ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಎರಡು ವಾರಗಳ ನಂತರ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಮರಳಿದ್ದಾರೆ. ಭಾರತದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ವಿದೇಶಿ ನಾಯಕರೊಬ್ಬರು ಒಳಬರುವ ಮೊದಲ ದ್ವಿಪಕ್ಷೀಯ ರಾಜ್ಯ ಭೇಟಿ ಇದಾಗಿದೆ. ಪ್ರಧಾನಿ ಮ...
ಮೆಕ್ಕಾ, ಹಜ್ ಯಾತ್ರೆಯಲ್ಲಿ 98 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಪ್ರಕಟಿಸಿದೆ. ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಕಳೆದ ವರ್ಷ ಹಜ್ ಸಮಯದಲ್ಲಿ ಭಾರತೀಯರಲ್ಲಿ 187 ಸಾವುಗಳು ಸಂಭವಿಸಿವೆ. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್ಗಾಗಿ ಮೆಕ್ಕಾಗೆ ಬಂದಿದ್ದಾರೆ. ಮೇ 9ರಿಂದ ಜುಲೈ 22ರವರೆ...
ದುಬೈ ಮಾಲ್ ನಲ್ಲಿ ಜುಲೈ ಒಂದರಿಂದ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಟೋಲ್ ಗೇಟ್ ಆಪರೇಟರ್ ಗಳಾದ ಸಾಲಿಕ್ ಗೆ ಈ ಪಾರ್ಕಿಂಗ್ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಲ್ ನ ಗ್ರಾಂಡ್ ಪಾರ್ಕಿಂಗ್, ಸಿನಿಮಾ ಪಾರ್ಕಿಂಗ್ ಮತ್ತು ಫಾಶನ್ ಪಾರ್ಕಿಂಗ್ ಮುಂತಾದ ಕಡೆ ಸಾಲಿಕ್ ನ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಕೆಲಸದ ದಿನಗಳಲ್...
ಈ ಬಾರಿಯ ಹಜ್ ಯಾತ್ರೆಯಲ್ಲಿ ಭಾರೀ ಸಾವು ನೋವಾಗಿದ್ದು 900ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 52 ಡಿಗ್ರಿ ಸೆಲ್ಸಿಯಸ್ ನಷ್ಟು ಭಾರಿ ತಾಪಮಾನದ ಕಾರಣ ಹಜ್ ಯಾತ್ರಾರ್ಥಿಗಳು ತೀವ್ರ ಬಳಲಿದ್ದಾರೆ ಮತ್ತು ಸಾವು ನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಈ ಬಾರ...
ಈ ಬಾರಿಯ ಹಜ್ ನ ಸಮಯದಲ್ಲಿ ಅತಿ ತೀವ್ರ ಬಿಸಿಲಿತ್ತು ಎಂಬುದು ಎಲ್ಲರಿಗೂ ಗೊತ್ತು. ಆದರೆ 2026 ರ ಹಜ್ ತಂಪಿನಿಂದ ಕೂಡಿರುತ್ತದೆ ಎಂದು ಹೇಳಲಾಗಿದೆ. 2025ರ ಹಜ್ ವೇಳೆ ತೀವ್ರ ಬಿಸಿಲು ಇರಬಹುದು. ಆದರೆ ಮುಂದಿನ ವರ್ಷದಿಂದ ಇಂತಹ ಬಿಸಿಲು ಇರಲಾರದು ಎಂದು ತಿಳಿದು ಬಂದಿದೆ. ಈ ವರ್ಷ ತೀವ್ರ ಬಿಸಿಲಿನ ವೇಳೆ ಹಜ್ ಕರ್ಮ ನಿರ್ವಹಿಸಲಾಗಿದೆ. ಮಕ್ಕ...
ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸ್ತಾ ಇರುವ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿದ್ದ ಪಾಪ್ ಗಾಯಕಿ ದುವಾ ಲಿವ ಅವರು ಇದೀಗ ತನ್ನ ಖಂಡನೆಗೆ ಸ್ಪಷ್ಟೀಕರಣ ನೀಡಿದ್ದಾರೆ. ತಾನು ತನ್ನ ಖಂಡನೆಗೆ ಬದ್ಧವಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಗಾಝಾದಲ್ಲಿ ಇಸ್ರೇಲ್ ಜನಾಂಗ ಹತ್ಯೆ ನಡೆಸ್ತಾ ಇದೆ ಎಂದವರು ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತ...
ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುತ್ತಿದ್ದ ವಿಮಾನಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಇನ್ನು ಈ ವಿಮಾನವನ್ನು ಪರಿಶೀಲಿಸಿದಾಗ, ಅನುಮಾನಾಸ್ಪದವಾಗಿ ಏನೂ ಕಂಡುಬಾರದ ಕಾರಣ ಅದು ಹುಸಿ ಎಂದು ತಿಳಿದುಬಂದಿದೆ. ಸೋಮವಾರ...
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 24 ವರ್ಷಗಳಲ್ಲಿ ಮೊದಲ ಬಾರಿಗೆ ಮಂಗಳವಾರ ಮತ್ತು ಬುಧವಾರ ಉತ್ತರ ಕೊರಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಉಭಯ ದೇಶಗಳು ತಿಳಿಸಿವೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಕಳೆದ ಸೆಪ್ಟೆಂಬರ್ ನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್ ಅವರಿಗೆ ಆಹ್ವಾನ ನೀಡಿದ್ದರು. ಪುಟಿನ್ ಕ...
ಬಕ್ರೀದ್ ಹಬ್ಬದ ಆಚರಣೆಯ ಮಧ್ಯೆ ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 200 ರೂ.ಗಿಂತ ಹೆಚ್ಚಾಗಿದೆ. ಇತ್ತೀಚೆಗೆ, ಟೊಮೆಟೊ ಬೆಲೆಯು ಕೆ.ಜಿ.ಗೆ 100 ರೂಪಾಯಿಗಿಂತ ಹೆಚ್ಚಾಗಿದೆ. ಎಕ್ಸ್ಪ್ರೆಸ್ ಟ್ರಿಬ್ಯೂನ್ ಪ್ರಕಾರ ಈ ಪರಿಸ್ಥಿತಿಯಲ್ಲಿ ಪೇಶಾವರ ಜಿಲ್ಲಾಧಿಕಾರಿ ಸೆಕ್ಷನ್ 144 ಅನ್ನು ವಿಧಿಸಲಾಯಿತು. ಜಿಲ್ಲೆಯಿಂದ ಟೊಮೆಟೊ ಸಾಗಣೆಯನ್ನ...
ದಕ್ಷಿಣ ಗಾಝಾದ ರಾಫಾದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ವಿನಾಶಕಾರಿ ಸ್ಫೋಟದಲ್ಲಿ ಎಂಟು ಇಸ್ರೇಲಿ ಸೈನಿಕರು ಪ್ರಾಣ ಕಳೆದುಕೊಂಡಿದ್ದು, ಇದು ಜನವರಿ ನಂತರ ನಡೆದ ಭೀಕರ ಘಟನೆಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಮೃತಪಟ್ಟವರಲ್ಲಿ ಬೀಟ್ ಜಾನ್ ನ ಕಾಂಬ್ಯಾಟ್ ಎಂಜಿನಿಯರಿಂಗ್ ಕಾರ್ಪ್ಸ್ ನ 601 ನೇ ಬೆಟಾಲಿಯನ್ ನ ಉಪ ಕಂಪನಿ ಕಮಾ...