ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾಗಿ ಒಂದು ತಿಂಗಳು ಆದ ಬೆನ್ನಲ್ಲೇ ಇಸ್ರೇಲ್ ಮಿಲಿಟರಿ ಭಾನುವಾರ ತಡರಾತ್ರಿ ಗಾಜಾ ನಗರವನ್ನು ಸುತ್ತುವರಿದು ಅದನ್ನು ಎರಡು ಭಾಗಗಳಾಗಿ ವಿಭಜಿಸಿದೆ ಎಂದು ಘೋಷಿಸಿದೆ. ಮುತ್ತಿಗೆ ಹಾಕಿದ ಗಾಝಾ ಪಟ್ಟಿಯು ಯುದ್ಧ ಪ್ರಾರಂಭವಾದಾಗಿನಿಂದ ಮೂರನೇ ಸಂಪೂರ್ಣ ಸಂವಹನ ಸ್ಥಗಿತಕ್ಕೆ ಒಳಗಾಯಿತು. ಏತನ್ಮಧ್ಯೆ, ಯುಎಸ್ ವಿದೇಶ...
ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ಈಜಿಪ್ಟ್ ಮತ್ತು ಜೋರ್ಡಾನ್, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರನ್ನು ಒತ್ತಾಯಿಸಿವೆ. ಇಸ್ರೇಲ್ ಪಡೆಗಳು ಆಶ್ರಯತಾಣಗಳು, ಆಸ್ಪತ್ರೆ, ಶಾಲೆ ಮತ್ತು ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ಹೊಸ ಬಾಂಬ್ ದಾಳಿಗಳಲ್ಲಿ 68 ಮಂದಿ ಸಾವನ್ನಪ್ಪಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈಜಿಪ್ಟ್ ಮ...
ಹಮಾಸ್ ಅನ್ನು ನಾಶಪಡಿಸುವ ಗುರಿಯಲ್ಲಿರುವ ಇಸ್ರೇಲ್ ಜೊತೆಗೆ ಫೆಲೆಸ್ತೀನ್ ನಾಗರಿಕರನ್ನು ರಕ್ಷಿಸಲು ಮುಂದಾಗಿ ಎಂದು ಇಸ್ರೇಲ್ ನಾಯಕರನ್ನು ಒತ್ತಾಯಿಸಿದ ನಂತರ ಯುಎಸ್ ಉನ್ನತ ರಾಜತಾಂತ್ರಿಕ ಆಂಟನಿ ಬ್ಲಿಂಕೆನ್ ಮಾತುಕತೆ ಯಶಸ್ವಿಯಾಗದೇ ಅಮೆರಿಕಕ್ಕೆ ತೆರಳಿದ್ದಾರೆ. ಇನ್ನು ಅವರು ನೆರೆಯ ಜೋರ್ಡಾನ್ನಲ್ಲಿ ಐದು ಅರಬ್ ದೇಶಗಳ ವಿದೇಶಾಂಗ ಮಂತ್ರಿ...
ಗಾಝಾ ಪಟ್ಟಿಯ ಅಲ್-ಶಿಫಾ ಆಸ್ಪತ್ರೆಯ ಬಳಿ ಆಂಬ್ಯುಲೆನ್ಸ್ ಬೆಂಗಾವಲು ವಾಹನದ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. 60 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ಆಡಳಿತದ ಎನ್ಕ್ಲೇವ್ ನ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯಿಂದ ಈಜಿಪ್ಟ್ ನ ರಫಾ ಗಡಿಗೆ ಗಾಯಗೊಂಡ ರೋಗಿಗಳನ್ನು ಸಾಗಿಸುತ್ತಿದ್ದ ...
ಪಾಕಿಸ್ತಾನದ ಪಂಜಾಬ್ ನ ಮಿಯಾನ್ವಾಲಿಯಲ್ಲಿರುವ ಪಾಕಿಸ್ತಾನ ವಾಯುಪಡೆಯ ನೆಲೆಯ ಮೇಲೆ ಶನಿವಾರ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿದ್ದಾರೆ. ಪ್ರತೀಕಾರದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ವಾಯುಪಡೆ (ಪಿಎಎಫ್) ತಿಳಿಸಿದೆ. ಭಾರೀ ಶಸ್ತ್ರಸಜ್ಜಿತವಾಗಿ ಬಂದ ಐದರಿಂದ ಆರು ಜನರ ಗುಂಪು ಮುಂಜಾನೆ ...
ನೇಪಾಳದಲ್ಲಿ ತಡರಾತ್ರಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಸಾವು-ನೋವು ಉಂಟಾಗಿದ್ದು, ಸಾವಿನ ಸಂಖ್ಯೆ 70 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರುಕುಮ್ ಪಶ್ಚಿಮದಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಜಜರ್ಕೋಟ್ ನಲ್ಲಿ 34 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ....
ಗಾಝಾದ ಬುರೇಜ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಮತ್ತೆ ದಾಳಿ ಮಾಡಿದೆ. ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. ಎರಡು ಇಸ್ರೇಲಿ ವೈಮಾನಿಕ ದಾಳಿಗಳು ಬುರೇಜ್ ನಿರಾಶ್ರಿತರ ಶಿಬಿರದಲ್ಲಿನ ಅಪಾರ್ಟ್ ಮೆಂಟ್ ಕಟ್ಟಡಗಳ ಸಂಪೂರ್ಣ ಬ್ಲಾಕ್ ಅನ್ನು ನೆಲಸಮಗೊಳಿಸಿದವು. ಮತ್ತು ಎರಡು ಆಶ್ರಯ ತಾಣಗಳಾಗಿದ್ದ ಶಾಲೆಯನ್ನು ಕೂಡಾ ಹಾನಿಗೊಳಿಸಲಾಗಿದೆ. ...
ಪಾಕಿಸ್ತಾನದಲ್ಲಿ 2024ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅಧ್ಯಕ್ಷ ಆರಿಫ್ ಅಲ್ವಿ ಅವರ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಸಾರ್ವತ್ರಿಕ ಚುನಾವಣೆಗಳು ಫೆಬ್ರವರಿ 8, 2024 ರಂದು ನಡೆಯಲಿದೆ. ಆರಂಭದಲ್ಲಿ ಈ ದಿನಾಂಕವನ್ನು ಫೆಬ್ರವರಿ 11 ಕ್ಕೆ ಅಂತಿಮಗೊಳಿಸಲಾಗಿತ್ತು. ಸ್ಥಳೀಯ ಪತ್ರಿಕೆ ಡಾನ್ ಪ್ರಕಾರ, ಚುನಾವಣಾ ಆಯೋಗ...
ಅಮೆರಿಕದ ಇಂಡಿಯಾನಾ ರಾಜ್ಯದ ಜಿಮ್ವೊಂದರಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಗೆ ಚೂರಿಯಿಂದ ಇರಿದ ಘಟನೆಯ ಬಗ್ಗೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ವಿದ್ಯಾರ್ಥಿಯ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಪಿ.ವರುಣ್ ರಾಜ್ ಅವರನ್ನು ಅಕ್ಟೋಬರ್ 29 ರಂದು ...
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬರೋಬ್ಬರಿ 302 ರನ್ಗಳಿಂದ ಸೋಲಿಸಿದ ಟೀಂ ಇಂಡಿಯಾ ಅಧಿಕೃತವಾಗಿ ಏಕದಿನ ವಿಶ್ವಕಪ್ನ ಸೆಮಿಫೈನಲ್ಗೆ ಟಿಕೆಟ್ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 8 ...