ರಾಜಸ್ತಾನ: ಪತ್ನಿಯು ಟಿಕ್ ಟಾಕ್ ನಲ್ಲಿ ತನ್ನ 300ಕ್ಕೂ ಅಧಿಕ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಪತಿ ಆಕೆಗೆ ಮನ ಬಂದಂತೆ ಥಳಿಸಿದ್ದಾನೆ. ಆದರೆ ಇದೀಗ ಪತಿ ಸಂಕಷ್ಟಕ್ಕೀಡಾಗಿದ್ದಾನೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ಪತ್ನಿ ಪತಿಯ ವಿರುದ್ಧ ದೂರು ನೀಡಿದ್ದರು, ಇದೀಗ ಪತಿ ಕಂಬಿ ಎಣಿಸ...
ನವದೆಹಲಿ: ಬಿಹಾರದ ಗೋಪಾಲ್ ಗಂಜ್ ನಲ್ಲಿ 2016ರಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ವಿಶೇಷ ಅಬಕಾರಿ ನ್ಯಾಯಾಲಯ ಒಂದೇ ಕುಟುಂಬದ 9 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ. 2016ರ ಆಗಸ್ಟ್ ನ ಗೋಪಾಲ್ ಗಂಜ್ ಜಿಲ್ಲೆಯ ಖರ್ಜುರಬಾನಿ ಪ್ರದೇಶದಲ್ಲಿ ವಿಷಪೂರಿತ ಮದ್ಯ ಸೇವಿಸಿ 19 ಜನರು ಸಾವನ್ನಪ್ಪಿ, ಇಬ್ಬರು ತಮ್ಮ ದೃ...
ಉತ್ತರಪ್ರದೇಶ:13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಆಲಿಗಢದಲ್ಲಿ ನಡೆದಿದ್ದು, ಅತ್ಯಾಚಾರದ ಬಳಿಕ ಸಂತ್ರಸ್ತ ಬಾಲಕನಿಗೆ ಆರೋಪಿಗಳು ಯಾರಿಗೂ ವಿಷಯ ತಿಳಿಸದಂತೆ 20 ರೂಪಾಯಿ ನೀಡಿ ಕಳುಹಿಸಿದ್ದಾರೆ. ಸಂತ್ರಸ್ತ ಬಾಲಕನ ತಂದೆ ಕೃಷಿಗೆ ಸಂಬಂಧಿಸಿದ ಉಪಕರಣ ತರಲು ಮಗನನ್ನು ಮಾರು...
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬಾಂಬೆ ಫ್ರೆಂಡ್ಸ್ ಸಚಿವ ಮಂಡಳಿಗೆ ನಡುಕ ಶುರುವಾಗಿದ್ದು, ತಮ್ಮ ವಿರುದ್ಧದ ಮಾನಹಾನಿಕರ ವಿಡಿಯೋ ಬಿಡುಗಡೆ ಮಾಡಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಲಿಕೆ ನೀಡಿದ್ದಾರೆ. ಸಚಿವರು ಈ ರೀತಿಯಾಗಿ ಕೋರ್ಟ್ ಗ...
ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಬಿಡುಗಡೆಯಾದ ವಿಡಿಯೋದಲ್ಲಿ ರಮೇಶ್ ಜಾರಕಿ ಹೊಳಿ ಅವರ ಕತ್ತಿನ ಬಳಿ ಇರುವ ಮಚ್ಚೆ ಕಾಣಿಸುತ್ತಿಲ್ಲ. ಈ ವಿಡಿಯೋ ಫೇಕ್ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ. ಸದಾಶಿವ ನಗರದಲ್ಲಿರುವ ಜಾರಕಿಹೊಳಿಯವರ ಭಾಗ್ಯ ಲಕ್ಷ್ಮೀ ನಿವಾಸಕ್ಕೆ ಆಗಮಿಸಿದ್ದ ಮಹೇಶ್ ಕುಮಟಳ್ಳಿ, ಈ ಘಟನೆ ನೋಡಿ ನ...
ಒಡಿಶಾ: ಗಂಡನ ಮನೆಗೆ ಹೋಗುವಾಗ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಸಾಧ್ಯವಾಗದೇ ವಧುವೊಬ್ಬಳು ತೀವ್ರವಾಗಿ ದುಃಖಿಸಿದ್ದು, ಈ ವೇಳೆ ಆಕೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಒಡಿಶಾದ ಸುಬ್ರನಪುರ್ ಜಿಲ್ಲೆಯ ಜುಲುಂದ ಗ್ರಾಮದಲ್ಲಿ ನಡೆದಿದೆ. ರೋಸಿ ಸಾ ಎಂಬ ವಧು ಟೆಂಟುಲು ಗ್ರಾಮದ ಬಿಸಿಕೇಶನ್ ಪಧಾನ್ ಜೊತೆ ಮಂಗಳವಾರ ವಿವಾಹವಾಗಿದ್ದಾರೆ. ಶುಕ...
ಚಂಡೀಗಢ: ಯುವತಿಯೋರ್ವಳು ರಾಷ್ಟ್ರೀಯ ಹೆದ್ದಾರಿ ಬಳಿಯ ಸೇತುವೆಯಲ್ಲಿಯೇ ಸುಟ್ಟು ಭಸ್ಮವಾದ ಘಟನೆ ಪಂಜಾಬ್ ನ ಖನ್ನಾದಲ್ಲಿ ಗುರುವಾರ ಬೆಳಗ್ಗೆ ನಡೆದಿದ್ದು, ರಸ್ತೆ ಬದಿಯಲ್ಲಿ ಯುವತಿ ಸುಟ್ಟು ನರಳಾಡುತ್ತಿದ್ದರೂ, ಯಾರೊಬ್ಬರೂ ಸಾರ್ವಜನಿಕರು ಆಕೆಯ ನೆರವಿಗೆ ಹೋಗಲಿಲ್ಲ. ಇಲ್ಲಿನ ಭಟ್ಟಲ್ ಗ್ರಾಮದ ಭಜನ್ ಸಿಂಗ್ ಅವರ ಪುತ್ರಿ ಮನ್ ಪ್ರೀತ್ ಕೌರ್...
ಜೈಪುರ: ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಘೋರ ಘಟನೆ ರಾಜಸ್ಥಾನದ ಹನುಮಾನ್ಘರ್ ಜಿಲ್ಲೆಯಲ್ಲಿ ನಡೆದಿದ್ದು, ಯುವತಿಗೆ ಗಂಭೀರವಾಗಿ ಗಾಯವಾಗಿದೆ. 2018ರಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣದ ಬಳಿಕ ಪತಿಯ ವೈಮನಸ್ಸಿಗೆ ಕಾರಣವಾಗಿದ್ದ ಸಂತ್ರಸ್ತ ಮಹಿಳೆಯು, ತನ್ನ ಮ...
ಜೈಪುರ: ಜಾತಿ ವ್ಯವಸ್ಥೆಯನ್ನು ಕಾಪಾಡಲು ಏನೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ದಲಿತ ಯುವಕನನ್ನು ವಿವಾಹವಾದ ಪ್ರತ್ಯೇಕ ಜಾತಿಯ ಯುವತಿಯನ್ನು ಕೋರ್ಟ್, ಪೊಲೀಸರ ಯಾವುದೇ ಭಯವಿಲ್ಲದೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ರಾಜಸ್ಥಾನದಿಂದ ವರದಿಯಾಗಿದ್ದು, ರಾಜಸ್ಥಾನದ ದೌಸ್ವ ಪಟ್ಟಣ ನಿವಾಸಿ ಪಿಂಕಿ ಸೈನಿ ಎನ್ನುವ ...
ಲಕ್ನೋ: ಬೊಕ್ಕ ತಲೆಯ ಕಾರಣವನ್ನು ನೀಡಿ ಪತ್ನಿಯೋರ್ವಳು ತನ್ನ ಪತಿಗೆ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣವೊಂದು ಮೀರತ್ ನಲ್ಲಿ ನಡೆದಿದ್ದು, ಮದುವೆ ಸಂದರ್ಭದಲ್ಲಿ ಬೊಕ್ಕ ತಲೆಯ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ಪತ್ನಿ ಆರೋಪಿಸಿದ್ದಾಳೆ. 2020ರ ಜನವರಿಯಲ್ಲಿ ಈ ಜೋಡಿ ಗಾಝಿಯಾಬಾದ್ ನಲ್ಲಿ ವಿವಾಹವಾಗಿದ್ದಾರೆ...