ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಕೇರಳದ ಏಳು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದ್ದು, ರಾಜ್ಯದಲ್ಲಿ ಭಾರಿ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ಕೋಝಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 6 ಸೆಂ.ಮೀ.ನಿಂದ 11 ಸೆಂ.ಮೀ.ವರೆಗೆ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯ ಕಂದಾಯ...
ಮೇ 19 ರ ಮುಂಜಾನೆ ಪೋರ್ಷೆ ಕಾರು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ 17 ವರ್ಷದ ಬಾಲಾಪರಾಧಿಯನ್ನು ಒಳಗೊಂಡ ಅಪಘಾತಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರು ಯೆರವಾಡಾ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ಸ್ ಪೆಕ್ಟರ್ ರಾಹುಲ್ ಜಗದಾಳೆ ಮತ್ತು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ವಿಶ್ವನಾಥ್ ತೋಡ್ಕರಿ ಅ...
ಲೋಕಸಭಾ ಚುನಾವಣೆ ಇನ್ನೇನು ಕೊನೆಯ ಘಟ್ಟಕ್ಕೆ ತಲುಪಿರುವಾಗ ಇಂಡಿಯಾ ಒಕ್ಕೂಟದ ವಿಜಯ ಸಾಧ್ಯತೆಯ ಬಗ್ಗೆ ಹೆಚ್ಚೆಚ್ಚು ಆತ್ಮವಿಶ್ವಾಸದ ಮಾತುಗಳು ಕೇಳಿ ಬರುತ್ತಿವೆ. ವಿವಿಧ ರಾಜ್ಯಗಳಿಂದ ಬರುತ್ತಿರುವ ಮಾಹಿತಿಗಳ ಆಧಾರದಲ್ಲಿ ಹೇಳುವುದಾದರೆ ಈ ಬಾರಿ ಎನ್ ಡಿ ಎ ಸೋಲನುಭವಿಸಲಿದ್ದು ಇಂಡಿಯಾ ಒಕ್ಕೂಟ ಸರಕಾರ ರಚಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ...
ಪತ್ನಿ ಗರ್ಭ ಧರಿಸಿರುವುದು ಹೆಣ್ಣನ್ನೋ ಗಂಡನ್ನೋ ಎಂಬುದನ್ನು ತಿಳಿಯುವುದಕ್ಕಾಗಿ ಆಕೆಯ ಗರ್ಭಪಾತ್ರೆಯನ್ನೇ ಕತ್ತಿಯಿಂದ ಇರಿದು ಪರೀಕ್ಷಿಸಿದ್ದ ಕ್ರೂರಿಗೆ ನ್ಯಾಯಾಲಯ ಜೀವನಪರ್ಯಂತ ಶಿಕ್ಷೆ ವಿಧಿಸಿದೆ. ನಲವತ್ತಾರು ವರ್ಷದ ಪನ್ನಾ ಲಾಲ್ ಎಂಬವ 2020 ಸೆಪ್ಟೆಂಬರ್ ನಲ್ಲಿ ಈ ಕ್ರೂರ ಕೃತ್ಯವನ್ನು ಎಸಗಿದ್ದ್. ಉತ್ತರ ಪ್ರದೇಶದ ಬದಾವುನಿಯಲ್ಲಿ ಈ...
ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಮೊರದಾಬಾದ್ ನ ಸೂರಜ್ ನಗರದ ಮುಸ್ಲಿಮರು ಮದುವೆಗೆ ಸಂಬಂಧಿಸಿದ ಕೆಲವು ಕಟ್ಟುನಿಟ್ಟುಗಳನ್ನು ಘೋಷಿಸಿದ್ದಾರೆ. ಮದುವೆ ಹೆಸರಲ್ಲಿ ನಡೆಯುವ ಕೆಲವು ಇಸ್ಲಾಂ ವಿರೋಧಿ ಆಚರಣೆಗಳಿಗೆ ನಿಷೇಧ ವಿಧಿಸಿದ್ದಾರೆ. ಮುಸ್ಲಿಂ ಸಮುದಾಯದ ಉಲೇಮಾಗಳು ಇಮಾಮರು ಮತ್ತು ಮುಖಂಡರು ಸೇರಿ ಈ ನಿರ್ಧಾರ ಕೈಗೊಂಡಿದ್ದಾರ...
ಹರಿಯಾಣದ ಅಂಬಾಲಾದಲ್ಲಿ ಶುಕ್ರವಾರ ಮುಂಜಾನೆ ಟ್ರಕ್ ಮಿನಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 25 ಜನರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಾಲಯಕ್ಕೆ ಉತ್ತರ ಪ್ರದೇಶದ ಸುಮಾರು 30 ಜನರನ್ನು ಬಸ್ ಕರೆದುಕೊಂಡು ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ...
ಛತ್ತೀಸ್ ಗಢದ ನಾರಾಯಣಪುರ ಮತ್ತು ಬಿಜಾಪುರ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಏಳು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ನಾರಾಯಣಪುರ, ದಾಂತೇವಾಡ ಮತ್ತು ಬಿಜಾಪುರದ ಗಡಿ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಶೋಧ ಕಾರ್ಯಾಚರಣೆಯ ಸಮಯದಲ...
'ಭಾಭಿ ಜಿ ಘರ್ ಪರ್ ಹೈ' ಎಂಬ ಹಾಸ್ಯ ಸರಣಿಯಲ್ಲಿ ನಟಿಸಿದ್ದ ಪ್ರಸಿದ್ಧ ಮಿಮಿಕ್ರಿ ಕಲಾವಿದ ಮತ್ತು ನಟ ಫಿರೋಜ್ ಖಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಫಿರೋಜ್ ಖಾನ್ 'ಭಾಭಿ ಜಿ ಘರ್ ಪರ್ ಹೈ' ಎಂದು ಕರೆಯಲ್ಪಡುವ ಪ್ರದರ್ಶನದಲ್ಲಿ ಗಮನಾರ್ಹ ಅಭಿನಯಕ್ಕಾಗಿ ಮತ್ತು ಅಮಿತಾಬ್ ಬಚ್ಚನ್ ಅವರನ್ನು ಅನುಕರಿಸಲು ಹೆಸರುವಾಸಿಯಾಗಿದ್ದಾರೆ. ಅವರ...
2024 ರ ಲೋಕಸಭಾ ಚುನಾವಣೆಯ ಆರನೇ ಹಂತದ ಚುನಾವಣೆಯು ಎಂಟು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 58 ಸಂಸದೀಯ ಕ್ಷೇತ್ರಗಳಿಗೆ ಶನಿವಾರ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ಆರನೇ ಹಂತದ ಪ್ರಚಾರ ಗುರುವಾರ ಮುಕ್ತಾಯಗೊಂಡಿದ್ದು, ಈಗ 58 ಲೋಕಸಭಾ ಸ್ಥಾನಗಳಲ್ಲಿ 889 ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈಯಲ್ಲಿದೆ. 2019 ರ ಚುನಾವಣೆಯಲ್ಲ...
ಬುರ್ಖಾ ಮತ್ತು ಮಾಸ್ಕ್ ಧರಿಸಿ ಬರುವ ಮತದಾರರನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತಂತೆ ಮುಖ್ಯ ಚುನಾವಣಾ ಅಧಿಕಾರಿಗೆ ಅದು ಮನವಿ ಸಲ್ಲಿಸಿದೆ. ಮೇ 25ರಂದು ದೆಹಲಿಯಲ್ಲಿ ನಡೆಯುವ ಮತದಾನದ ವೇಳೆ ಬುರ್ಖಾ ಮತ್ತು ಮಾಸ್ಕ್ ಧರಿಸಿದವರನ್ನು ಮಹಿಳಾ ಅಧಿಕಾರಿಗಳ ನೆರವಿನಿಂದ ಪರಿಶೀಲನೆ ನಡೆಸಬೇಕು ಎಂದು ಬಿ...