ವಾಷಿಂಗ್ಟನ್: ಇರಾನ್ ಜೊತೆಗಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಿತ್ರ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯ (Strait of Hormuz) ಬಿಕ್ಕಟ್ಟಿನಿಂದಾಗಿ ಇಂಧನ ಕೊರತೆ ಎದುರಿಸುತ್ತಿರುವ ಬ್ರಿಟನ್ ನಂತಹ ದೇಶಗಳಿಗೆ "ನಿಮ್ಮ ತೈಲವನ್ನು ನೀವ...
ಡೊಮಿನಿಕಾ: ಪ್ರಕೃತಿಯ ಅದ್ಭುತಗಳು ಯಾವಾಗಲೂ ಮನುಷ್ಯನನ್ನು ಬೆರಗುಗೊಳಿಸುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ, ಕೆರಿಬಿಯನ್ ದ್ವೀಪ ರಾಷ್ಟ್ರವಾದ ಡೊಮಿನಿಕಾ ಸಮೀಪ ಸಮುದ್ರದ ಆಳದಲ್ಲಿ 'ಸ್ಪರ್ಮ್ ತಿಮಿಂಗಿಲ' (Sperm Whale) ಮರಿಗೆ ಜನ್ಮ ನೀಡುವ ಅತ್ಯಂತ ಅಪರೂಪದ ದೃಶ್ಯವನ್ನು ವಿಜ್ಞಾನಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ತಿಮ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ನಡೆದ ಉನ್ನತ ಮಟ್ಟದ ದೂರವಾಣಿ ಸಂಭಾಷಣೆಯಲ್ಲಿ ಉದ್ಯಮಿ ಎಲೋನ್ ಮಸ್ಕ್ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ವಿಶೇಷವಾಗಿ ಇರಾನ್ ಸಂಘರ್ಷ ಮತ್ತು ಜಾಗತಿಕ ತೈಲ ಪೂರೈಕೆಗೆ ಪ್ರಮುಖವಾಗಿರುವ 'ಹಾರ್...
ಅಬುಧಾಬಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ, ಶನಿವಾರ ಮುಂಜಾನೆ ಅಬುಧಾಬಿಯ ಕೈಗಾರಿಕಾ ವಲಯದ ಬಳಿ ಕ್ಷಿಪಣಿ ದಾಳಿಯನ್ನು ತಡೆದ ಸಂದರ್ಭದಲ್ಲಿ ಬಿದ್ದ ಅವಶೇಷಗಳಿಂದಾಗಿ ಐವರು ಭಾರತೀಯರು ಗಾಯಗೊಂಡಿದ್ದಾರೆ. ಅಬುಧಾಬಿಯ ಖಲೀಫಾ ಎಕನಾಮಿಕ್ ಝೋನ್ಸ್ (KEZAD) ಸಮೀಪ ಈ ಘಟನೆ ಸಂಭವಿಸಿದೆ. ಯುಎಇಯ ವಾಯು ರಕ್ಷಣಾ ವ್ಯವಸ್ಥೆಯು (...
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರ ಸಹಿ ಅಲ್ಲಿನ ಕರೆನ್ಸಿ ನೋಟುಗಳ (ಡಾಲರ್ ಬಿಲ್ಗಳು) ಮೇಲೆ ಕಾಣಿಸಿಕೊಳ್ಳಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಅಮೆರಿಕದ ನೋಟುಗಳ ಮೇಲೆ ಮುದ್ರಿಸಲು ನಿರ್ಧರಿಸಲಾಗಿದ್ದು, ಈ ಮೂಲಕ 165 ವರ್ಷಗಳ ಸುದೀರ್ಘ ಸಂಪ್ರದಾಯವೊಂದು ಕೊನೆಗೊಳ್ಳಲ...
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮುಂದೆ ಇಟ್ಟಿರುವ ಸಂಧಾನದ ಪ್ರಸ್ತಾಪಗಳನ್ನು ಇರಾನ್ ಲೇವಡಿ ಮಾಡಿದೆ. ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಲು ಇರಾನ್ ಮುಂದೆ 15 ಅಂಶಗಳ ಪ್ರಸ್ತಾವನೆಯನ್ನು ...
ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಇರಾನ್ ದೇಶವು ಅಮೆರಿಕದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ಹೊಂದಿದೆ ಮತ್ತು ಇರಾನ್ನಿಂದ ನಮಗೆ ಭಾರಿ ಮೌಲ್ಯದ "ಉಡುಗೊರೆ" (Present) ದೊರೆತಿದೆ ಎಂದು ಅವರು ಹೇಳಿದ್ದಾರೆ. ಇರಾನ್ ನಮಗೆ ಬಹಳ ದೊಡ್ಡ...
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇರಾನ್ ನ ಬ್ರಿಗೇಡಿಯರ್ ಜನರಲ್ ಇಬ್ರಾಹಿಂ ಝೋಲ್ಫಾಘರಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಣಕಿಸುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಯಾರಿದು ಇಬ್ರಾಹಿಂ ಝೋಲ್ಫಾಘರಿ? ತಿಳಿದುಕೊಳ್ಳೋಣ ಬನ್ನಿ… ಇವರು ಇರಾನ್ ನ ಸಶಸ್ತ್ರ ಪಡೆಗಳ ಕೇಂದ್ರ ಕಾರ್ಯಾಲಯವಾದ 'ಖಾತಮ್ ಅಲ್-ಅನ್ಬಿಯಾ...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಸಂಘರ್ಷದ ಕುರಿತು ಅತ್ಯಂತ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. "ಅಮೆರಿಕವು ಇರಾನ್ ದೇಶವನ್ನು ಭೂಪಟದಿಂದಲೇ ಅಳಿಸಿ ಹಾಕಿದೆ (Blown Iran off of the map)" ಎಂದು ಅವರು ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣವಾದ 'ಟ್ರೂತ್ ಸೋಶಿಯಲ್'ನಲ್ಲಿ ಈ ಕುರಿತು ಬ...
ಜೆರುಸಲೇಂ: ಇರಾನ್ ವಿರುದ್ಧದ ಹೋರಾಟ ಕೇವಲ ಇಸ್ರೇಲ್ ಗೆ ಸಂಬಂಧಿಸಿದ್ದಲ್ಲ, ಇದು ಇಡೀ ವಿಶ್ವದ ಒಳಿತಿಗಾಗಿ ನಡೆಯುತ್ತಿರುವ ಯುದ್ಧವಾಗಿದೆ. ಆದ್ದರಿಂದ ವಿಶ್ವದ ರಾಷ್ಟ್ರಗಳು ನಮಗೆ ಬೆಂಬಲ ನೀಡಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು( Benjamin Netanyahu ) ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಇತ್ತೀಚೆಗೆ ...