ಕೇರಳದ ಶಬರಿಮಲೆಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರು ತಮ್ಮ ತೀರ್ಥಯಾತ್ರೆಯ ಸಮಯದಲ್ಲಿ ಯಾವುದೇ ಮಸೀದಿಗಳಿಗೆ ಹೋಗಬಾರದು ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಕ್ತರು 'ಅಯ್ಯಪ್ಪ ದೀಕ್ಷೆ'ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅವರು ಮಸೀದಿಗೆ (ವಾವರ್) ಹೋದರೆ ಅವರು ಅಶುದ್ಧರಾಗುತ್ತ...
ಭಾರತೀಯ ಅಮೆರಿಕನ್ನರಾದ ಆರು ಮಂದಿ ನಾಯಕರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿನ ಇದುವರೆಗಿನ ಅತಿದೊಡ್ಡ ತಂಡವಾಗಿದೆ. "ಹನ್ನೆರಡು ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದಾಗ, ನಾನು ಕಾಂಗ್ರೆಸ್ ನ ಏಕೈಕ ಭಾರತೀಯ ಅಮೆರಿಕನ್ ಸದಸ್ಯನಾಗಿದ್ದ...
ಸ್ಥಳೀಯ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಜನವರಿ 3, 2025 ರಂದು ಬಿಜಾಪುರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಸ್ತಾರ್ ನಲ್ಲಿ 120 ಕೋಟಿ ರೂ.ಗಳ ರಸ್ತೆ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಹಿರಂಗಪಡಿಸಿದ ಗುತ್ತಿಗೆದಾರ ಸುರೇಶ್ ಚಂದ್ರಕರ್ ವಿರುದ್ಧ ತನಿಖಾ ವರದಿ ನಡೆಸ...
ಅಮೆರಿಕದ ಅಧ್ಯಕ್ಷ ಬಿಡೆನ್ ಕುಟುಂಬವು 2023 ರಲ್ಲಿ ವಿದೇಶಿ ನಾಯಕರಿಂದ ಹತ್ತು ಸಾವಿರ ಡಾಲರ್ ಮೌಲ್ಯದ ಉಡುಗೊರೆ ಸ್ವೀಕರಿಸಿದೆ. ಪ್ರಥಮ ಮಹಿಳೆ ಜಿಲ್ ಬಿಡೆನ್ ರಿಗೆ ಉಡುಗೊರೆಯಾಗಿ ನೀಡಿದ ವಸ್ತುಗಳಲ್ಲಿ ಅತ್ಯಂತ ದುಬಾರಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಯವರಿಂದ ಸುಮಾರು 17 ಲಕ್ಷ ರೂ ಮೌಲ್ಯದ 7.5 ಕ್ಯಾರೆಟ್ ವಜ್ರದ ಆಭರಣವೂ ಇದೆ. ಯುನೈಟೆ...
ಕೋರೋನಾ ವೈರಸ್ ಗೆ ಐದು ವರ್ಷಗಳು ತುಂಬುತ್ತಿರುವಂತೆಯೇ ಚೈನಾದಿಂದ ಇನ್ನೊಂದು ಮಾರಣಾಂತಿಕ ವೈರಸ್ ನ ಸುದ್ದಿ ಬಂದಿದೆ. ಹ್ಯೂಮನ್ ಮೆಟನ್ಯೂಮೋ ವೈರಸ್ ಅಥವಾ ಎಚ್ ಎಂ ಪಿ ವಿ ಎಂಬ ಹೆಸರಲ್ಲಿ ಈ ವೈರಸ್ ಅನ್ನು ಗುರುತಿಸಲಾಗಿದ್ದು ಚೀನಾದ್ಯಾಂತ ಅಲರ್ಟ್ ಘೋಷಿಸಲಾಗಿದೆ. ಕೊರೋನಾದ ರೂಪದಲ್ಲೇ ಈ ವೈರಸ್ ನ ಲಕ್ಷಣಗಳೂ ಗೋಚರಿಸುತ್ತಿದ್ದು ಆಸ್ಪತ್ರೆಗಳು ...
ಕಾನೂನು ಬಾಹಿರವಾಗಿ ನೆಲೆಸಿರುವ 3700 ಭಾರತೀಯರು ಯುಎಇಯಿಂದ ಭಾರತಕ್ಕೆ ಮರಳಿದ್ದಾರೆ. ಕಾನೂನು ಬಾಹಿರವಾಗಿ ನೆಲೆಸಿದ್ದವರಿಗೆ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಯುಎಇ ಸಾರ್ವತ್ರಿಕ ಕ್ಷಮಾದಾನ ಘೋಷಿಸಿತ್ತು. ಇದನ್ನು ಅನುಸರಿಸಿ ಈ ವಾಪಸಾತಿ ನಡೆದಿದೆ. ಇದೀಗ ಈ ಸಾರ್ವತ್ರಿಕ ಕ್ಷಮಾದಾನದ ಅವಧಿ ಮುಕ್ತಾಯಗೊಂಡಿದ್ದು ಕಾನೂನುಬಾಹಿರವಾಗ...
ಪ್ರಧಾನಿ ನರೇಂದ್ರ ಮೋದಿ ಗುರುವಾರ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅಜ್ಮೀರ್ ದರ್ಗಾಕ್ಕೆ 'ಚಾದರ್' ಕಳುಹಿಸಿಕೊಟ್ಟಿದ್ದಾರೆ. ಅಜ್ಮೀರ್ ದರ್ಗಾ ದಲ್ಲಿ ಶಿವನ ದೇವಾಲಯವಿದೆ ಎಂದು ಹಿಂದೂ ಸೇನಾ ಸಂಘಟನೆಯು ಅಜ್ಮೀರ್ ಜಿಲ್ಲಾ ನ್ಯಾಯಾಲಯದಲ್ಲಿ ಮೊರೆ ಹೋಗಿರುವಾಗಲೇ ಚಾದರ ಸಮರ್ಪಣೆ ವಿಷಯ ಚರ್ಚೆಯಲ್ಲಿದೆ. ಅಲ್ಪಸಂಖ್ಯಾತ ವ್ಯವಹಾರಗಳ ...
ಬುರ್ಖಾ ಧರಿಸುವುದನ್ನು ತ್ಯಜಿಸುವ ಮಹಿಳೆಯ ಆಯ್ಕೆಯು ಪತಿಯ ಮೇಲಿನ ಕ್ರೌರ್ಯವಲ್ಲ. ಆದ್ದರಿಂದ ವಿಚ್ಛೇದನ ಪಡೆಯಲು ಆಧಾರವಾಗಿ ಬಳಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಕೆಳ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಮ...
ಮಹಾರಾಷ್ಟ್ರದ ಬುಡಕಟ್ಟು ಪ್ರಾಬಲ್ಯದ ಪಾಲ್ಘರ್ ಜಿಲ್ಲೆಯ ಆಸ್ಪತ್ರೆಯಲ್ಲಿ 31 ವರ್ಷದ ಮಹಿಳೆಯೋರ್ವೆ ಹೆರಿಗೆಯ ಸಮಯದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿಕ್ರಮ್ಗಡ್ ತಾಲ್ಲೂಕಿನ ಗಲ್ತಾರೆ ಗ್ರಾಮದ ಕುಂಟ ವೈಭವ್ ಪಡ್ವಾಲೆ ಅವರಿಗೆ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂಬತ್ತು ತಿಂ...
ಪತ್ನಿಯೊಂದಿಗೆ ಇದ್ದ ವಿರಸದಿಂದ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಮೂಲದ ಕೆಫೆ ಮಾಲೀಕ ಪುನೀತ್ ಖುರಾನಾ ಅವರ ಕುಟುಂಬ ಸದಸ್ಯರು ಮತ್ತು ಅತ್ತೆ ಮಾವಂದಿರನ್ನು ದೆಹಲಿ ಪೊಲೀಸರು ವಿಚಾರಣೆಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ನೇಣು ಬಿಗಿದುಕೊಳ್ಳುವ ಮೊದಲು ಖುರಾನಾ ತನ್ನ ಮೊಬೈಲ್ ಫೋನ್ನಲ್ಲಿ 54 ನಿಮಿಷಗ...