ಭಾರತವು ಪಾಕಿಸ್ತಾನದೊಂದಿಗೆ ಮಾತುಕತೆಯಲ್ಲಿ ತೊಡಗಬೇಕು. ಅಲ್ಲದೇ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಬಾರದು. ಯಾಕೆಂದರೆ ಇದು ನವದೆಹಲಿಯ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಇಸ್ಲಾಮಾಬಾದ್ ಗೆ ಕಿರಿಕಿರಿ ಉಂಟುಮಾಡಬಹುದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ...
ಮಧ್ಯಪ್ರದೇಶದ ಭೋಪಾಲ್ನ ಬೆರಾಸಿಯಾದಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಪ್ರಾಪ್ತ ಬಾಲಕನೊಬ್ಬ ಮತ ಚಲಾಯಿಸುತ್ತಿರುವ ವೀಡಿಯೊ ಇಂದು ಸಾಮಾಜಿಕ ಜಾಲತಾಣದಲ್ಲಿ ಹೊರಬಂದ ನಂತರ ವಿವಾದ ಭುಗಿಲೆದ್ದಿದೆ. ವರದಿಗಳ ಪ್ರಕಾರ ಬಾಲಕ ಬಿಜೆಪಿ ಪಕ್ಷದ ಪಂಚಾಯತ್ ನಾಯಕ ವಿನಯ್ ಮೆಹರ್ ಅವರ ಮಗನಾಗಿದ್ದು, ಮಂಗಳವಾರ ಮತದಾನದ ಸಮಯದಲ್ಲಿ ತನ್ನ ತಂದೆಯೊಂದ...
ವಿರುಧುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಶಿವಕಾಶಿಯ ಸೆಂಗಮಲಪಟ್ಟಿ ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದಂತೆ ಎಂಟು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪಟಾಕಿಗಳನ್ನು ಸಂಗ್ರಹಿಸಿಟ...
ರದ್ದುಪಡಿಸಲಾದ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಿಂದಿನ ಚಾರ್ಜ್ ಶೀಟ್ ನಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಕಿಂಗ್ ಪಿನ್ ಎಂದು ಗುರುತಿಸಿದ ನಂತರ ಜಾರಿ ನಿರ್ದೇಶನಾಲಯವು ದೆಹಲಿ ಮುಖ್ಯಮಂತ್ರಿ ವಿರುದ್ಧ ಪೂರಕ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ದೆಹಲಿ ಮದ್ಯ ನೀತಿ ಹಗರಣ ಪ್ರಕರಣದ ಪ್ರಮುಖ ಸಂಚುಕೋರ ಎಂದು ಆ...
ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ಹೆಚ್ಚು ಕಲಿಯಲು ನನಗೆ ಆಸಕ್ತಿ ಇಲ್ಲ. ನನ್ನ ಕೈಯಲ್ಲಿ 8000 ರೂಪಾಯಿ ಇದೆ. ಐದು ವರ್ಷ ಕಳೆದು ಮನೆಗೆ ಬರುತ್ತೇನೆ. ನಾನು ನನ್ನ ಕೈಯಲ್ಲಿರುವ ಮೊಬೈಲ್ ಫೋನನ್ನು ಮಾರಲು ಉದ್ದೇಶಿಸಿದ್ದೇನೆ. ಸಿಮ್ ಕಾರ್ಡ್ ಅನ್ನು ಪುಡಿ ಪುಡಿ ಮಾಡಲಿದ್ದೇನೆ. ನನ್ನನ್ನು ನೆನಪಿಸಿ ನೆನಪಿಸಿ ದುಃಖಿಸಬಾರದು ಎಂದು ಅಮ್ಮನಲ್ಲಿ...
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ, ಲೋಕಸಭಾ ಚುನಾವಣೆಯ ಮೂರು ಹಂತಗಳ ಮತದಾನದ ಅನಂತರ ಅವರು ಗಾಬರಿಗೊಂಡಿದ್ದಾರೆ, ಇನ್ನೆಂದಿಗೂ ಎನ್ಡಿಎ ಮೈತ್ರಿಕೂಟ 400 ಸ್ಥಾನಗಳನ್ನು ಗೆಲ್ಲುವ ಕುರಿತು ಪ್ರಧಾನಿ ಮೋದಿ ಮಾತನಾಡುವುದಿಲ್ಲ ಎಂದು ಗೇಲಿ ಮಾಡಿದ್ದಾರೆ. ...
ಒಮಾನ್ ನ ಮಸ್ಕತ್ ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿಸ್ತಾರಾ ವಿಮಾನದ ವಾಶ್ ರೂಮ್ ನಲ್ಲಿ ಸಿಗರೇಟ್ ಸೇದಿದ 51 ವರ್ಷದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಮಸ್ಕತ್ ನಿಂದ ಮುಂಬೈಗೆ ವಿಸ್ತಾರಾದ ಯುಕೆ -234 ವಿಮಾನ ಹೋಗ್ತಿತ್ತು. ಬಾಲಕೃಷ್ಣ ರಾಜಯಾನ್, ಸಿಗರೇಟ್ ಸೇದಿದ ವ್ಯಕ್ತಿ. ಪೊಲೀಸರ ಪ್ರಕಾರ, ತಮಿಳುನಾಡಿನ ಕನ್ಯಾಕುಮಾರಿ ಮೂಲದ ರಾಜ...
ಪ್ರತಾಪಗಢ: ಮಗನ ಪ್ರೇಮ ವಿವಾಹವನ್ನು ವಿರೋಧಿಸಿ ಯುವತಿಯ ಕುಟುಂಬಸ್ಥರು, ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಅಮಾನವೀಯವಾಗಿ ಥಳಿಸಿ, ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ರಾಜಸ್ಥಾನದ ಪ್ರತಾಪಗಢ ಜಿಲ್ಲೆಯಲ್ಲಿ ನಡೆದಿದೆ. ಪ್ರತಾಪಗಢ ಜಿಲ್ಲೆಯ ಛೋಟಿ ಸದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪುತ್ರ ನೆಲವ್ ಒ...
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಲಷ್ಕರ್-ಎ-ತೊಯ್ಬಾ ಶಾಖೆಯ ಟಿಆರ್ ಎಫ್ನ ಉನ್ನತ ಕಮಾಂಡರ್ ಬಾಸಿತ್ ದಾರ್ ಅವರನ್ನು ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಕೊಂದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ದಾರ್, ಭದ್ರತಾ...
ದೇಶದ ವಿವಿಧ ಮಾರ್ಗಗಳಲ್ಲಿ ಚಲಿಸುವ ವಂದೇ ಭಾರತ್ ರೈಲುಗಳು ಅತ್ಯಂತ ಹೆಚ್ಚಿನ ದರವನ್ನು ಹೊಂದಿವೆ. ಹೀಗಾಗಿ ಅವು ಖಾಲಿಯಾಗಿ ಚಲಿಸುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಕೇರಳ ಘಟಕ ಹೇಳಿದೆ. ಐಆರ್ ಸಿಟಿಸಿ ಬುಕಿಂಗ್ ಡೇಟಾದ ವಿಶ್ಲೇಷಣೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಕೇರಳ ಸರಣಿ ಟ್ವೀಟ್ ಗಳಲ್ಲಿ, ಶೇಕಡಾ 50 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ...