತಾದ ಗಾಝಾದ ಪೂರ್ವ ಭಾಗದಲ್ಲಿ ಇಸ್ರೇಲಿ ಸೇನೆಯ ಚಟುವಟಿಕೆ ಪುನರಾರಂಭವಾಗುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸೇನೆ ಹೇಳಿದೆ. ಯಾವುದೇ ...
ಮಿಗ್-29 ಫೈಟರ್ ಜೆಟ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಅಧಿಕಾರಿಗಳು ಕಳೆದ ಮೂರು ದಿನಗಳಲ್ಲಿ 85 ಕ್ಕೂ ಹೆಚ್ಚು ಜನರಿಂದ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಆಗ್ರಾ ಬಳಿ ಅಪಘಾತಕ್ಕೀಡಾದ ಮಿಗ್ -29 ಫೈಟರ್ ಜೆಟ್ ನ ವೀಡಿಯೊಗಳನ್ನು ಸಂಗ್ರಹಿಸಿದ್ದಾರೆ. ವೀಡಿಯೊ ತುಣುಕು, ಬ್ಲ್ಯಾಕ್ ಬಾಕ್ಸ್ ಡೇಟಾ, ಏರ್ ಟ್ರಾಫಿಕ್ ಕಂಟ್ರೋಲ್ ನೊ...
ಭಾರತವು ಯಾರು ಬೇಕಾದರೂ ಬಂದು ನೆಲೆಸಬಹುದಾದ 'ಧರ್ಮಶಾಲಾ' ಅಲ್ಲ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ರಾಂಚಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಎಂಎಂ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ನುಸುಳುಕೋರರನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರು ರಾಜ್ಯಕ್ಕೆ ಬರುತ್ತಿದ್ದಾರೆ....
35 ವರ್ಷದ ಕಿರುತೆರೆ ನಟರೊಬ್ಬರು ಮುಂಬೈ ಪಶ್ಚಿಮ ಉಪನಗರ ಗೋರೆಗಾಂವ್ ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನಟ ನಿತಿನ್ ಕುಮಾರ್ ಸತ್ಯಪಾಲ್ ಸಿಂಗ್ ಅವರು ಬುಧವಾರ ಯಶೋಧಮ್ ಪ್ರದೇಶದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಿಂಗ್ ಕಳೆದ ಎರಡು ...
16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಕಾನೂನನ್ನು ಸರ್ಕಾರ ಪರಿಚಯಿಸಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರಕಟಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ಬನೀಸ್, ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ ಎಂದು ಬಣ್ಣಿಸಿದರು. ಹೀಗಾಗಿ ನಿರ್ಣಾ...
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ಅಖಿಲ ಭಾರತ ಉಲೇಮಾ ಮಂಡಳಿಯು ಮಹಾ ವಿಕಾಸ್ ಅಘಾಡಿಗೆ (ಎಂವಿಎ) ಪತ್ರ ಬರೆದಿದೆ. ಎಂವಿಎ ಅಭ್ಯರ್ಥಿಗಳನ್ನು ಬೆಂಬಲಿಸಲು ಅವರ ಪರವಾಗಿ ಪ್ರಚಾರ ಮಾಡಲು ಮತ್ತು ಅವರ ಚುನಾವಣಾ ಪ್ರಯತ್ನಗಳಿಗೆ ಕೊಡುಗೆ ನೀಡಲು ಮಂಡಳಿ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಆದರೆ ಈ ಬೆಂಬಲಕ್ಕೆ ಪ್ರತಿಯಾಗಿ...