79 ನೇ ಸ್ವಾತಂತ್ರ್ಯ ದಿನಾಚರಣೆಯ ದಿನವನ್ನು ಕೆಂಪುಕೋಟೆಯಲ್ಲಿ ದುರುಪಯೋಗ ಮಾಡಿಕೊಂಡ ದೇಶದ ಮೊಟ್ಟ ಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು . ಕಾರಣ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದ ಪ್ರಧಾನಮಂತ್ರಿಯ ಸ್ಥಾನವನ್ನು ಬಿಟ್ಟು ಕೊಡಬೇಕೆಂಬ ಹತಾಶೆಯದಿಂದ ಕಳೆದ 12 ವರ್ಷಗಳಿಂದ ಎಂದೂ ಆರ್ .ಎಸ್. ಎಸ್. ಅನ್ನು ಸ್ವಾತಂತ್ರ್ಯ ದಿನಾಚರಣೆಯಲ...
2014 ರಿಂದ ಈಚೆಗೆ ದೇಶದಲ್ಲಿ ಚುನಾವಣಾ ಆಯೋಗದ ಸ್ವಾಭಿಮಾನದ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂಬುದನ್ನು ಪ್ರತಿಯೊಂದು ವಿಧಾನಸಭಾ ಚುನಾವಣೆಗಳಲ್ಲಿ, ಲೋಕಸಭಾ ಚುನಾವಣೆಗಳಲ್ಲಿ ಕಾಣಬಹುದಾಗಿದೆ, ಇದಕ್ಕೆ ಕಾರಣ ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಚುನಾವಣಾ ಆಯೋಗ ತಮ್ಮ ಸ್ವಾಭಿಮಾನದ ಅಸ್ತಿತ್ವವನ್ನು ಕೇಂದ...
✍ ಫಾ.ಆದರ್ಶ್ ಜೋಸೆಫ್ ಛತ್ತೀಸ್ ಗಡದಲ್ಲಿ ಕ್ರೈಸ್ತ ಸನ್ಯಾಸಿನೀಯರ ಬಂಧನ ಮಾನವ ಹಕ್ಕುಗಳ ಮೇಲಿನ ಕಗ್ಗೊಲೆಯಾಗಿದೆ: ಕಾನೂನು ಕೈಗೆ ಎತ್ತುವ ಅವಕಾಶ ದೇಶದ ಸಂವಿಧಾನ ಯಾರಿಗೂ ನೀಡಿಲ್ಲ! ನಿಯಮ ಮತ್ತು ನಿಯಮ ಪಾಲಕರ ಮುಂದೆಯೇ ಕೆಲವು ಗುಂಪುಗಳು ಸಂಘ ಸೇರಿ, ಸನ್ಯಾಸಿನೀಯರ ಮೇಲೆ ದೌರ್ಜನ್ಯ ಎಸಗಿರುವುದು ಸಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ಉಂಟಾ...
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ನೂರಾರು ಜನರ ಹತ್ಯೆ, ಅತೀ ದೊಡ್ಡ ಅಪರಾಧ ಪ್ರಕರಣದ ತನಿಖೆ ಇದೀಗ ಎಸ್ ಐಟಿ ಆರಂಭಿಸಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಇಲ್ಲಿ ಸಾರ್ವಜನಿಕರೇ ವಿಪಕ್ಷದಂತೆ ಪ್ರತಿಭಟಿಸಿ, ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ದೊಡ್ಡ ಸಂಚಲನ ಸೃಷ್ಟಿಸಿದರು. ರಾಜ್ಯದಲ್ಲಿ ವಿಪಕ್ಷ ಬಿಜೆಪ...
ಸಂತೋಷ್ ಬಜಾಲ್ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಹೆಸರಿಡಲು ಒತ್ತಾಯಿಸುತ್ತಿರುವವರು ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಮುಖ ತಿಂಡಿಗಳಾದ ಬನ್ಸ್, ಗೋಳಿಬಜೆ, ನೀರುದೋಸೆ ಮತ್ತು ಮಲ್ಲಿಗೆ ಬೆಳೆಸುತ್ತಿರುವ ಕಾರಣಕ್ಕೋಸ್ಕರ ಮಂಗಳೂರು ಹೆಸರೇ ಸೂಕ್ತ ಎಂದು ಅಂದಾಜಿಸಿದ್ದಾರೆ. ಉಳಿದಂತೆ ಇಲ್ಲಿನ ಪ್ರತೀ ತಾಲೂಕಿನ ಆಹಾರ ಕ್ರ...
ಸಿದ್ಧಾರ್ಥ್ ಬಿ., ಬೆಂಗಳೂರು ನನಗೆ ಟಿವಿ ಕಾರ್ಯಕ್ರಮ(TV Show)ಗಳನ್ನು ನೋಡುವುದು ಎಂದರೆ ಬಹಳ ಇಷ್ಟ, ಹಿಂದಿನ ಕಾಲದಿಂದಲೂ ಕುಟುಂಬ ಸಮೇತವಾಗಿ ಟಿವಿ ನೋಡುವುದು, ಮನರಂಜನೆ ಪಡೆಯುವುದು ಮಾಡಿಕೊಂಡು ಬರುತ್ತಿದ್ದೇವೆ. ಹಿಂದಿನ ಕಾಲದ ಉದಯ ಟಿವಿ, ಚಂದನ, ಈ ಟಿವಿ ಮೊದಲಾದ ಚಾನೆಲ್ ಗಳಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನು ಫ್ಯಾಮಿಲಿ ಜ...
-- ದಮ್ಮಪ್ರಿಯ, ಬೆಂಗಳೂರು ಇತ್ತೀಚೆಗೆ ವಾಹನಗಳ ಟೋಲ್ ಸುಂಕದಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳ ಮಾಡಿರುವ, ವಾಹನದ ಮಾಲಿಕರಿಗೆ ಮತ್ತೊಂದು ಬರೆಯನ್ನು ಎಳೆಯುವ ಮೂಲಕ ಇಂದಿನ ಸರ್ಕಾರಗಳು ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ, ಎನ್ನುವುದೇ ಸಾಮಾನ್ಯ ಜನರ ಮೂಕರೋದನೆಯಾಗಿದೆ. ದೇಶದಲ್ಲಿ ನಾನಾ ರೀತಿಯ ಅರಾಜಕತೆಗಳು ನಡೆಯುತ್ತಿದ್...
ಬಿಬಿಎಂಪಿ ವ್ಯಾಪ್ತಿಯ ನಾಗರಿಕರಿಗೆ ಪರಿಶಿಷ್ಟ ಜಾತಿ ಸಮೀಕ್ಷೆ ಕುರಿತು ಸ್ಪಷ್ಟೀಕರಣ ನೀಡಿದೆ. ಆ ಸ್ಪಷ್ಟೀಕರಣ ಇಲ್ಲಿ ನೀಡಲಾಗಿದೆ. ಕರ್ನಾಟಕ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಬೆಂಗಳೂರು ನಗರದಾದ್ಯಂತ ಪರಿಶಿಷ್ಟ ಜಾತಿ(SC) ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯು ಪ್ರತಿ ಅರ್ಹ ಕುಟುಂಬವನ್ನು ...
ದಮ್ಮಪ್ರಿಯ, ಬೆಂಗಳೂರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ದಿನದಂದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr. Babasaheb Ambedkar) ಅವರು "ರಾಜಕೀಯ ಅಧಿಕಾರವೆಂಬುದು ಎಲ್ಲಾ ಸಮಸ್ಯೆಗಳ ಪರಿಹಾರದ ಕೀಲಿ ಕೈ, ರಾಜಕೀಯ ಅಧಿಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ" ಎಂದು ಹೇಳುತ್ತಾರೆ. ಇಂತಹ ಅಭಿವೃದ್ಧಿ ಕಾರ...
“ಮನಸ್ಸಿನ ಬೆಳವಣಿಗೆ ಮಾನವ ಅಸ್ತಿತ್ವದ ಅಂತಿಮ ಗುರಿಯಾಗಿರಬೇಕು” -- ಡಾ.ಬಿ.ಆರ್.ಅಂಬೇಡ್ಕರ್ ಮಹನೀಯರ ಅನುಭವದ ದಾರಿಯಲ್ಲಿ ನಡೆಯಬೇಕಾದ ಯುವಕರು ತಮ್ಮ ಜೀವನದ ಗುರಿಯನ್ನೇ ಮರೆತು ಮಾಯದ ಬದುಕಿಗೆ ಸಿಲುಕಿ ನಲುಗಿ ಹೋಗುತ್ತಿದ್ದಾರೆ. ಜೀವ ಜಗತ್ತಿನಲ್ಲಿ ಶ್ರೇಷ್ಟವಾದ ಸ್ಥಾನ ಪಡೆದಿರುವ ಮಾನವನು, ತನ್ನೆಲ್ಲಾ ಬುದ್ಧಿ ಶಕ್ತಿಯನ್ನೂ ಆಡಂಬ...