ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಪರ ನಿಂತು ಭಾರತದ ಆರ್ಥಿಕತೆಯ ಮೇಲೆ ಸುಂಕ ಹೇರಲು ಮುಂದಾಗಿದ್ದಾರೆ. ಇತ್ತ ರಷ್ಯಾ ಭಾರತದ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದೆ. ಇದೀಗ ಅಚ್ಚರಿ ಎಂಬಂತೆ ಚೀನಾ ಕೂಡ ಭಾರತದ ಪರವಾಗಿ ನಿಂತಿದ್ದು, ಚೀನಾ ಹಾಗೂ ಭಾರತದ ಸಂಬಂಧದಲ್ಲಿ ಉತ್ತಮ ಬೆಳವಣಿಗೆ ಇದಾಗಿದೆ. ಅಮೆರಿಕ ಅ...
ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.25ರಷ್ಟು ತೆರಿಗೆ ಆ.7ರಿಂದ ಜಾರಿಯಾಗಲಿದೆ. ಇದರಿಂದ, ಅಮೆರಿಕನ್ನರು ಖರೀದಿಸುವ ಭಾರತೀಯ ಉತ್ಪನ್ನಗಳು ದುಬಾರಿಯಾಗಲಿವೆ. ಅತ್ತ, ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ತೈಲವನ್ನು ತರಿಸಿಕೊಳ್ಳುತ್ತಿರುವುದಕ್ಕೆ ದಂಡ ವಿಧಿಸುವುದಾಗಿ ಟ್ರಂಪ್ ಘೋಷ...
ನವದೆಹಲಿ: ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಮೇಲೆ 25% ಸುಂಕ ಮತ್ತು 'ದಂಡ' ವಿಧಿಸುವ ಡೊನಾಲ್ಡ್ ಟ್ರಂಪ್ ಅವರ ಆಕ್ರಮಣಕಾರಿ ವ್ಯಾಪಾರ ನೀತಿಯ ಘೋಷಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, "ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಭದ್ರಪಡಿಸಿಕೊಳ್ಳಲು" ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ....
ಭಾರತದ ಆಮದಿನ ಮೇಲೆ ಹೆಚ್ಚುವರಿ ದಂಡದೊಂದಿಗೆ 25% ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದು, ಆಗಸ್ಟ್ 1ರಿಂದಲೇ ಈ ಸುಂಕ ಮತ್ತು ದಂಡ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಟ್ರೂತ್ ಸೋಶಿಯಲ್ ವೇದಿಕೆಯಲ್ಲಿನ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಇಂಡಿಯಾ ಫ್ರೆಂಡ್ ಆದರೂ, ಭಾರತ ...
Hulk Hogan Dead at 71 -- ಮನರಂಜನಾ ಕುಸ್ತಿ WWE ಲೆಜೆಂಡ್ ಹಲ್ಕ್ ಹೊಗನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. 71 ವಯಸ್ಸಿನ ಹಲ್ಕ್ ಹೊಗನ್ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಲ್ಕ್ ಹೊಗನ್ ಅವರಿಗೆ ಹೃದಯಾಘಾತವಾದ ವೇಳೆ, ಅವರನ್ನು ಆತುರಾತುರವಾಗಿ ಆ್ಯಂಬುಲೆನ್ಸ್ ಮೂಲಕ ಸಾಗಿಸಲು ಹತಾಶ ಪ್ರಯ...
ಡಬ್ಲಿನ್: ಐರಿಶ್ ರಾಜಧಾನಿ ಡಬ್ಲಿನ್ ನಲ್ಲಿ 40 ರ ಹರೆಯದ ಭಾರತೀಯ ವ್ಯಕ್ತಿಯ ಮೇಲೆ ದಾಳಿಕೋರರ ಗುಂಪೊಂದು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹೆಸರು ಬಹಿರಂಗಪಡಿಸದ ಭಾರತೀಯ ಪ್ರಜೆಯ ಮೇಲೆ ಹಲ್ಲೆ ನಡೆಸಲಾಗಿದೆ. ಮಕ್ಕಳ ಜೊತೆಗೆ ಅನುಚಿತವಾಗಿ ವರ್ತನೆ ತೋರಿರುವುದಾಗಿ ಆರೋಪಿಸಿ ಹಲ್ಲೆ ನಡೆಸಲಾಗಿದೆ. ಆದರೆ ಇದು ಜನಾಂಗೀಯ ...
ಮಲೇಷ್ಯಾದ ಸೆಪಾಂಗ್ ನ ಮಾರಿಯಮ್ಮನ್ ದೇವಸ್ಥಾನದಲ್ಲಿ ಹಿಂದೂ ಅರ್ಚಕನೊಬ್ಬ ಭಾರತೀಯ ಮೂಲದ ನಟಿ ಮತ್ತು ದೂರದರ್ಶನ ನಿರೂಪಕಿ ಹಾಗೂ 2021 ರಲ್ಲಿ ಮಿಸ್ ಗ್ರ್ಯಾಂಡ್ ಮಲೇಷ್ಯಾ ವಿಜೇತೆಯೂ ಆಗಿರುವ ಲಿಶಲ್ಲಿನಿ ಕನರನ್ ಅವರಿಗೆ ಆಶೀರ್ವಾದ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಲಿಶಲ್ಲಿನಿ ಕನರನ್ ಅವರ ತಾಯ...
ಟೆಕ್ಸಾಸ್ (ಅಮೆರಿಕ)-Mahanayaka: ಟೆಕ್ಸಾಸ್ ನಲ್ಲಿ ಭಾರೀ ಪ್ರವಾಹಕ್ಕೆ ಸಾವಿನ ಸಂಖ್ಯೆ 100 ದಾಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಜುಲೈ 4ರ ರಜಾದಿನದಂದೇ ಸಂಭವಿಸಿದ ಈ ದುರಂತದಲ್ಲಿ, ನದಿ ತೀರದಲ್ಲಿ ಬೇಸಿಗೆ ಶಿಬಿರದಲ್ಲಿದ್ದ 27 ಬಾಲಕಿಯರು, ಇತರರು ನೀರುಪಾಲಾಗಿದ್ದಾರೆ. ಈ ದುರಂತದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆಯಾಗಿದ...
ವಾಷಿಂಗ್ಟನ್ ಡಿಸಿ: ಅಮೆರಿಕದ ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ(Zohran Mamdani )ಕೈಯಲ್ಲಿ ಊಟ ಮಾಡಿದ್ದಕ್ಕೆ ವಿರೋಧಿ ಪಕ್ಷದವರು ಅನಾಗರಿಕ, ಭಯೋತ್ಪಾದಕ ಎಂದು ಕರೆದಿದ್ದಾರೆ. ಡೆಮಾಕ್ರಟಿಕ್ ಮೇಯರ್ ಅಭ್ಯರ್ಥಿ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿರುವ ಜೋಹ್ರಾನ್ ಮಮ್ದಾನಿ, ಸಂದರ್ಶನ ವಿಡಿಯೋವೊ...
ವಿದೇಶದಲ್ಲಿ ಉದ್ಯೋಗ ಎಲ್ಲರ ಕನಸು, ಆದ್ರೆ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವುದು ಸುಲಭದ ಕೆಲಸವೇ ಎಂದರೆ ಖಂಡಿತಾ ಅಲ್ಲ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯದ್ದೇ ಆದ ಸವಾಲುಗಳಿರುತ್ತವೆ. ಇಲ್ಲೊಬ್ಬರು ಯುವತಿ ಕೆನಡಾದಲ್ಲಿ ಉದ್ಯೋಗ ಮೇಳದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಅಭ್ಯರ್ಥಿಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ವಿದೇಶ...