ಗೋವಾದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಪಾಂಡುರಂಗ ಮಡೈಕರ್ ತಮ್ಮದೇ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಯಾವುದೇ ವ್ಯಕ್ತಿಯ ಹೆಸರನ್ನು ಉಲ್ಲೇಖಿಸದೆ, ರಾಜ್ಯ ಸರ್ಕಾರವು ಅಕ್ರಮ ಹಣವನ್ನು ಗಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದಾಗ್ಯೂ, ಅವರ ಸಹೋದ್ಯೋಗಿಗಳು ಇದಕ್ಕೆ ತಿರುಗೇಟ...
ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಮತ್ತು ಸಾವುನೋವುಗಳಿಗೆ ಸಿವಿಲ್ ಎಂಜಿನಿಯರ್ ಗಳು, ಸಲಹೆಗಾರರು ಮತ್ತು ದೋಷಪೂರಿತ ವಿವರವಾದ ಯೋಜನಾ ವರದಿಗಳು (ಡಿಪಿಆರ್) ಕಾರಣ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಗ್ಲೋಬಲ್ ರೋಡ್ ಇನ್ಫ್ರಾಟೆಕ್ ಶೃಂಗಸಭೆ ಮತ್ತು ಎಕ್ಸ್ಪೋ (ಜಿಆರ್ಐಎಸ್) ನಲ್ಲ...
ಉತ್ತರ ಪ್ರದೇಶದ ಲಕ್ನೋದ ಐಟಿ ಕಂಪನಿ ಕಚೇರಿಯೊಳಗೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ವಿವೇಕ್ ಭದೌರಿಯಾ ಎಂದು ಗುರುತಿಸಲಾಗಿದೆ. ಈತ ಆಸ್ತಿ ಡೀಲರ್ ಆಗಿದ್ದು, ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ಮೊಮ್ಮಗನಾಗಿದ್ದಾನೆ. ಕೂಡಲೇ ವಿವೇಕ್ ನನ್ನು ಬಂಧಿಸಲಾಗಿದೆ. ಕಂಪನಿಯ ಕಚೇರಿಯ ಬಳಿ ವಾಸಿಸುವ ಭದೌರಿಯಾ ...
ಆಸ್ತಿಗಾಗಿ ತನ್ನ ತಾಯಿಯನ್ನು ಮೂವರು ಒಡಹುಟ್ಟಿದವರು, ಅವರ ಹೆಂಡತಿಯರು ಮತ್ತು ಸೋದರಳಿಯರು ವಿಷ ನೀಡಿ ಕೊಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇತ್ತೀಚೆಗೆ ಬಂದ ವಿಸ್ಸೆರಾ ವರದಿಯ ನಂತರ ವಿಷಪ್ರಾಶನ ದೃಢಪಟ್ಟಿದೆ. ಯೋಗೇಂದ್ರ ಸಿಂಗ್ ಯಾದವ್ (ಯೋಗ...
ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಾಗುವ ಸಾಧ್ಯತೆ ಇದೆ. ಯಾಕೆಂದರೆ ಕೇಂದ್ರ ಸರ್ಕಾರವು ಇದನ್ನು ಹೋಳಿ ಹಬ್ಬದ ಮೊದಲು ಘೋಷಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಡಿಎ ಮತ್ತು ಡಿಆರ್ ಈ ಬಾರಿ ಶೇಕಡಾ 2 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಎಲ್ಲರ ಕ...
ಇಫ್ತಾರ್ ಅಥವಾ ಉಪವಾಸ ಪಾರಣೆಗಾಗಿ ಆಹಾರ ತಯಾರಿಸುವುದಕ್ಕೆ ಬೇಕಾದ ಅಕ್ಕಿಯನ್ನು ಉಚಿತವಾಗಿ ಎಲ್ಲಾ ಮಸೀದಿಗಳಿಗೆ ನೀಡುವುದಾಗಿ ತಮಿಳುನಾಡು ಸರಕಾರ ಘೋಷಿಸಿದೆ. ತಮಿಳುನಾಡಿನ ನಗರ ಗ್ರಾಮ ಮತ್ತು ಹಳ್ಳಿಗಳಲ್ಲಿರುವ ಎಲ್ಲಾ ಮಸೀದಿಗಳು ಕೂಡ ಈ ಉಚಿತ ಅಕ್ಕಿಯನ್ನು ಪಡೆಯಲಿವೆ. ಇದಕ್ಕಾಗಿ ಒಟ್ಟು 18 ಕೋಟಿ 41 ಲಕ್ಷ ರೂಪಾಯಿಯನ್ನು ತಮಿಳುನಾಡು ಸರಕ...
ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ 11 ಮದರಸಗಳಿಗೆ ಬೀಗ ಜಡಿಯಲಾಗಿದೆ. ಈ ಮದರಸಗಳು ರಾಜ್ಯ ಮದ್ರಸಾ ಬೋರ್ಡ್ ಅಥವಾ ಎಜುಕೇಶನ್ ಡಿಪಾರ್ಟ್ ಮೆಂಟ್ ನಲ್ಲಿ ನೋಂದಣಿಯಾಗಿಲ್ಲ ಎಂದು ಕಾರಣವನ್ನು ನೀಡಲಾಗಿದೆ. ಇದರ ವಿರುದ್ಧ ರಾಜ್ಯದ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ಇದೇ ವೇಳೆ ಉತ್ತರಾಖಂಡದ ಮದರಸಾ ಬೋರ್ಡ್ ನ ಚೇರ್ಮನ್ ಮುಫ್ತಿ ...
ಜಾದವ್ ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆ ಮತ್ತು ಘರ್ಷಣೆಗೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸರು ಬಂಗಾಳದ ಶಿಕ್ಷಣ ಸಚಿವ ಬ್ರಾತ್ಯ ಬಸು ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬಸು ಅವರಲ್ಲದೇ ಅವರ ಕಾರು ಚಾಲಕ ಮತ್ತು ಪ್ರಾಧ್ಯಾಪಕ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಓಂ ಪ್ರಕಾಶ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗ...
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶೋಧ ನಡೆಸಿದೆ. ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಮಂಗಳವಾರ ಬಂಧಿಸಿದ ನಂತರ ಈ ದಾಳಿಗಳನ್ನು ನಡೆಸಲಾಗಿದೆ. ಕೇರಳದ ತಿರುವನಂತಪುರಂ ಮತ್ತು ಮಲಪ್ಪು...
ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿಗಳನ್ನು ವ್ಯವಸ್ಥಿತವಾಗಿ ಪತ್ತೆಹಚ್ಚಲು, ವಿಶ್ಲೇಷಿಸಲು ಮತ್ತು ವರದಿ ಮಾಡಲು ಮಾಧ್ಯಮ ಮೇಲ್ವಿಚಾರಣಾ ಕೇಂದ್ರವನ್ನು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ 10 ಕೋಟಿ ರೂ.ಗಳ ಬಜೆಟ್ ಅನ್ನು ಅನುಮೋದಿಸಿದೆ. ಮಹಾರಾಷ್ಟ್ರ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲ...