ನಾರ್ವೇ, ಐರ್ಲ್ಯಾಂಡ್ ಮತ್ತು ಸ್ಪೇನ್ ದೇಶಗಳು ಇಂದು ಫೆಲೆಸ್ತೀನ್ ಅನ್ನು ಒಂದು ದೇಶವೆಂದು ಘೋಷಿಸಿವೆ. ಈ ಕ್ರಮ ಫೆಲೆಸ್ತೀನೀಯರ ಹರ್ಷಕ್ಕೆ ಕಾರಣವಾದರೆ ಇಸ್ರೇಲ್ ಅದನ್ನು ಖಂಡಿಸಿದೆ ಹಾಗೂ ನಾರ್ವೇ ಮತ್ತು ಐರ್ಲ್ಯಾಂಡ್ನಿಂದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿದೆ. ನಾರ್ವೇ ದೇಶವು ಯುರೋಪಿಯನ್ ಯೂನಿಯನ್ ಸದಸ್ಯನಾಗಿರದೇ ಇದ್ದರೂ ಇ...
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿವೃತ್ತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ...
ಅಮೆರಿಕದ ಜಾರ್ಜಿಯಾದಲ್ಲಿ ನಡೆದ ಕಾರು ಅಪಘಾತದಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. 18 ವರ್ಷ ವಯಸ್ಸಿನ ಐವರು ವಿದ್ಯಾರ್ಥಿಗಳು ಆಲ್ಫಾರೆಟ್ಟಾ ಹೈಸ್ಕೂಲ್ ಮತ್ತು ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದರು. ಜಾರ್ಜಿಯಾದ ಆಲ್ಫಾರೆಟ್ಟಾದಲ್ಲಿ ಸಂಭವಿಸಿದ ಭೀಕರ ಅಪಘಾತ...
ಲಂಡನ್ ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಉಂಟಾದ ಅಪಘಾತದಿಂದ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಮತ್ತು ಸುಮಾರು 70 ಜನರು ಗಾಯಗೊಂಡ ನಂತರ ಸಿಂಗಾಪುರ್ ಏರ್ ಲೈನ್ಸ್ ಸಿಇಒ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಈ ವೀಡಿಯೊ ಸಂದೇಶದಲ್ಲಿ ಗೋಹ್ ಚೂನ್ ಫೋಂಗ್ ಅವರು ಮಂಗಳವಾರ ಎಸ್ಕ್ಯೂ 321 ವಿಮಾನದಲ್...
ಮೈಟಿ ಸಮುದಾಯದ ಪ್ರಾಬಲ್ಯವಿರುವ ಕಣಿವೆಯ ಪವಿತ್ರ ಬೆಟ್ಟವನ್ನು ಮರುನಾಮಕರಣ ಮಾಡಿದ ನಂತರ ಮತ್ತು ಈ ಪ್ರದೇಶವನ್ನು ತನ್ನ "ಸೇನಾ ಶಿಬಿರ" ಎಂದು ಹೇಳಿಕೊಂಡ ನಂತರ ಮಣಿಪುರ ಸರ್ಕಾರವು ಕುಕಿ ದಂಗೆಕೋರ ಗುಂಪಿನ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕುಕಿ ನ್ಯಾಷನಲ್ ಫ್ರಂಟ್ (ಮಿಲಿಟರಿ ಕೌನ್ಸಿಲ್) ಎಂಬ ಉಗ್ರಗಾಮಿ ಸಂಘಟನೆಯು ಥಂಗ್ಜಿಂಗ್ ಚಿಂಗ್ ಬೆಟ...
ಇನ್ಸ್ಟಾಗ್ರಾಮ್ ರೀಲ್ ಮಾಡಲು ಎತ್ತರದಿಂದ ಆಳವಾದ ನೀರಿಗೆ ಹಾರಿದ 18 ವರ್ಷದ ಯುವಕ ಮುಳುಗಿ ಸಾವನ್ನಪ್ಪಿದ ಘಟನೆ ಜಾರ್ಖಂಡ್ ನ ಸಾಹಿಬ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ತೌಸಿಫ್ ಎಂಬ ವ್ಯಕ್ತಿ ಸೋಮವಾರ ಸಂಜೆ ಸುಮಾರು 100 ಅಡಿ ಎತ್ತರದಿಂದ ಕ್ವಾರಿ ಸರೋವರಕ್ಕೆ ಹಾರಿದ್ದಾನೆ. ಸರೋವರದಲ್ಲಿ ಸ್ನಾನ ಮಾಡುತ್ತಿದ್ದ ಅವನ ಸ್ನೇಹಿತರು ಅವನನ್ನು ಉಳ...
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಪಕ್ಷದ ಶಾಸಕ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರವನ್ನು (ಇವಿಎಂ) ಹಾನಿಗೊಳಿಸಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಆಡಳಿತಾರೂಢ ವೈಎಸ್ಆರ್ ಸಿ ಶಾಸಕರ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು ಆಂಧ್ರಪ್ರದ...
ಗಾಝಾ ಆಕ್ರಮಣಕ್ಕೆ ಸಂಬಂಧಿಸಿ ಇಸ್ರೇಲಿ ಆಡಳಿತದ ವಿರುದ್ಧ ಯುದ್ಧಾಪರಾಧ ಹೊರಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿರ್ದೇಶನ ನೀಡಿರುವುದಕ್ಕೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮತ್ತು ವಿದೇಶಾಂಗ ಸಚಿವ ಗ್ಯಾಲೆಂಟ್ ಅವರನ್ನು ಬಂಧಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ಪ್ರ...
ಹತ್ಯೆಗೀಡಾದವರ ಮಾಂಸದ ತುಂಡುಗಳು ಗೋಡೆಯಲ್ಲಿ ಅಂಟಿಕೊಂಡಿವೆ. ನೋಡಿ ನಾನು ಇಲ್ಲಿ ಮಾಂಸದ ತುಂಡುಗಳನ್ನು ಸಂಗ್ರಹಿಸುತ್ತಿದ್ದೇನೆ. ಪುಟ್ಟ ಮಕ್ಕಳು, ಮಹಿಳೆಯರು, ಶಿಶುಗಳ ದೇಹದ ಭಾಗಗಳು ಇವು. ಹೀಗೆ ಮಾಡಿದವರನ್ನು ದೇವನು ಶಿಕ್ಷಿಸಲಿ ಎಂದು ಹೇಳುತ್ತಾ ಗೋಡೆಯಲ್ಲಿ ಅಂಟಿ ನಿಂತಿರುವ ಮಾಂಸ ತುಂಡುಗಳನ್ನು ಸಂಗ್ರಹಿಸುತ್ತಿದ್ದ ಗಾಝಾ ನಿವಾಸಿಯ ಹೃದಯದ...
ಸೋಮವಾರ 5ನೇ ಹಂತದ ಮತದಾನ ಮುಗಿದಿದೆ. ಆದರೆ ಮತದಾನದ ನಿಖರ ಅಂಕಿ-ಅಂಶ ಚುನಾವಣಾ ಆಯೋಗ ಇನ್ನೂ ನೀಡಿಲ್ಲ. 60.09% ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ದಿನಗಳ ಬಳಿಕ ನಿಖರ ಅಂಕಿಅಂಶ ನೀಡುವುದಾಗಿ ಆಯೋಗ ಹೇಳಿದೆ. ಈ ಹಿಂದೆ ನಡೆದ ನಾಲ್ಕು ಹಂತಗಳ ಮತದಾನದಲ್ಲಿಯೂ ಸ್ಪಷ್ಟ ಅಂಕಿಅಂಶ ಪ್ರಕಟಿಸುವಲ್ಲಿ ಆಯೋಗ ವಿಳಂಬ ಮಾಡಿತ್ತು. ನಿ...