ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವು 100 ಕೋಟಿ ಕ್ಲಬ್ ಸೇರಿಕೊಂಡಿದ್ದು, ಆರಂಭದಲ್ಲಿ ಸೋಲು ಕಂಡಿತು ಅಂದುಕೊಂಡಿದ್ದ ಚಿತ್ರ ಇದೀಗ ಯಶಸ್ವಿಯತ್ತ ಹೆಜ್ಜೆ ಇಟ್ಟಿದೆ. ಇತ್ತೀಚೆಗೆ ಬಾಲಿವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳು ನಿರಂತರ ಸೋಲು ಅನುಭವಿಸುತ್ತಿದ್ದು, ದಕ್ಷಿಣ ಭಾರತದ ಚಿತ್ರಗಳ ಅಬ್ಬರಕ್ಕೆ ಬಾಲಿವುಡ್ ನ ಜನಪ್ರಿಯತೆ ಕ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ, ಡಾರ್ಲಿಂಗ್ ಕೃಷ್ಣ ನಟನೆಯ ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ‘ಲಕ್ಕಿ ಮ್ಯಾನ್’ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಿ...
ವಿಕ್ರಮ್ ಆಗಿ ಅಭಿನವ್ ಶುಕ್ಲಾ, ಪತ್ರಕರ್ತೆಯಾಗಿ ಯುವಿಕಾ ಚೌಧರಿ ತನ್ವೀರ್ ಬೂಕ್ವಾಲಾ ನಿರ್ಮಾಣದ ಅಂಕುಶ್ ಭಟ್ ನಿರ್ದೇಶನದ ವೂಟ್ನ ಪ್ರಸಿದ್ಧ ವೆಬ್ ಸೀರಿಸ್ ‘ಸೈಬರ್ ವಾರ್- ಹಾರ್ ಸ್ಕ್ರೀನ್ ಕ್ರೈಂ ಸೀನ್’ನಲ್ಲಿ ಶೀಘ್ರವೇ ಮತ್ತೆರಡು ಹೊಸ ಶೋ ಆರಂಭಗೊಳ್ಳುತ್ತಿವೆ. ಅಭಿನವ್ ಶುಕ್ಲಾ, ವಿಕ್ರಮ್ ಪಾತ್ರದಾರಿಯಾಗಿ ಕಾಸಿಕೊಳ್ಳುತ್ತಿದ್ದರೆ, ...
ರೀಲ್ಸ್ ಹೀರೋ ಮಾತ್ರ ಅಲ್ಲ, ಸಮಾಜ ಸೇವಕರೂ ಆಗಿರುವ ಕಾಫಿ ನಾಡಿನ ಚಂದು, ತಮ್ಮದೇ ಶೈಲಿಯ ಹಾಡು ಡಾನ್ಸ್ ಗಳು, ಮುಗ್ದತೆಯ ಮಾತುಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚಂದು, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಹೌದು. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ, ಕಾಫಿ ನಾಡು...
Zee Kannadaದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ ಗುಸು ಗುಸು ಸುದ್ದಿಗಳು ಕೇಳಿ ಬರುತ್ತಿದ್ದು, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರು ನಾಯಕ ನಟನಾಗಿ ನಟಿಸುತ್ತಿರುವ ಈ ಧಾರವಾಹಿಯಿಂದ ಇದೀಗ ಅನಿರುದ್ಧ್ ಅವರನ್ನು ಜೊತೆ ಜೊತೆಯಲಿ ಧಾರಾವಾಹಿಯಿಂದ ತಂಡ ಹೊರ ಹಾಕಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ವರ...
ವೂಟ್ ನಲ್ಲಿ ನೇರ ಪ್ರಸಾರ ಮತ್ತು ಸ್ಪೋರ್ಟ್ಸ್ 18 ಖೇಲ್ನಲ್ಲಿ ಪ್ರಸಾರವಾಗಲಿದೆ. ವೀಜೇಂದರ್ ಸಿಂಗ್, ಪಶ್ಚಿಮ ಆಫ್ರಿಕಾದ ಬಾಕ್ಸಿಂಗ್ ಯೂನಿಯನ್ ಚಾಂಪಿಯನ್ ಘಾನದಾ ಎಲೈಸು ಸುಲಿ ಅವರನ್ನು ಆಗಸ್ಟ್ 17 ರಂದು ಎದುರಿಸಲಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತ ವೀಜೇಂದರ್ ಸಿಂಗ್ ಇದೀಗ ಮತ್ತೊಮ್ಮೆ ವರ್ಷಗಳ ಬಳಿಕ ವೃತ್ತಿಪರ ಬಾಕ್ಸಿಂಗ್ಗೆ ವ...
ಕಥೆ ಬರೆದು ನಿರ್ದೇಶಿಸಿದ್ದಾರೆ ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್. ಸಂಪೂರ್ಣ ನಗೆಪಾಟಲಿನಲ್ಲಿ ತೇಲುವ ಈ ಚಿತ್ರದಲ್ಲಿ ರಚನಾ ಇಂದರ್ ಹಾಗೂ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ವೂಟ್ ಪ್ರಾದೇಶಿಕವಾಗಿ ಮತ್ತಷ್ಟು ವೈವಿದ್ಯಮಯವಾಗುತ್ತಿದೆ. ವಯಾಕಮ್18ನ ಪ್ರಸಿದ್ಧ ಡಿಜಿಟಲ್ ಪ್ಲಾಟ್ಾರಂ ವೂಟ್ ಇದೀಗ ಪ್ರೇಕ್ಷಕರಿಗ...
ಬಿಗ್ ಬಾಸ್ ಒಟಿಟಿ ಸೀಸನ್ 1 ದಿನದಿಂದ ದಿನಕ್ಕೆ ರಂಗೇರುತ್ತಲೇ ಹೋಗುತ್ತಿದೆ. ಬಿಗ್ ಬಾಸ್ ನಲ್ಲಿ ಗೆಲುವು ಸಾಧಿಸಲು ಆರಂಭದಲ್ಲೇ ಒಬ್ಬರ ಮೇಲೊಬ್ಬರು ಹರಿಹಾಯ್ದು ಕಾದಾಟಕ್ಕೆ ನಿಂತಿದ್ದಾರೆ. ತನ್ನ ಜೀವನದ ಅನುಭವದ ಬಗ್ಗೆ ಲೋಕಿ ವಿವರಿಸುತ್ತಿದ್ದ ವೇಳೆ ಮಧ್ಯೆ ಪ್ರವೇಶಿಸಿದ ಆರ್ಯವರ್ಧನ್ ಗುರೂಜಿ, ನೀವು ಓಟು ಗಿಟ್ಟಿಸಿಕೊಳ್ಳಲು ಇಲ್ಲದ್ದೆ...
ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ ಸಿನಿಮಾ ಬಿಡುಗಡೆಗೂ ಮೊದಲೇ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದ್ದು, ಬಾಕ್ಸ್ ಆಫೀಸ್ ನಲ್ಲಿ ಅತ್ಯುತ್ತಮ ದಾಖಲೆ ಬರೆಯಲು ಹೊರಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಮೀರ್ ಖಾನ್ ಅವರ ಚಿತ್ರ ಬಾಯ್ಕಾಟ್ ಗೆ ಕರೆ ನೀಡಲಾಗಿತ್ತು. ಆದರೆ, ಇದ್ಯಾವುದು ಕೂಡ ಲಾಲ್ ಸಿಂಗ್ ಚಡ್ಡಗೆ ಅಡ್ಡ ನಿಲ್ಲಲು ಸಾ...
ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಸಕ್ಕತ್ ಆಗಿ ಸುದ್ದಿಯಾಗುತ್ತಿದ್ದಾರೆ. ಭಿನ್ನ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ ಮರು ಘಳಿಗೆಯಲ್ಲೇ ತನ್ನ ಮನಸ್ಸಿನಲ್ಲಿದ್ದ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಎರಡನೇ ಸ...