ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಳೆದ ಬುಧವಾರ ಬೆಳಗ್ಗೆ 5:45ಕ್ಕೆ ಲಾಂಪಾಸ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಮ...
ಲಂಡನ್ ನ ಹೋಟೆಲ್ ವೊಂದರಲ್ಲಿ ಏರ್ ಇಂಡಿಯಾದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ಇದನ್ನು ಪ್ರಮುಖ ಅಂತರರಾಷ್ಟ್ರೀಯ ಸರಪಳಿ ನಿರ್ವಹಿಸುವ ಹೋಟೆಲ್ನಲ್ಲಿ ಒಳನುಸುಳುವಿಕೆಯ ಘಟನೆ ಎಂದು ಬಣ್ಣಿಸಿ ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ವರದಿಗಳ ಪ್ರಕಾರ, ಲಂ...
2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವೂರ್ ರಾಣಾ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಯಾಕೆಂದರೆ ಒಂಬತ್ತನೇ ಸರ್ಕ್ಯೂಟ್ ನ ಯುಎಸ್ ಮೇಲ್ಮನವಿ ನ್ಯಾಯಾಲಯವು ಅವರನ್ನು ಹಸ್ತಾಂತರಿಸುವ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿದೆ. "(ಭಾರತ-ಯುಎಸ್ ಹಸ್ತಾಂತರ...
ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬ್ದತೆ ಉಂಟಾಗಿದೆ. ಇದು ಕೋಲಾರದ ಟೊಮೆಟೊ ಬೆಲೆಯ ಮೇಲೆಯೂ ಪರಿಣಾಮ ಬೀರಿದೆ. ಬಾಂಗ್ಲಾಗೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಿ ಬೆಲೆ ಕುಸಿದಿದೆ. ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಭಾರತದ ಪೂರ್ವ ರಾಜ್ಯ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೆ ಕೋಲಾರದಿಂ...
ತೈವಾನ್ನ ಪೂರ್ವ ನಗರ ಹುವಾಲಿಯನ್ ಕರಾವಳಿಯಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದ್ವೀಪದ ಹವಾಮಾನ ಆಡಳಿತ ತಿಳಿಸಿದೆ. ತೀವ್ರತೆಯ ಹೊರತಾಗಿಯೂ ಜೀವ ಹಾನಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ದ್ವೀಪವನ್ನು ನಡುಗಿಸಿದ ಎರಡನೇ ದೊಡ್ಡ ಭೂಕಂಪ ಇದಾಗಿದೆ. ಹುವಾಲಿಯನ್ನಿಂದ 34 ಕಿಲೋಮೀಟರ್ ...
ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ವೈರಲ್ ಆಗುತ್ತಿದೆ. ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಒದಗಿಸಿದೆ ಎಂಬುದೇ ಈ ಸುದ್ದಿ. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈ ಸುದ್ದಿಗೆ ಭಾರೀ ಮಹತ್ವವನ್ನು ಕೊಟ್ಟು ಹಂಚಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯ ಮಾಸ್ಟರ್ ಸ್ಟ್ರೋಕ್ ಇದ...
ಇಸ್ರೇಲ್ ನಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಇಸ್ರೇಲಿ ಪ್ರಮುಖ ಪತ್ರಿಕೆಯೊಂದು ಹೇಳಿದೆ. ಮುಖ್ಯವಾಗಿ ಇಸ್ರೇಲ್ ಜೊತೆಗಿನ ಎಲ್ಲಾ ವ್ಯಾಪಾರ ಸಂಬಂಧವನ್ನು ಮೇ 2ರಂದು ಟರ್ಕಿಯು ಬಾಯ್ ಕಾಟ್ ಮಾಡಿರುವುದರಿಂದ ಈ ಬೆಲೆ ಏರಿಕೆ ಉಂಟಾಗಿದೆ ಎಂದು ಪತ್ರಿಕೆ ತಿಳಿಸಿದೆ. ಹಾಗೆಯೇ ಜೋರ್ಡಾನ್ ನಿಂದ ತರಕಾರಿಗ...
ಮುಂದಿನ ವರ್ಷ ಒಂದೂವರೆ ಕೋಟಿ ಮಂದಿಗೆ ಉಮ್ರಾ ನಿರ್ವಹಿಸಲು ಬೇಕಾದ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸೌದಿ ಅರೇಬಿಯಾ ತಿಳಿಸಿದೆ. ಗೆಸ್ಟ್ ಆಫ್ ಗಾಡ್ ಸರ್ವಿಸ್ ಪ್ರೋಗ್ರಾಮ್ ಎಂಬ ಹೆಸರಲ್ಲಿ ಹೊಸ ಯೋಜನೆಯನ್ನು ತಯಾರಿಸಲಾಗಿದ್ದು ಇದರಿಂದ ಉಮ್ರಾ ನಿರ್ವಹಣೆ ಸುಲಭವಾಗುತ್ತದಲ್ಲದೆ ಭಾರಿ ಸಂಖ್ಯೆಯಲ್ಲಿ ಉಮ್ರಾ ಯಾತ್ರಾರ್ಥಿಗಳನ್ನು ಮಕ್ಕಾಕ್ಕೆ ...
ಬದುಕುಳಿಯುವುದೇ ಅಸಾಧ್ಯ ಎಂದುಕೊಂಡಿದ್ದ 42 ವರ್ಷದ ನೂರಾ ಅವರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಯುಎಇಯಲ್ಲಿ ವಾಸಿಸುತ್ತಿರುವ ಇಂಡೋನೇಷ್ಯಾದ ಈ ನೂರ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಯ ಮೂಲಕ ಯುಎಇ ವೈದ್ಯರು ಬದುಕುಳಿಸಿದ್ದಾರೆ. ಪೂರ್ಣ ಆರೋಗ್ಯವಂತೆಯಾಗಿದ್ದ ಇಂಡೋನೇಷ್ಯಾದ ಈ ನೂರಾರಿಗೆ ಸೆರೋ ನೆಗೆಟಿವ್ ಹೆಪಟೈಟಿಸ್ ಕಾರಣದಿಂದ ಉ...
ನಾನು ಅವರನ್ನು ಹೇಗೆ ಕರೆಯಬೇಕು..? ಇಸ್ಲಾಮಿಕ್ ಜಿಹಾದಿಗಳು ಎಂದು ಕರೆಯಬೇಕೊ ಅಥವಾ ಮೃಗಗಳು ಎಂದು ಕರೆಯಬೇಕೋ..? ಬಾಂಗ್ಲಾದೇಶದ ನೋಕಾಲಿ ಎಂಬಲ್ಲಿ ರಾಕ್ಷಸರು ಓರ್ವ ಹಿಂದೂ ಯುವತಿಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅತ್ಯಾಚಾರ ಮಾಡಿದ್ದಾರೆ ಮತ್ತು ಬಳಿಕ ಬಿಟ್ಟು ಹೋಗಿದ್ದಾರೆ. ಹಿಂದೂಗಳೇ, ನೀವು ಮಲಗಿಯೇ ಇರಿ' ಎಂಬ ಶೀರ್ಷಿಕೆಯಲ್ಲಿ ಆಗಸ್ಟ್...