ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ (ಎಂಎಲ್ಸಿ) ನಾಮನಿರ್ದೇಶನಕ್ಕಾಗಿ ಆಗಿನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಶಿಫಾರಸು ಮಾಡಿದ 12 ಹೆಸರುಗಳ ಪಟ್ಟಿಯ ಬಗ್ಗೆ ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು ನಿಷ್ಕ್ರಿಯವಾಗಿರುವುದನ್ನು ಪ್ರಶ್ನಿಸಿ ಶಿವಸೇನೆ (ಯುಬಿಟಿ) ಮುಖಂಡ ಸುನಿಲ್ ಮೋದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್)...
ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತೆಲುಗು ನಟ ಮೋಹನ್ ಬಾಬು ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ. ಬಾಬು ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಯ ವರದಿಗಾರರೊಂದಿಗೆ ಘರ್ಷಣೆ ನಡೆದಿದ್ದು, ಪತ್ರಕರ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಬಾಬು ಅವ್ರು ಪತ್ರಕರ್ತನ ಮೇಲೆ ಮೈಕ್ರ...
ಲೆಬನಾನ್ ಸಂಸತ್ತು ಗುರುವಾರ ಸೇನಾ ಮುಖ್ಯಸ್ಥ ಜೋಸೆಫ್ ಔನ್ ಅವರನ್ನು ದೇಶದ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಇದು ದೀರ್ಘಕಾಲದ ರಾಜಕೀಯ ಬಿಕ್ಕಟ್ಟು ಮತ್ತು ಅಧ್ಯಕ್ಷೀಯ ಖಾಲಿ ಹುದ್ದೆಯನ್ನು ಕೊನೆಗೊಳಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಸೌದಿ ಅರೇಬಿಯಾ ಅವರಿಗೆ ಬೆಂಬಲವನ್ನು ಗಳಿಸಲು ವ್ಯಾಪಕ ಪ್ರಯತ್ನಗಳ...
ಒಂದೇ ಕುಟುಂಬದ ಐವರ ಶವಗಳು ಮನೆಯೊಳಗೆ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಶವಗಳನ್ನು ಬೆಡ್ ಬಾಕ್ಸ್ ಗಳ ಒಳಗೆ ಬಟ್ಟೆಗಳ ನಡುವೆ ಅಡಗಿಸಿಡಲಾಗಿತ್ತು. ಸೊಹೈಲ್ ಗಾರ್ಡನ್ ಪ್ರದೇಶದ ಲಿಸಾರಿ ಗೇಟ್ ಪೊಲೀಸ್ ಠಾಣೆಯ ಬಳಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳ ತಂಡವು ಸ್ಥಳಕ್ಕೆ ...
ಮಹಿಳೆಯ ದೇಹ ರಚನೆ ಕುರಿತ ಕಮೆಂಟ್ಗಳು ಸಹ ಲೈಂಗಿಕ ಕಿರುಕುಳವಾಗಿದ್ದು, ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಆರೋಪಿಯ ಕರೆಗಳು ಮತ್ತು ಸಂದೇಶಗಳು ಮಹಿಳೆಯ ಘನತೆಗೆ ಚ್ಯುತಿ ತರುವ ಹಾಗೂ ಕಿರುಕುಳ ನೀಡುವ ಉದ್ದೇಶವನ್ನು ಹೊಂದಿದ್ದವು ಎಂದು ಸಂತ್ರಸ್ತೆಯ ಪರ ವಕೀಲರು ವಾದಿಸಿದ್ದರು. ತಮ್ಮ ವಿರುದ್ಧ ಸಂಸ...
ಸಿಎಎ ವಿರುದ್ಧ ಪ್ರತಿಭಟನೆಗೆ ಏರ್ಪಾಡು ಮಾಡುವುದು ಯುಎಪಿಎ ಪ್ರಕಾರ ಹೇಗೆ ಅಪರಾಧವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ದೆಹಲಿ ಗಲಭೆಯ ಸಂಚುಕೋರರೆಂದು ಆರೋಪಿಸಿ ಯುಎಪಿಎ ಪ್ರಕರಣದಡಿಯಲ್ಲಿ ಬಂಧಿತರಾಗಿ ವರ್ಷಗಳಿಂದ ಜೈಲಲ್ಲಿರುವ ಉಮರ್ ಖಾಲಿದ್, ಶಾರ್ಜಿಲ್ ಇಮಾಮ್, ಗುಲ್ಫಿಶ ಫಾತಿಮಾ, ಖಾಲಿದ್ ಸೈಫಿ ಮುಂತಾದವರ ಜಾಮೀನು ಕೋರಿಕೆಯ ಅ...
ಪ್ರಯಾಣಿಕರ ಮಾಹಿತಿಯನ್ನು ವಿಮಾನ ಸಂಸ್ಥೆಗಳು ಭಾರತೀಯ ಕಸ್ಟಮ್ಸ್ ಗೆ ವರ್ಗಾಯಿಸಬೇಕು ಎಂಬ ನಿರ್ದೇಶನವು ಅನಿವಾಸಿ ಭಾರತೀಯರನ್ನು ಆತಂಕಕ್ಕೆ ತಳ್ಳಿದೆ. ಈ ಕುರಿತಂತೆ ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಜಯಶಂಕರ್ ಅವರಿಗೆ ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ....
ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ದೆಹಲಿ ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ಮೈತ್ರಿಕೂಟದ ಬಿರುಕಿಗೆ ಕನ್ನಡಿ ಹಿಡಿದಿದೆ. ಈ ಕುರಿತು ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇವಲ ಲೋಕಸಭೆ ಚುನಾವಣೆಗೆ ಮಾತ್ರ ಇಂಡಿಯಾ ಮೈ...
ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಝಿಯಾ ಅವರು ಏಳು ವರ್ಷಗಳ ಬಳಿಕ ತನ್ನ ಹಿರಿಯ ಮಗ ತಾರೀಖ್ ರಮಝಾನ್ ಅವರನ್ನು ಲಂಡನ್ ನಲ್ಲಿ ಭೇಟಿಯಾಗಿದ್ದಾರೆ. ಎರಡು ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಖಲೀದಾ ಝಿಯಾ ಅವರನ್ನು ಪದಚುತ ಪ್ರಧಾನಿ ಶೇಕ್ ಹಸೀನಾ ಅವರು ವರ್ಷಗಳ ಕಾಲ ಜೈಲಲ್ಲಿಟ್ಟು ಸತಾಯಿಸಿದ್ದರು ಮತ್ತು ಮಗ ತಾರಿಕ್ ರಮಝಾನ್ ಅವರನ್ನು ದೇಶ...
2010ರ ಮೇ 8ರಂದು ಜನದಟ್ಟಣೆಯಿಂದ ಕೂಡಿದ ಮುಂಬೈ ಸ್ಥಳೀಯ ರೈಲಿನಿಂದ ಬಿದ್ದು ಮೃತಪಟ್ಟ ಪ್ರಯಾಣಿಕನ ಪೋಷಕರಿಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಬಾಂಬೆ ಹೈಕೋರ್ಟ್, ರೈಲ್ವೆ ಕ್ಲೈಮ್ಸ್ ಟ್ರಿಬ್ಯೂನಲ್ ಗೆ ಹೇಳಿದೆ. ವಡಾಲಾದಿಂದ ಚಿಂಚ್ಪೋಕ್ಲಿಗೆ ಮಾಸಿಕ ಪಾಸ್ ಹೊಂದಿದ್ದ ಡೈಲಿ ಪ್ರಯಾಣಿಕ ನಾಸಿರ್ ಅಹ್ಮದ್ ಖಾನ್ ಕೆಲಸಕ್ಕೆ ಹೋಗುತ್ತಿದ...