ಡಾ.ಶಿವಕುಮಾರ. ಗೌತಮ ಬುದ್ಧನು ದೇಹತ್ಯಾಗ ಮಾಡುವ ಸಂದರ್ಭದಲ್ಲಿ ಶಿಷ್ಯರು ಕೇಳುತ್ತಾರೆ : ಭಗವಾನ್ ನೀವು ಹೋದ ನಂತರ ನಿಮ್ಮ ಧಮ್ಮವನ್ನು ಮುನ್ನಡೆಸುವವರು ಯಾರು? ನಿಮ್ಮ ಧಮ್ಮಕ್ಕೆ ಉತ್ತರಾಧಿಕಾರಿ ಯಾರು? ಎಂದು. ಆಗ ಬುದ್ಧನು ನಾನು ಯಾವ ಉತ್ತರಾಧಿಕಾರಿಯನ್ನೂ ನೇಮಿಸುವುದಿಲ್ಲ, ಉತ್ತರಾಧಿಕಾರಿಯ ಸಹಾಯದಿಂದ ನನ್ನ ಧಮ್ಮ ಉಳಿಯಬೇಕೇ? ನನ್...
ಪ್ರಶಾಂತ್ ದಾನಪ್ಪ, ಮಸ್ಕಿ ರಾಷ್ಟ್ರ ಧ್ವಜಕ್ಕೆ , ದಿನನಿತ್ಯ ಸಂವಿಧಾನಕ್ಕೆ ಅವಮಾನ ಮಾಡುವ, ರಾಷ್ಟ್ರ ನಾಯಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವ, ಭಾರತದ ಕಾನೂನು ಸರಿ ಇಲ್ಲ ಎನ್ನುವ, ಗಾಂಧಿಯವರನ್ನ ಕೊಂದದ್ದನ್ನು ಸಂಭ್ರಮಿಸುವ, ಕೋಮು ಸಂಘರ್ಷ ಎಬ್ಬಿಸಿ ಸಮಾಜದ ಸಾಮರಸ್ಯ ಹಾಳುಮಾಡುವ, ಅಟ್ರಾಸಿಟಿಗಳನ್ನೇ ತಿರುಚುವ ಪೊಲೀಸರ ಮೇಲೆ, ದಲ...
ನಮ್ಮ ಸುದ್ದಿ ಹಾಕಲಿಲ್ಲ ನಾವೇ ಒಂದು ಚಾನಲ್ ಮಾಡೋಣ ಎಂದಿದ್ದಾರೆ.. ಅನೇಕರು. ಇದು ಕಷ್ಟವೂ ಅಲ್ಲ ಹಾಗೆಯೇ ಸುಲಭವೂ ಅಲ್ಲ. ಒಂದು ಅನುಭವ ಹೇಳ್ತಿನಿ.. ನಾನು ಕೂಡ ಎಂ.ಎ. ಪತ್ರಿಕೋದ್ಯಮ ಮಾಡಿಕೊಂಡು ರಾಜ್ಯಮಟ್ಟದ ನಂ ಒನ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಕೈ ತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದೆ. ದಲಿತರ ಸುದ್ದಿ ವಿಚಾರದಲ್ಲಿ ಅ...
ಸತೀಶ್ ಕಕ್ಕೆಪದವು ಇಕ್ಕೇರಿ ನಾಯಕರ ಗೌರವಕ್ಕೆ ಪಾತ್ರರಾದ ತುಳುನಾಡಿನ ವೀರರು ಕಾನದ ಕಟದರು ಅತಿಕಾರ ತಳಿಯ ಕುರುಂಟನ್ನು ಹೆಗಲಿಗೇರಿಸಿ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಗಟ್ಟದ ಗಡಿಯ ಚೌಂಡಿಯು ತನ್ನ ಬಲಗೈ ಬಂಟನೆನಿಸಿರುವ "ಗುಳಿಗ" ನನ್ನು ಕರೆದು ಅಪರಿಚಿತರು ಈರ್ವರು ಬರುತ್ತಿರುವುದನ್ನು ತೋರಿಸಿ ಕೊಡುತ್ತಾಳೆ. ದೇಹದ ಆಕೃತಿ...
ಭಾರತೀಯ ಸಮಾಜವು ಪುರುಷ ಪ್ರಧಾನ ಸಮಾಜ ವಾಗಿದೆ ಇಲ್ಲಿ ಪುರುಷರಿಗೆ ನೀಡುವ ಸ್ಥಾನಮಾನವನ್ನು ಸಮಾನವಾಗಿ ಮಹಿಳೆಯರಿಗೆ ನೀಡುವುದಿಲ್ಲ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಹಿಂಸಾಚಾರ ಬೆದರಿಕೆ ಅಸಮಾನತೆಗೆ ಒಳಗಾಗುತ್ತಿದ್ದಾರೆ ವರದಕ್ಷಿಣೆ ಕೌಟುಂಬಿಕ ಹಿಂಸೆ ಲೈಂಗಿಕ ಕಿರುಕುಳ ಇನ್ನೂ ಮುಂತಾದ ಹಲವಾರು ಘಟನೆ ಗಳಿಗೆ ಒಳಗಾಗುವುದು ಸರ್ವೇಸಾಮಾನ್ಯವಾ...
ರಘೋತ್ತಮ ಹೊ.ಬ. ಇಂದು ಸಂವಿಧಾನ ಜಾರಿಗೆ ಬಂದ ದಿನ. ಈ ಸಂವಿಧಾನ ಜಾರಿಗೆ ಬರುವ ಮೊದಲು ನಾವು ಅನೇಕ ಪ್ರಾಚೀನ ವಿವಿಧ ಧಾರ್ಮಿಕ ಸ್ಮೃತಿಗಳು, ಮಹಮ್ಮದೀಯರು ಮತ್ತು ಬ್ರಿಟಿಷರು ತಮಗಾಗಿ ರೂಪಿಸಿಕೊಂಡಿದ್ದ ಕೆಲವು ಕಾನೂನುಗಳಿಂದ ನಾವು ಆಳಲ್ಪಡುತ್ತಿದ್ದೆವು. ಆ ಕಾರಣಕ್ಕೆ ಅನೇಕರಿಗೆ ಶಿಕ್ಷಣ ಸಿಕ್ಕಿರಲಿಲ್ಲ. ಯಾಕೆಂದರೆ ಸ್ಮೃತಿಗಳಲ್ಲಿ ಶಿ...
ಸತೀಶ್ ಕಕ್ಕೆಪದವು "ಪೊಲಿಯೆ ಪೊಲಿಯರ್ ಪೊಲಿ ಪೂವೆ ಪೋಂಡುಲ್ಲಯ | ಕೋಡೆಂದೆರೆ ಇನಿಂದೆರೆ ಮಾಯಿದಲ ಪುನ್ನಮೆ | ಮಾಯಿದಲ ಪುನ್ನಮೆಲ ಮಾಯೊಡೆ ಪೋತುಂಡುಯೆ| ಸುಗ್ಗಿದಲ ಪುನ್ನಮೆಲ ನಲಿತ್ತ್ ದೆ ಪೋತುಂಡುಯೆ|......... ಹೀಗೆ ತುಳುನಾಡಿನ ಮನ್ಸರ ಕರುಂಗೋಲು ಕುಣಿತದ ಪದರಂಗಿತ ಆರಂಭವಾಗುತ್ತದೆ. ಜೋಡಿ ಯುವಕರು ಸೇಡಿ ಮಣ್ಣಿನ...
ಮಾನವತೆಯ ಆಗರವಾಗಬೇಕಾದ ಶಾಲೆಗಳು ಅಸ್ಮಿತೆಗಳ ಸಂಘರ್ಷದ ತಾಣಗಳಾಗಬೇಕೇ ? ನಾ ದಿವಾಕರ ಭಾರತವನ್ನು ಮತ್ತು ಭಾರತೀಯರ ಮನಸುಗಳನ್ನು ದಟ್ಟವಾಗಿ ಆವರಿಸಿರುವ ಸಾಂಸ್ಕೃತಿಕ ರಾಜಕಾರಣದ ಸೂಕ್ಷ್ಮ ನೆಲೆಗಳು ಈಗ ಸಮಸಮಾಜದ ಅಡಿಪಾಯವನ್ನೇ ಅಲುಗಾಡಿಸುವಂತೆ ಕಾಣುತ್ತಿದೆ. ಮತ, ಧರ್ಮ ಮತ್ತು ಧಾರ್ಮಿಕ ಆಚರಣೆಗಳು ಜನಸಾಮಾನ್ಯರ ನಿತ್ಯ ಜೀವನದಲ್ಲಿ ಬ...
ಮೂಲ : From cult to culture- Hindutva’s caste masterstroke ದೇವ್ದತ್ ಪಟ್ಟನಾಯಕ್- ದ ಹಿಂದೂ 2-1-22 ಜಾತ್ಯತೀತ ಮೌಲ್ಯಗಳ ಪ್ರತಿಪಾದಕರು ಹಿಂದೂ ಮತ್ತು ಹಿಂದುತ್ವವಾದಿಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಆರಂಭಿಸಿರುವ ಹಿನ್ನೆಲೆಯಲ್ಲಿ ಬೌದ್ಧಿಕ ವಲಯದಲ್ಲಿ ಸಂಚಲನ ಉಂಟಾಗುತ್ತಿದೆ. ಈ ಸೂಕ್ಷ್ಮ ಆಧ್ಯಾತ್ಮಿಕ ವ್ಯತ್ಯಾಸಗ...
ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಕಥೆ. ಬಹುಶಃ ಇದನ್ನು ಯಾರು ಬರೆದಿದ್ದಾರೋ ಗೊತ್ತಿಲ್ಲ. ಆದರೆ ಈ ಕಥೆಯಲ್ಲಿರುವ ಮೌಲ್ಯ ಅಂತೂ ಇಂದಿನ ಮಾನವ ಜಗತ್ತಿಗೆ ಅತ್ಯಗತ್ಯವಾಗಿದೆ. ಆ ಕಥೆ ಹೀಗಿದೆ: ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕು...