ಬಾಲ್ಯ ವಿವಾಹದ ಕಪಿಮುಷ್ಠಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್ಮಿಡಿಯೇಟ್ ಬೋರ್ಡ್ ಪರೀಕ್ಷೆ ಅಥವಾ ಬಿಐಇ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಕರ್ನೂಲ್ ಜಿಲ್ಲೆಯ ಜಿ ನಿರ್ಮಲ ಎಂಬ ವಿದ್ಯಾರ್ಥಿನಿಗೆ ಕುಟುಂಬ ಸದಸ್ಯರು ಬಲವಂತವಾಗಿ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು.. ಮಾಹಿತಿ ಪಡೆದ...
ಡಮಾಸ್ಕಸ್ ನಲ್ಲಿನ ಇರಾನ್ ದೂತಾವಾಸದ ಮೇಲೆ ಕಳೆದ ವಾರ ಇಸ್ರೇಲ್ ದಾಳಿ ನಡೆಸಿ ಇರಾನ್ ನ ಹಿರಿಯ ಸೇನಾಧಿಕಾರಿಯೊಬ್ಬರನ್ನು ಹತ್ಯೆಗೈದಿದೆ. ಇದ್ದಕ್ಕೆ ಪ್ರತೀಕಾರದ ದಾಳಿ ನಡೆಯಬಹುದು ಎಂದು ಅಮೆರಿಕ ಹಾಗೂ ಗುಪ್ತಚರ ಮೂಲಗಳು ಮುನ್ನೆಚ್ಚರಿಕೆ ನೀಡಿವೆ. ಈ ದಾಳಿಯು ಪೂರ್ಣಪ್ರಮಾಣದ ಪ್ರಾಂತೀಯ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಇರಾನ್ ನಿಂದ...
ಇಸ್ರೇಲ್ ನ ವ್ಯಾಪಾರಿ ಹಡಗನ್ನು ಇರಾನ್ ವಶಪಡಿಸಿಕೊಂಡಿದೆ. ಈಗಾಗಲೇ ಇರಾನ್ ಇಸ್ರೇಲ್ ನಡುವೆ ಯುದ್ಧ ಸಂಘರ್ಷ ಸ್ಥಿತಿ ಏರ್ಪಟ್ಟಿದ್ದು ಈ ವಶಪಡಿಸುವಿಕೆಯು ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಭಾವಿಸಲಾಗಿದೆ. ಇಸ್ರೇಲ್ ನ ವಿರುದ್ಧ ಆಕ್ರಮಣ ನಡೆಸುತ್ತೇವೆ ಎಂದು ಇರಾನ್ ಎಚ್ಚರಿಕೆ ಕೊಟ್ಟ ಬಳಿಕ ಈ ಘಟನೆ ನಡೆದಿದೆ. ಇದೇ ವೇಳೆ ...
ಜೆಫ್ ಬೆಜೋಸ್ ಒಡೆತನದ ಬ್ಲೂ ಒರಿಜಿನ್ ನ ನ್ಯೂ ಶೆಫರ್ಡ್ -25 (ಎನ್ಎಸ್ -25) ಮಿಷನ್ನಲ್ಲಿ ಗೋಪಿ ತೋಟಕುರಾ ಅವರು ಬ್ರಹ್ಮಾಂಡಕ್ಕೆ ಹಾರಲು ತಯಾರಿ ನಡೆಸುತ್ತಿದ್ದಾರೆ. ಆಂಧ್ರಪ್ರದೇಶದ ವಿಜಯವಾಡ ಮೂಲದ ಉದ್ಯಮಿ ಮತ್ತು ಪೈಲಟ್ ಗೋಪಿ ಅವರು ಇತರ ಐದು ಸಿಬ್ಬಂದಿಯೊಂದಿಗೆ ಆಕಾಶ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ. ಎನ್ಎಸ್ -25 ರ ಪ್ರತಿಯೊಬ್ಬ ಸ...
ಇಸ್ರೇಲ್ ನ ರಕ್ಷಣಾ ಸಚಿವಾಲಯದ ಮಾಹಿತಿಗಳನ್ನು ಹ್ಯಾಕ್ ಮಾಡಿರುವುದಾಗಿ ಸೈಬರ್ ಗ್ರೂಪ್ ಏನ್ ಇಟಿ ಹಂಟರ್ ಹೇಳಿದೆ. ಫೆಲೆಸ್ತೀನ್ನ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡದಿದ್ದರೆ ಈ ಮಾಹಿತಿಗಳನ್ನು ಜಾಗತಿಕವಾಗಿ ಮಾರಾಟಕ್ಕೆ ಇಡುವುದಾಗಿ ಹ್ಯಾಕರ್ ಗಳು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಇಸ್ರೇಲ್ ಗೆ ಇನ್ನೊಂದು ತಲೆನೋವು ಎದುರಾಗಿದೆ. ಟೆಲಿಗ...
ಇಸ್ರೇಲ್ ನಿಂದ ಹಮಾಸ್ ಮುಖಂಡನ ಮಕ್ಕಳು, ಮೊಮ್ಮಕ್ಕಳ ಹತ್ಯೆ: 'ನನಗೆ ನಿದ್ದೆಯೇ ಹತ್ತಿಲ್ಲ' ಎಂದ ಸಾಹಿತಿತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಇಸ್ರೇಲ್ ನ ದಾಳಿಯಲ್ಲಿ ಹತ್ಯೆಗೀಡಾಗಿ ದ್ದಾರೆ ಎಂಬ ಮಾಹಿತಿಯನ್ನು ತಿಳಿದ ತಕ್ಷಣ ಹಮಾಸ್ ನ ಮುಖಂಡ ಇಸ್ಮಾಈಲ್ ಹನಿಯ್ಯ ಪ್ರತಿಕ್ರಿಯಿಸಿದ ವಿಡಿಯೋವನ್ನು ನೋಡಿ ನಾನು ಸ್ತಬ್ಧವಾಗಿ ಹೋದೆ. ಅದನ್ನು ನೋಡ...
2022 ರಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಈ ಬಾರಿ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಡೆಯಾಗಬಹುದಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪ ಹೊತ್ತ ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತವರ ಡಮ್ಮಿಯಾಗಿರುವ ಈಗಿನ ಫೆಡ...
ಸೌದಿ ಜೈಲಲ್ಲಿರುವ ಕೇರಳದ ಅಬ್ದುಲ್ ರಹೀಮ್ ಎಂಬವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, ಅವರನ್ನು ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಸಂತ್ರಸ್ತ ಕುಟುಂಬಕ್ಕೆ ಹಣವನ್ನು ಪರಿಹಾರವಾಗಿ ನೀಡಿ ರಹೀಮ್ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದು ಇದುವರೆಗೆ 30 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅವರ ಬ...
ಇಸ್ರೇಲ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖಂಡ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಘೋಷಿಸಿದೆ. ಬುಧವಾರ ನಡೆದ ಈ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಪ್ರಸಿದ್ಧ ಸೆಲ್ ಕಮಾಂಡರ್ ಅಮೀರ್ ಹನಿಯೆಹ್ ಮತ್ತು ಅವರ ಸಹೋದರರಾದ ಮೊಹಮ್ಮದ್ ಮತ್ತು ಹಝೆಮ್ ಹನಿಯೆಹ್...
ವಿಮಾನದ ಮೂಲಕ ಗಾಝಾಕ್ಕೆ ಆಹಾರ ವಸ್ತುಗಳ ನ್ನು ತಲುಪಿಸುವ ತುರ್ಕಿಯ ಪ್ರಯತ್ನಕ್ಕೆ ಇಸ್ರೇಲ್ ತಡೆ ಹೇರಿದೆ. ಇದರ ಬೆನ್ನಲ್ಲೇ ಇಸ್ರೇಲ್ ಗೆ ರಫ್ತನ್ನು ನಿಷೇಧಿಸಿ ಟರ್ಕಿ ಪ್ರತಿಕಾರ ತೀರಿಸಿದೆ. ಮುಖ್ಯವಾಗಿ ಕಬ್ಬಿಣ, ಉಕ್ಕು, ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಕಚ್ಚಾ ವಸ್ತುಗಳು, ಯಂತ್ರಗಳು ಸಹಿತ 54 ವಿಧದ ಉತ್ಪನ್ನಗಳ ರಫ್ತಿಗೆ ತುರ್ಕಿ ನಿಷೇಧ...