ಮಣಿಪುರದಲ್ಲಿನ ಹಿಂಸಾಚಾರದ ಪರಿಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಈ ಸಭೆ ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ. ಮೇ 3 ರಿಂದ ಮಣಿಪುರ ಇನ್ನೂ ಅಗ್ನಿಸ್ಪರ್ಶದಂತಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದರಿಂದ, ಶಾಂತಿಗೆ ಮತ್ತಷ್ಟು ಭಂಗವಾಗುವು...
ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರಾಹುಲ್ ಗಾಂಧಿ ಅವರನ್ನು ಕಾಳೆಲೆಯುತ್ತ ಮದುವೆಯಾಗುವಂತೆ ಕೇಳಿಕೊಂಡರು. 'ರಾಹುಲ್ ಜಿ ಅಭಿ ಭಿ ಸಮಯ್ ಜ್ಯಾದಾ ಬೀಟಾ ನಹೀ ಹೈ, ಆಪ್ ಶಾದಿ ಕರಿಯೆ' (ರಾಹುಲ್ ಜೀ, ನಿಮಗೆ ಇನ್ನೂ ಸಮಯವಿದೆ, ದಯವಿಟ್ಟು ಮದುವೆಯಾಗಿ.) ಎಂದರು. ಕಾಂಗ್ರೆಸ್...
ಗುಜರಾತ್ ನ ಜಾಮ್ನಗರ್ ನಗರದಲ್ಲಿ ಶುಕ್ರವಾರ ಸಂಜೆ ಮೂರು ಅಂತಸ್ತಿನ ವಸತಿ ಕಟ್ಟಡ ಕುಸಿದು ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಐದು ಮಂದಿ ಗಾಯಗೊಂಡಿದ್ದಾರೆ. 8 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಈ ಕುರಿತು ಮಾಹಿತಿ ನೀಡಿದ ಮುನ್ಸಿಪಲ್ ಕಮಿಷನರ್ ಡಿಎನ್ ...
ನಕಲಿ ಪುರಾತನ ವಸ್ತು ವಂಚನೆ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಇ.ಸುಧಾಕರನ್ ಬಂಧನಕ್ಕೊಳಗಾದರು. ಆದರೆ ಕೆಲವೇ ಹೊತ್ತಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಕಳಮಶ್ಶೇರಿಯಲ್ಲಿರುವ ಅಪರಾಧ ವಿಭಾಗದ ಕಚೇರಿಯಲ್ಲಿ ಏಳೂವರೆ ಗಂಟೆಗಳ ವಿಚಾರಣೆಯ ನಂತರ ಸುಧಾಕರನ್ ಅವರನ್ನು ಇಂದು ಬಂಧಿಸಲಾಗಿತ್ತು. ಅತ್ತ ಸುಧಾಕರನ್ ...
ತನ್ನ ಪತ್ನಿಗೆ ದಿನಾಲೂ ಡ್ರಗ್ಸ್ ನೀಡಿ ಆಕೆಯನ್ನು ಮಲಗಿಸಿ ಆ ಸಮಯದಲ್ಲಿ ಸ್ನೇಹಿತರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ. ಈ ವ್ಯಕ್ತಿಯು ಇದುವರೆಗೆ 51 ವಿಡಿಯೋಗಳನ್ನು ಮಾಡಿದ್ದಾನೆ. ಈ ಅಭ್ಯಾಸವನ್ನು ಕಳೆದ 10 ವರ್ಷಗಳಿಂದ ಆತ ಮುಂದುವರ...
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಟ್ಟಾಗಿವೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ. ತಮ್ಮ ಪಕ್ಷದ "ಭಾರತ್ ಜೋಡೋ" ಸಿದ್ಧಾಂತ ಮತ್ತು ಬಿಜೆಪಿಯ 'ಭಾರತ್ ತೋಡೋ' ಚಿಂತನೆಯ ನಡುವೆ ಯುದ್ಧ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಛತ್ತೀಸ್ ಗಢ, ರಾಜಸ್ಥಾನ, ಮಧ್ಯಪ್ರದೇ...
ಪಾಟ್ನಾದಲ್ಲಿಂದು ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂಚಿತವಾಗಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಆಯೋಜಿಸಿರುವ ಸಭೆ ಬಗ್ಗೆ ಕಿಡಿಕಾರಿದ್ದಾರೆ. 2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಸಿದ್ಧರಿರುವ ಪಕ್ಷಗಳನ್ನು ನಾವು ಆಹ್ವಾನಿಸಿದ್ದೇವೆ ಎಂದು ಜೆಡಿಯು ಮುಖ್ಯ ವಕ್ತಾರ ಕೆ.ಸಿ.ತ್ಯಾ...
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾರ್ಯತಂತ್ರವನ್ನು ರೂಪಿಸಲು ದೇಶದ ವಿರೋಧ ಪಕ್ಷಗಳ ನಾಯಕರು ಪಾಟ್ನಾದಲ್ಲಿಂದು ಸಭೆ ಸೇರಲು ಸಜ್ಜಾಗಿದ್ದಾರೆ. ಇಂದಿರಾ ಗಾಂಧಿಯವರ ಬಹುಮತದ ಸರ್ಕಾರವನ್ನು ಉರುಳಿಸಿದ ಜಯಪ್ರಕಾಶ್ ನಾರಾಯಣ್ ಅವರ 1974 ರ ಸಂಪೂರ್ಣ ಕ್ರಾಂತಿಯ ಕರೆಯನ್ನು ಪ್ರತಿನಿಧಿಸುವುದರಿಂದ ಪ್ರತಿಪಕ್ಷಗಳು ಪಾಟ್ನಾವ...
ಬಾಹ್ಯಾಕಾಶ ಅನ್ವೇಷಣೆಯ ಹಿನ್ನೆಲೆಯಲ್ಲಿ ಮಹತ್ವದ ಆರ್ಟೆಮೆಸ್ ಒಪ್ಪಂದಕ್ಕೆ ಅಮೆರಿಕದಲ್ಲಿ ಭಾರತ ಸಹಿ ಹಾಕಿದೆ. ಮುಂದಿನ ವರ್ಷದ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೊತೆಗೂಡಿ ಕೆಲಸ ಮಾಡಲಿವೆ. 2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ. ಇ...
ಕಾಲಿವುಡ್ ರಂಗದಲ್ಲಿ ತಮ್ಮ ರ್ಯಾಪ್ ಸಾಂಗ್ ಗಳ ಮೂಲಕ ಮೋಡಿ ಮಾಡಿರುವ ತಮಿಳಿನ ರ್ಯಾಪರ್ ದೇವ್ ಆನಂದ್ ಅವರನ್ನ ಸಿನಿಮಾ ಸ್ಟೈಲಲ್ಲಿ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದೆ. ಸಹೋದರ ಮಾಡಿದ ಸಾಲದ ಹಿನ್ನೆಲೆಯಲ್ಲಿ ಅಣ್ಣ ರ್ಯಾಪರ್ ದೇವ್ ಆನಂದ್ ನನ್ನು ಅಪಹರಣ ಮಾಡಿದ್ದಾರೆ. ದೇವ್ ಆನಂದ್ ಅವರು ಇತ್ತೀಚಿಗೆ ವಿಶ್ವ ಸಂಗೀತದ ...