750 ಜೀವಂತ ಗುಂಡುಗಳನ್ನು ಸಾಗಿಸುತ್ತಿದ್ದ 20 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಬಲಿಯಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈ ಯುವತಿಯು ರೈಲು ಸಂಖ್ಯೆ 05446 ರಲ್ಲಿ ಪ್ರಯಾಣಿಸುತ್ತಿದ್ದಳು.ಬ್ದೊಡ್ಡ ಪ್ರಮಾಣದಲ್ಲಿ ಕಾರ್ಟ್ರಿಜ್ಗಳನ್ನು ಹೊಂದಿದ್ದಳು ಎಂದು ಪೊಲೀಸರಿಗೆ ಸುಳಿವು ದೊರೆತಿದೆ ಎಂದು ಗೋರಖ್ಪುರ ಶ್ರೇಣಿ ಜಿಆರ್ ಪಿ ಉಪ...
ಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ಅಪ್ರಾಪ್ತ ಆರೋಪಿಯ ತಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಈ ವರ್ಷದ ಮೇ ತಿಂಗಳಲ್ಲಿ ಇಬ್ಬರು ಬೈಕ್ ಸವಾರರನ್ನು ಕೊಂದ ಕಾರಿನಲ್ಲಿ ಅವರು ಇದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ತನ್ನ ಅಪ್ರಾಪ್ತ ಮಗನ ರಕ್ತದ ಮಾದರಿಗಳನ್ನ...
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ್ದ ಮತ್ತು ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ 5 ಕೋಟಿ ರೂಪಾಯಿ ಸುಲಿಗೆ ಬೇಡಿಕೆ ಇಟ್ಟಿದ್ದ ತರಕಾರಿ ಮಾರಾಟಗಾರನನ್ನು ಮುಂಬೈ ಪೊಲೀಸರು ಜಮ್ಶೆಡ್ ಪುರದಲ್ಲಿ ಬಂಧಿಸಿದ್ದಾರೆ. ಅಕ್ಟೋಬರ್ 18ರಂದು ಮುಂಬೈ ಸಂಚಾರ ಪೊಲೀಸರಿಗೆ ಬೆದರಿಕೆ ಸಂದೇಶ ಬಂದ ನಂತರ ಪ್ರಾರಂಭಿಸಲಾದ ತನಿಖೆಯ ನ...
ಜಮ್ಮು ಮತ್ತು ಕಾಶ್ಮೀರದ ತ್ರಾಲ್ ಎಂಬಲ್ಲಿ ಗುರುವಾರ ಬೆಳಿಗ್ಗೆ ಆಗಂತುಕರು ಗುಂಡು ಹಾರಿಸಿದ ಪರಿಣಾಮ ಉತ್ತರ ಪ್ರದೇಶದ ಯುವಕನೊಬ್ಬ ಗಾಯಗೊಂಡ ಘಟನೆ ನಡೆದಿದೆ. ಒಂದು ವಾರದೊಳಗೆ ಕಾಶ್ಮೀರದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಉತ್ತರ ಪ್ರದೇಶದ ಬಿಜ್ನೋರ್ನ 19 ವರ್ಷದ ಯುವಕ ಶುಬಮ್ ಕುಮಾರ್, ತ್ರಾಲ್ ಬಟಾಗುಂಡ್ ಗ್ರಾಮ...
ಗೋವಾದ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋ ಮತ್ತು ಬಿಜೆಪಿ ಶಾಸಕ ನಿಲೇಶ್ ಕ್ಯಾಬ್ರಾಲ್ ಅವರನ್ನು ಸೈಬರ್ ವಂಚಕರು ಟಾರ್ಗೆಟ್ ಮಾಡಿದ್ದಾರೆ. ಇವರು ವಾಟ್ಸಾಪ್ನಲ್ಲಿ ತಮ್ಮ ನಕಲಿ ಪ್ರೊಫೈಲ್ಗಳನ್ನು ತೆರೆದು ಜನರಿಂದ ಹಣವನ್ನು ಕೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಈ ನಕಲಿ ವಾಟ್ಸಾಪ್ ಖಾತೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಿಸ...
ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯನ್ನು ನೀಡಲು ಒಡಿಸ್ಸಾ ಸರಕಾರ ತೀರ್ಮಾನಿಸುವ ಮೂಲಕ ಮಹಿಳಾಪರ ನಿಲುವನ್ನ ಕೈಗೊಂಡಿದೆ. ಇದರಿಂದಾಗಿ ವಾರ್ಷಿಕ 15 ರಜೆಗಳಲ್ಲದೆ ಮಹಿಳೆಯರಿಗೆ ಹೆಚ್ಚುವರಿ 12 ರಜೆಗಳು ಸಿಗಲಿವೆ. ಇದು ವೇತನ ಸಹಿತ ರಜೆಯಾಗಿರಲಿದೆ. ಮಹಿಳೆಯರು ಎದುರಿಸುವ ವಿವಿಧ ಸಮಸ್ಯೆಗಳು ಮತ್ತು ಕೌಟುಂಬಿಕವಾ...
ಬಿಹಾರದ ಅರಾರಿಯಲ್ಲಿ ಹಿಂದುಗಳಿಗೆ ಮಾತ್ರ ವಾಸಿಸಲು ಅವಕಾಶ ಇದೆ ಎಂದು ಕ್ಷೇತ್ರದ ಬಿಜೆಪಿ ಸಂಸದ ಪ್ರದೀಪ್ ಕುಮಾರ್ ಹೇಳಿದ್ದಾರೆ. ಕೇಂದ್ರ ಟೆಕ್ಸ್ ಟೈಲ್ಸ್ ಸಚಿವ ಮತ್ತು ಬೆಗುಸರಾಯಿ ಕ್ಷೇತ್ರದ ಸಂಸದರಾಗಿರುವ ಗಿರಿರಾಜ್ ಸಿಂಗ್ ಅವರ ಐದು ದಿನಗಳ ಹಿಂದೂ ಸ್ವಾಭಿಮಾನ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ...
ಇತರ ಧರ್ಮಗಳ ಮಕ್ಕಳು ಧಾರ್ಮಿಕ ಅಧ್ಯಯನ ಮತ್ತು ಪುರೋಹಿತಶಾಹಿ ತರಬೇತಿಗಾಗಿ ಸೇರುವ ಸಂಸ್ಥೆಗಳಿವೆ ಹಾಗಿದ್ದೂ , “ನಿಮಗೆ ಮದ್ರಸಾಗಳ ಮೇಲೆ ಮಾತ್ರ ಏಕೆ ಕಣ್ಣು ಅಥವಾ ಕಾಳಜಿ?” ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಇತರ ಧರ್ಮಗಳ ಸಂಸ್ಥೆಗಳ ವಿರುದ್ಧ ಇದೇ ನಿಲುವನ್ನು ತೆಗೆದುಕೊಂಡಿದ್ದೀರಾ?” ಎಂದು ಮದ್ರಸಾ ಶಿಕ್ಷಣ ವ್ಯವಸ್ಥೆಯ ವಿರುದ್ಧ ರಾಷ್ಟ್ರೀ...
ಅನೇಕ ಜನರು 10 ರೂಪಾಯಿ ನಾಣ್ಯ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ನಾಣ್ಯ ಅಮಾನ್ಯವಾಗಿದೆ ಎಂಬ ಪ್ರಚಾರ ನಡೆಯುತ್ತಿದೆ. ಜನರಲ್ಲಿ ತಪ್ಪು ಕಲ್ಪನೆ ಇದ್ದು, 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಆರ್ಬಿಐ ಘೋಷಿಸಿದೆ. ಇನ್ನೂ ಅನೇಕರು 10 ರೂಪಾಯಿ ನಾಣ್ಯಗಳನ್ನ ತೆಗೆದುಕ...
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಲಿಂಗತ್ವ ಪರೀಕ್ಷೆ ಮಾಡುವಂತೆ ಒತ್ತಾಯಿಸಿ ದೆಹಲಿ ಹೈಕೋರ್ಟ್ ಮೊರೆ ಘಟನೆ ನಡೆದಿದೆ. ತನ್ನ ಪತ್ನಿಯನ್ನು ಟ್ರಾನ್ಸ್ಜೆಂಡರ್ ಎಂದು ಅನುಮಾನ ವ್ಯಕ್ತಪಡಿಸಿರುವ ಪತಿ, ಆಕೆಯ ಲಿಂಗತ್ವ ಪರೀಕ್ಷೆ ನಡೆಸಬೇಕು. ಪತ್ನಿ ಟ್ರಾನ್ಸ್ ಜೆಂಡರ್ ಎನ್ನುವ ವಿಷಯವನ್ನು ಮುಚ್ಚಿಟ್ಟು ಮೋಸದಿಂದ ತನಗೆ ಮದುವೆ ಮಾಡಲಾಗಿ...