ಜಗತ್ತಿನಾದ್ಯಂತ ಮುಸ್ಲಿಂ ವಿರೋಧಿ ಪೂರ್ವಾಗ್ರಹ ಹೆಚ್ಚಳವಾಗಿದೆ. ಇದು ಕಳವಳಕಾರಿ. ಸರ್ಕಾರಗಳು ಮತ್ತು ಡಿಜಿಟಲ್ ವೇದಿಕೆಗಳು ಈ ತಾರತಮ್ಯ, ದ್ವೇಷ ಭಾಷಣದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನು ದಮನಿತರಂತೆ ಚಿತ್ರಿಸಲಾಗುತ್ತಿದೆ.. ...
ಉಮ್ರಾ ನಿರ್ವಹಿಸುವ ಮಹಿಳೆಯರ ಕೂದಲು ಕತ್ತರಿಸುವುದಕ್ಕೂ ಮಸ್ಜಿದುಲ್ ಹರಾಮ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಮಹಿಳೆಯರದೇ ತಂಡವನ್ನು ನಿಯೋಜಿಸಲಾಗಿದ್ದು ಹರಮ್ ನ ಪರಿಸರದಲ್ಲಿ ಮೊಬೈಲ್ ಬಾರ್ಬರ್ ಶಾಪ್ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಈ ಮೊದಲು ಈ ಸೌಲಭ್ಯವನ್ನು ಪುರುಷರಿಗೆ ಮಾತ್ರ ನೀಡಲಾಗಿತ್ತು. ಇದೀಗ ಮಹಿಳೆ...
ಮದೀನಾದ ಮಸ್ಜಿದುನ್ನಬವಿಯಲ್ಲಿ ಇಫ್ತಾರ್ ಗಾಗಿ ಪ್ರತಿದಿನ 15 ಲಕ್ಷ ಖರ್ಜೂರವನ್ನು ವಿತರಣೆ ಮಾಡಲಾಗುತ್ತಿದೆ. ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಇಫ್ತಾರ್ ನಡೆಯುತ್ತಿದ್ದರೆ ಎರಡನೆಯದಾಗಿ ಮದೀನಾದ ಮಸ್ಜಿದುನ್ನಬವಿ ಗುರುತಿಸಿಕೊಂಡಿದೆ. ಇಫ್ತಾರ್ ಗೆ ನೀಡಲಾಗುವ ಒಂದು ಕಿಟ್ ನಲ್ಲಿ ಏಳು ಖರ್ಜೂರಗಳು ಇರುತ್ತವೆ...
ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತ ಮಾಡುವ ಮೂಲಕ ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಂಪಾಗ್ಲಿಫ್ಲೋಜಿನ್ನ ಬೆಲೆ ಈ ಹಿಂದೆ 10 ಮಿಗ್ರಾಂ ಡೋಸೇಜ್ ರೂಪದ ಟ್ಯಾಬ್ಲೆಟ್ಗೆ 58.7 ರೂ. ಮತ್ತು 25 ಮಿಗ್ರಾಂಗೆ 71.1 ರೂ. ಇತ್ತು. ಪೇಟೆಂಟ್ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕ...
ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ಶುಕ್ರವಾರ ಬಲವಾಗಿ ತಿರಸ್ಕರಿಸಿದೆ. ಜಾಗತಿಕ ಭಯೋತ್ಪಾದನೆಯ ನಿಜವಾದ ಕೇಂದ್ರಬಿಂದು ಎಲ್ಲಿದೆ ಎಂದು ಜಗತ್ತಿಗೆ ಚೆನ್ನಾಗಿ ತಿಳಿದಿದೆ ಎಂದು ಪ್ರತಿಪಾದಿಸಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಇಸ್ಲಾಮಾಬಾದ್ ಭಾರತವನ್ನು ದೂಷಿಸಿದ ನಂತರ ಈ ಪ್ರ...
ರಂಝಾನಿನ ಮೊದಲ 10 ದಿವಸಗಳಲ್ಲಿ ಮದೀನಾದ ಮಸ್ಜಿದುನ್ನಬವಿಗೆ ಒಟ್ಟು 97 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಮಕ್ಕಾದ ಮಸ್ಜಿದುಲ್ ಹರಾಮ್ ಗೆ ಪ್ರತಿದಿನ 10 ಲಕ್ಷಕ್ಕಿಂತಲೂ ಅಧಿಕ ಮಂದಿ ಭೇಟಿ ನೀಡುತ್ತಿದ್ದಾರೆ ಎಂದೂ ವರದಿಯಾಗಿದೆ. ಜಿದ್ದ ಮದೀನಾ ತಾಯಿಫ್ ಜಿಸಾನ್ ಮುಂತಾದ ಕಡೆಗಳಿಂದ ಮಕ್ಕಾದ ಮಸ್ಜಿದುಲ್ ಹರಾಂಗೆ...
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಷ್ ವಿಲ್ಮೋರ್ ಭೂಮಿಗೆ ಬರಲು ಸಜ್ಜಾಗಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದರಿಂದ ಅವರ ಬರುವಿಕೆ ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳಲಾಗಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಕ್ರೂ-10 ...
ಸಿಬಿಐ ತನಿಖೆ ನಡೆಸುತ್ತಿರುವ 3,600 ಕೋಟಿ ರೂ.ಗಳ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಆರೋಪಿ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಅವರ ನಡವಳಿಕೆಯ ಬಗ್ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಬುಧವಾರ ಡಿಜಿ ಕಾರಾಗೃಹಗಳಿಂದ ಕ್ರೋಢೀಕೃತ ವರದಿಯನ್ನು ಕೇಳಿದೆ. 2019ರ ಜನವರಿಯಿಂದ ಇಂದಿನವರೆಗೆ ತನ್ನ ನಡವಳಿಕೆಯ ವರದ...
ಇಸ್ರೇಲ್ ಗಾಗಿ ಅಮೆರಿಕನ್ನರ ಬೆಂಬಲದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ಹೊಸ ಸರ್ವೆ ಸ್ಪಷ್ಟಪಡಿಸಿದೆ. ಹೊಸ ಸರ್ವೆ ಪ್ರಕಾರ 46 ಶೇಕಡ ಅಮೆರಿಕನ್ನರು ಮಾತ್ರ ಇಸ್ರೇಲನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ಇದು 25 ವರ್ಷಗಳಲ್ಲೇ ಅತ್ಯಂತ ಕಡಿಮೆ ಬೆಂಬಲವಾಗಿದೆ ಎಂದು ಹೇಳಲಾಗಿದೆ. 2024ರಲ್ಲಿ ಇಂಥದ್ದೇ ಸರ್ವೇ ನ...
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ ಉಗ್ರರು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದರು. ಈ ಪೈಕಿ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ 155 ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 27 ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾ ಚರಣೆಯ ವೇಳೆ...