ಮೆಕ್ಸಿಕೋ: ಹುಟ್ಟು ಹಬ್ಬ ಆಚರಿಸಲು ಭಾರತೀಯ ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ಯುವತಿಯೊಬ್ಬರು ಮೆಕ್ಸಿಕೊಗೆ ತೆರಳಿದ್ದರು. ಈ ವೇಳೆ ಎರಡು ಡ್ರಗ್ಸ್ ಗ್ಯಾಂಗ್ ಗಳ ನಡುವೆ ನಡೆದ ಗುಂಡಿನ ದಾಳಿ ಪ್ರತಿ ದಾಳಿ ನಡೆದಿದ್ದು, ಪರಿಣಾಮವಾಗಿ ಯುವತಿಗೆ ಗುಂಡು ತಗಲಿ ಆಕೆ ಮೃತಪಟ್ಟಿದ್ದಾಳೆ. ಅಂಜಲಿ ರೈಯಾಟ್ ಮೃತ ಭಾರತೀಯ ಮಹಿಳೆಯಾಗಿದ್ದಾರೆ. ಇವರ ಜೊ...
ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಕೋಮುಗಲಭೆಯಿಂದ ಉಂಟಾದ ಹಿಂಸಾಚಾರಕ್ಕೆ ಕಾರಣನಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 35 ವರ್ಷ ವಯಸ್ಸಿನ ಇಕ್ಬಾಲ್ ಹುಸೇನ್ ಬಂಧಿತ ವ್ಯಕ್ತಿ ಎಂದು ತಿಳಿದು ಬಂದಿದ್ದು, ಕಾಕ್ಸ್ ಬಝಾರ್ ನ ಶುಗಂಧಾ ಬೀಚ್ ಪ್ರದೇಶದಿಂದ ಈತನನ್ನು ಬಂಧಿಸಲಾಗಿ...
ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಜೂನಿಯರ್ ಮಹಿಳಾ ವಾಲಿಬಾಲ್ ಟೀಮ್ ನ ಸದಸ್ಯೆಯೋರ್ವಳನ್ನು ತಾಲಿಬಾನಿಗಳು ಶಿರಚ್ಚೇದನ ನಡೆಸಿದ ಘಟನೆ ನಡೆದಿದ್ದು, ಈ ಮೂಲಕ ತಾನು ಬದಲಾಗಿದ್ದೇನೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ತನ್ನ ಕ್ರೂರತನ ಬಿಟ್ಟಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮಹ್ಜಬಿನ್ ಹಕಿಮಿ ಹೆಸರಿನ ಆಟಗಾರ್ತಿಯನ್ನು ಶಿರಚ...
ಢಾಕಾ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರು ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದ್ದು, ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನೆಯ ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ 22 ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿ...
ಬ್ರೆಜಿಲ್: ಡಕಾಯಿತರು ಹಾರಿಸಿದ ಗುಂಡಿನಿಂದ ಸ್ಮಾರ್ಟ್ ಫೋನ್ ತನ್ನ ಮಾಲಿಕನನ್ನು ರಕ್ಷಿಸಿದ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮೋಟ್ರೋಲಾ ಜಿ5 ಮೊಬೈಲ್ ತನ್ನ ಮಾಲಿಕನನ್ನು ರಕ್ಷಿಸಿದ ಮೊಬೈಲ್ ಆಗಿದೆ. ಬ್ರೆಜಿಲ್ ನಲ್ಲಿ ಈ ಘಟನೆ ನಡೆದಿದ್ದು, ಡಕಾಯಿತರ ದಾಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೋರ್ವರು ಅದೃಷ್ಟ ವಶಾತ್ ಯಾವುದೇ ಅಪಾಯವಿಲ್ಲದೇ ಪ...
ಕಾಬೂಲ್: ಅಫ್ಘಾನಿಸ್ತಾನ ನಗರದ ಮಸೀದಿಯಲ್ಲಿ ಶುಕ್ರವಾರ ನಡೆದ ಸ್ಫೋಟದಲ್ಲಿ ಕನಿಷ್ಠ 100 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಈವರೆಗೆ ಯಾವುದೇ ಉಗ್ರ ಸಂಘಟನೆಗಳು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ನಮ್ಮ ಆಸ್ಪತ್ರೆಯಲ್ಲಿ 35 ಮೃತ ದೇಹಗಳು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡ ಜನರನ್ನು ನಾವು...
ಆಫ್ರಿಕಾ: ಗೊರಿಲ್ಲಾವೊಂದು ತಾನು ಸಾಕಿದ್ದ ವ್ಯಕ್ತಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟ ಘಟನೆ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ(Democratic Republic of Congo)ದ ವಿರುಂಗಾ ನ್ಯಾಷನಲ್ ಪಾರ್ಕ್ (Virunga National Park)ನಲ್ಲಿ ನಡೆದಿದೆ. 14 ವರ್ಷ ವಯಸ್ಸಿನ ಎನ್ ಡಕಾಸಿ ಮೃತಪಟ್ಟ ಗೊರಿಲ್ಲಾ ಆಗಿದ್ದು, ಈ ಗೊರಿಲ್ಲಾವನ್ನು ನೋಡಿ...
ಉತ್ತರ ಕೆರೊಲಿನಾ: ಯುವ ಸಮುದಾಯ ಸಾಮಾನ್ಯವಾಗಿ ಟೈಟ್ ಆಗಿರುವ ಉಡುಪುಗಳನ್ನು ಧರಿಸಲು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬರು ಟೈಟ್ ಆಗಿರುವ ಉಡುಪು ತೊಟ್ಟಿದ್ದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದಾರಂತೆ. ಉತ್ತರ ಕೆರೊಲಿನಾದ ಯುವತಿ ಸ್ಯಾಮ್ ಇಂತಹದ್ದೊಂದು ಮಾಹಿತಿಯನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದು, ಈ ವಿಡ...
ಜೇರುಸಲೆಂ: ಇಸ್ರೇಲ್ ರಾಜಧಾನಿ ಜೇರುಸಲೆಂನಲ್ಲಿ ಸುಮಾರು 2,700 ವರ್ಷದ ಹಳೆಯದಾದ ಶೌಚಾಲಯ ಪತ್ತೆಯಾಗಿರುವುದಾಗಿ ಅಲ್ಲಿನ ಪುರಾತನ ಇಲಾಖೆ ಹೇಳಿದ್ದು, ಈ ಶೌಚಾಲಯಗಳು ಈಗಿನ ಶೌಚಾಲಯಗಳಂತೆಯೇ ಇದ್ದವು ಎಂದು ಹೇಳಿದೆ. ಶೌಚಾಲಯದ ಫೋಟೊಗಳನ್ನು ಬಿಡುಗಡೆ ಮಾಡಿರುವ ಅಲ್ಲಿನ ಸ್ಥಳೀಯಾಡಳಿತ, '2,700 ವರ್ಷಗಳ ಹಿಂದೆಯ ಈ ಪುರಾತನ ಶೌಚಾಲಯ ನಿರ್ಮಾಣವಾ...
ಸ್ವೀಡನ್: ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಾಕಾರಿಯಾಗಿ ವ್ಯಂಗ್ಯ ಚಿತ್ರ ಬಿಡಿಸಿದ ವ್ಯಂಗ್ಯ ಚಿತ್ರಕಾರ, ಸ್ವೀಡನ್ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪೊಲೀಸ್ ಭದ್ರತೆಯಲ್ಲಿರುವ ಸಂದರ್ಭದಲ್ಲಿಯೇ ಅವರು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 75 ವರ್ಷ ವಯಸ್ಸಿನ ಸ್ವಿಡೀಶ್ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್...