ಬಿಗ್ ಬಾಸ್ ಒಟಟಿಯ ಮೊದಲ ಸೀಸನ್ ಗೆ ಇನ್ ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿರುವ ಸೋನು ಶ್ರೀನಿವಾಸ ಗೌಡ ಆಯ್ಕೆಯಾಗಿದ್ದು, ಇಂದು ಎರಡನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಸಂಬಂಧಿಸಿದಂತೆ ಹಲವು ವಿವಾದಗಳಿಗೆ ಸುದ್ದಿಯಾಗಿದ್ದ ಸೋನು ಶ್ರೀನಿವಾಸ ಗೌಡ, ರೀಲ್ಸ್ ಮಾಡುವುದನ್ನು ಬಿಡಲ...
ಕಿಚ್ಚ ಸುದೀಪ್ ನಡೆಸುವ ಬಿಗ್ ಬಾಸ್ ಓ ಟಿ ಟಿ - ಸೀಸನ್ ಒಂದು ಬೇಗಲೇ ಬರಲಿದ್ದು ವೀಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. ಬಿಗ್ ಬಾಸ್ ಮನೆಯ ಮೊದಲನೆಯ ತುಣುಕನ್ನು ಇಂದು ಪರಮೇಶ್ವರ್ ಗುಂಡ್ಕಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಗ್ ಬಾಸ್ ಒಟಿಟಿ ಸೀಸನ್ 1 ಸದ್ಯ ಸಾಕಷ್ಟು ಚರ್ಚೆಯಾಗುತ್ತಿದ್ದು, ಮೊದಲ ಸೀಸನ್ ನ ಸ್ಪರ್...
ಕನ್ನಡ ಕಿರುತೆರೆ ಹಾಗೂ ಸಿನಿಮಾ ನಟ ಚಂದನ್ ಕುಮಾರ್ ಅವರಿಗೆ ಶೂಟಿಂಗ್ ವೇಳೆ ತಂತ್ರಜ್ಞರು ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾವಿತ್ರಮ್ಮ ಗಾರಿ ಅಬ್ಬಾಯಿ ಎಂಬ ತೆಲುಗು ಧಾರವಾಹಿ ಶೂಟಿಂಗ್ ವೇಳೆ ಚಂದನ್ ಕುಮಾರ್ ಹಾಗೂ ತಂತ್ರಜ್ಞರ ನಡುವೆ ಘರ್ಷಣೆ ಉಂಟಾಗಿದ್ದು, ತಂತ್...
ರಾಷ್ಟ್ರೀಯ, 28 ಜುಲೈ 2022: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರೆಸ್ ಲಾಂಚ್ ಸಮಾರಂಭದಲ್ಲಿ, ನಟ ರಕ್ಷಿತ್ ಶೆಟ್ಟಿ ಅವರು ಪಪ್-ಸ್ಟಾರ್ ಚಾರ್ಲಿಯೊಂದಿಗೆ ಬೈಕ್ನಲ್ಲಿ ಕುಳಿತು ಗ್ರ್ಯಾಂಡ್ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ. ಚಾರ್ಲಿ ಮತ್ತು ಧರ್ಮ (ರಕ್ಷಿತ್ ಶೆಟ್ಟಿ) ಇಬ್ಬರ ಸ್ನೇಹದ ಕಥೆ ಒಟಿಟಿ (OTT) ಪ್ಲಾಟ್ಫಾರ್ಮ್ನಲ್ಲಿ ಆಗಮಿಸ...
ವಿಕ್ರಾಂತ್ ರೋಣ ಬಿಡುಗಡೆಗೆ 2 ದಿನ ಬಾಕಿ ಇರುವಾಗಲೇ ಸಿನಿಮಾದ ಬಹುತೇಕ ಟಿಕೆಟ್ ಗಳು ಬುಕ್ಕಿಂಗ್ ಆಗಿದ್ದು, ಮೊದಲ ಶೋ ನೋಡಲು ಕಾತರರಾಗಿರುವವರು ಬೇಗ ಬೇಗನೇ ಟಿಕೆಟ್ ಖರೀದಿಸದಿದ್ದರೆ, ಟಿಕೆಟ್ ಸಿಗೋದು ಡೌಟು ಎನ್ನಲಾಗ್ತಿದೆ. ಎಲ್ಲೆಡೆ ಸಿನಿಪ್ರಿಯರು ಮೊದಲ ದಿನಕ್ಕೆ ಟಿಕೆಟ್ ಖರೀದಿ ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಈಗಾಗಲೇ ...
ನ್ಯಾಷನಲ್; ವಿಯಾಕಮ್-18ರ ಬಹುಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ವೇದಿಕೆಯಾಗಿರುವ ವೂಟ್ ನಲ್ಲಿ ಎಕ್ಸ್ಕ್ಯೂಕ್ಲಿವ್ ಆಗಿ ಬಿಗ್ ಬಾಸ್ ಒಟಿಟಿ ಕನ್ನಡ ಪ್ರಸಾರವಾಗಲಿದೆ. ಕಳೆದ ವರ್ಷ ಹಿಂದಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಒಟಿಟಿಯಿಂದ ಉತ್ತೇಜನಗೊಂಡು, ಡಿಜಿಟಲ್ ಮನರಂಜನಾ ಕ್ಷೇತ್ರವನ್ನು ವಿಸ್ತರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ....
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಟಿಕೆಟ್ ಬುಕ್ಕಿಂಗ್ ಭಾನುವಾರದಿಂದ ಆರಂಭವಾಗಿದ್ದು, ಮೊದಲನೇ ದಿನವೇ ಚಿತ್ರ ವೀಕ್ಷಿಸಬೇಕು ಎಂದು ಕಾದು ಕುಳಿತಿರುವವರು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದು, ತಾವು ಟಿಕೆಟ್ ...
ಇತ್ತೀಚಿಗೆ ತೆರೆಕಂಡು ಮನೆಮಾತಾದ ‘ಚಾರ್ಲಿ 777’ ಸಿನಿಮಾ ಇದೀಗ ನಿಮ್ಮ ಬಳಿಗೇ ಬರ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ನೀವು ಇದೇ ಜುಲೈ 29ರಿಂದ ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಬಹುದು. ನಾಯಿ ಮತ್ತು ಮನುಷ್ಯನ ಸಂಬಂಧ ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದಿನದು ಅಂತಾರೆ. ಅಂತ ಮುದ್ದಾದ ನಾಯಿಯೊಂದರ ಸುತ್ತ ಹೆಣೆದ ಕ...
ರಣವೀರ್ ಸಿಂಗ್ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ನಟ ಬೆತ್ತಲೆಯಾಗಿ ಪೋಸ್ ನೀಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. "ಪೇಪರ್" ಮ್ಯಾಗಜೀನ್ ಒಂದರ ಫೋಟೋ ಶೂಟ್ ಈಗ ವೈರಲ್ ಆಗಿದೆ. 'ದಿ ಲಾಸ್ಟ್ ಬಾಲಿವುಡ್ ಸೂಪರ್ ಸ್ಟಾರ್' ಎಂಬ ಶೀರ್ಷಿಕೆಯೊಂದಿಗೆ ಮ್ಯಾಗಜೀನ್ ಪೋಸ್ಟ್ ಮಾಡಿದ ಚಿತ್ರದ ಕೆಳ...
ಬಿಗ್ ಬಾಸ್ ಸೇರಿದಂತೆ ಹಲವು ಶೋಗಳ ಮೂಲಕ ಜನರ ಮೆಚ್ಚುಗೆ ಗಳಿಸಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರಿಂದ ಮಿಸೆಸ್ ಇಂಡಿಯಾ ಪ್ರಶಸ್ತಿ ಸ್ವೀಕರಿಸಿದ ನಿವೇದಿತಾ ಗೌಡ ಈ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕನ್ನ...