ಇಸ್ರೇಲನ್ನು ಮಣಿಸುವುದಕ್ಕಾಗಿ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ ರಚನೆಯಾಗಬೇಕು ಎಂದು ತುರ್ಕಿ ಅಧ್ಯಕ್ಷ ಉರ್ದುಗನ್ ಕರೆ ಕೊಟ್ಟಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ತನ್ನ ನಿಯಂತ್ರಣವನ್ನು ಬಲಪಡಿಸುವುದಕ್ಕೆ ಮತ್ತು ಇನ್ನಷ್ಟು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವುದಕ್ಕೆ ಇಸ್ರೇಲ್ ಮುಂದಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. ಇಸ್ರೇಲ್...
WWE ಮನರಂಜನಾ ಕುಸ್ತಿ ಪಟು ಬೌಟಿಸ್ಟಾ ದೈತ್ಯದೇಹ ಎಂತಹವರನ್ನೂ ಸೆಳೆಯಬಹುದು. ಆದ್ರೆ, ಇದೀಗ ಬೌಟಿಸ್ಟಾ ತಮ್ಮ ದೇಹದ ತೂಕವನ್ನು ಕಳೆದುಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ. ಬೌಟಿಸ್ಟಾ WWE ಬಳಿಕ 2009ರಲ್ಲಿ ಮೈ ಸನ್, ಮೈ ಸನ್, ವಾಟ್ ಹ್ಯಾವ್ ಯೆ ಡನ್ ಚಿತ್ರದ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಇದರ ನಂತರ ರಾಂಗ್ ...
ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್ ಅವಿವ್ ನ ಬೀಚಿನಲ್ಲಿ ಇದ್ದ ಜನರು ಇಸ್ರೇಲ್ ನ ರಕ್ಷಣಾ ಸಚಿವ ಮತ್ತು ತೀವ್ರ ಬಲಪಂಥೀಯ ರಾಜಕಾರಣಿ ಇತಾಮರ್ ಬಿನ್ ಗಿವರ್ ಅವರನ್ನು ಹೊರ ಹಾಕಿರುವ ಸುದ್ದಿ ಬಹಿರಂಗವಾಗಿದೆ. ಫೆಲೆಸ್ತೀನಿಯರ ಜನಾಂಗೀಯ ಹತ್ಯೆಯಲ್ಲಿ ಈ ವ್ಯಕ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ ಅಕ್ಸ ಮಸ...
ಹಾನಿಗೊಳಗಾದ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಲ್ಲದೆ ಶನಿವಾರ ಮರಳಿ ಭೂಮಿಗೆ ತಲುಪಿದೆ. ಬಾಹ್ಯಾಕಾಶ ಯಾನದ ಇತಿಹಾಸದಲ್ಲಿಯೇ ಸಿಬ್ಬಂದಿಯೊಂದಿಗೆ ಉಡಾವಣೆಗೊಂಡು, ಅವರಿಲ್ಲದೆ ಖಾಲಿ ಭೂಮಿಗೆ ವಾಪಸಾದ ಮೊದಲ ನೌಕೆ ಎನಿಸಿದೆ. ಈ ನೌಕೆಯನ್ನು ಜೂನ್ 5ರಂದು ಉಡಾವಣೆ...
ಕೈ ಕಾಲು ಮತ್ತು ಎದೆಗೆ ಗುಂಡಿಟ್ಟು ಸಾಯಿಸಿದ ಬಳಿಕ 17 ವರ್ಷದ ಯುವಕನ ಮೃತದೇಹದ ಮೇಲೆ ಇಸ್ರೇಲ್ ಸೇನೆ ಕ್ರೌರ್ಯ ಎಸಗಿರುವುದು ಬಹಿರಂಗಗೊಂಡಿದೆ. ಬುಲ್ಡೋಜರ್ ಅನ್ನು ಮೃತ ದೇಹದ ಮೇಲೆ ಹತ್ತಿಸಿ ಬುಲ್ಡೋಜರ್ ನ ಕಬ್ಬಿಣದ ಕೈಗಳಿಂದ ಯುವಕನ ಕಾಲುಗಳನ್ನು ಕತ್ತರಿಸಿದ್ದಲ್ಲದೆ ಆತನ ಹೊಟ್ಟೆಯನ್ನು ಸೀಳಿ ಅಂಗಾಂಗಗಳನ್ನು ಕಿತ್ತೆಸೆದ ಘಟನೆಯ ವಿಡಿಯೋ ವೈ...
ಬ್ರೂನೈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ಮೊನ್ನೆ ಎರಡು ದಿನಗಳ ಭೇಟಿ ಕೊಟ್ಟದ್ದು ನಿಮಗೆ ಗೊತ್ತಿರಬಹುದು. ಅವರಿಗೆ ಅಲ್ಲಿನ ದೊರೆ ಹಸನುಲ್ ಬೋಲ್ಕಿಯ ಅವರ ಇಸ್ತಾನ್ ನೂರುಲ್ ಈಮಾನ್ ಅರಮನೆಯಲ್ಲಿ ಭವ್ಯ ಸ್ವಾಗತವನ್ನು ನೀಡಲಾಗಿತ್ತು. ಇದೀಗ ಆ ಅರಮನೆಯ ವೈಭವವನ್ನು ವಿವರಿಸುವ ಮಾಹಿತಿಗಳು ಬಿಡುಗಡೆಯಾಗಿವೆ. ಇಸ್ಲಾಮಿಕ್ ಮತ್ತು ...
ಗಾಝಾದಲ್ಲಿ ಪ್ರಥಮ ಹಂತದ ಪೊಲಿಯೋ ಲಸಿಕೆ ಅಭಿಯಾನ ಮುಗಿದಿದೆ. ಪೊಲಿಯೋ ಕಾಯಿಲೆ ಪತ್ತೆಯಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಪೊಲಿಯೋ ಲಸಿಕೆ ನೀಡುವುದಕ್ಕೆ ಮುಂದಾಗಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಒಂದು ಲಕ್ಷದ 87,000 ಮಕ್ಕಳಿಗೆ ಪೊಲಿಯೋ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ಎರಡನೇ ಹಂತದ ವ್ಯಾಕ್ಸಿನ್ ಹಾಕುವ ಕಾರ್ಯ ಪ್ರಾರಂಭವಾಗಿ...
ನವದೆಹಲಿ: ವನ್ಯಜೀವಿಗಳ ಹತ್ಯೆಯನ್ನು ನಿಲ್ಲಿಸುವಂತೆ ಅನಂತ್ ಅಂಬಾನಿ ನೇತೃತ್ವದ ವಂತಾರಾ ಸಂಸ್ಥೆಯು ನಮೀಬಿಯಾ ಸರ್ಕಾರವನ್ನು ಒತ್ತಾಯಿಸಿದೆ. ನಮೀಬಿಯಾ ಸರ್ಕಾರವು ಕೊಲ್ಲಲು ಹೊರಟಿರುವ ವನ್ಯಜೀವಿಗಳನ್ನು ದತ್ತು ಪಡೆಯಲು ಅನಂತ್ ಅಂಬಾನಿ ಮುಂದಾಗಿದ್ದಾರೆ. ನಮೀಬಿಯಾ ಬರ ಮತ್ತು ಕ್ಷಾಮದೊಂದಿಗೆ ಹೋರಾಡುತ್ತಿದೆ ಮತ್ತು ಈ ಕಾರಣದಿಂದಾಗಿ, ಅಲ್ಲಿ...
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್, ಶೇಖ್ ಹಸೀನಾ ಅವರ ನೇತೃತ್ವ ಇಲ್ಲದೇ ಬಾಂಗ್ಲಾದೇಶವು ಮತ್ತೊಂದು ಅಫ್ಘಾನಿಸ್ತಾನವಾಗಿ ಬದಲಾಗುತ್ತದೆ ಎಂಬ ಚರ್ಚೆಯನ್ನು ಬಲವಾಗಿ ತಿರಸ್ಕರಿಸಿದ್ದಾರೆ. ಈ ನಿರೂಪಣೆಯನ್ನು ತ್ಯಜಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸುವತ್ತ ಕೆಲಸ ಮಾಡುವಂತೆ ಭಾರತವನ್ನು ಒತ್ತಾಯಿಸಿದ್ದಾರೆ. ಬಾ...
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ - 2024 ರ 7 ನೇ ದಿನದಂದು ಹರ್ವಿಂದರ್ ಸಿಂಗ್ ಮತ್ತು ಧರಂಬೀರ್ ಮಿಂಚಿದ್ದಾರೆ. ಭಾರತವು 25 ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ ಕ್ಲಬ್ ಥ್ರೋ-ಎಫ್ 51 ಫೈನಲ್ನಲ್ಲಿ ಹರ್ವಿಂದರ್ ಬಿಲ್ಲುಗಾರಿಕೆಯಲ್ಲಿ ಇತಿಹಾಸ ನಿರ್ಮಿಸಿದ್ರೆ ದರಂಬೀರ್ ಮತ್ತು ದೇಶವಾಸಿ ಪ್ರಣವ್ ಸೂರ್ಮಾ 1-2 ಅಂಕಗಳನ್ನು ಗಳಿಸಿದರು. ಸಚಿನ್ ಖ...