ಮೈಕ್ರೋಸಾಫ್ಟ್ ನ 365 ಆ್ಯಪ್ಗಳು ಮತ್ತು ಸೇವೆಗಳಲ್ಲಿ ಇಂದು ಉಂಟಾದ ತಾಂತ್ರಿಕ ವೈಫಲ್ಯ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ನಲ್ಲಿ ಬ್ಯಾಂಕ್ಗಳ ಕಂಪ್ಯೂಟರ್ ವ್ಯವಸ್ಥೆ ಬಾಧಿತವಾಗಿದ್ದರೆ ಭಾರತದಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಆಕಾಸಾ, ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್ಜೆಟ್ ಕೂಡ ಸಮಸ್...
ಅಮೆರಿಕದ ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೇಂದ್ರಬಿಂದುವಾಗಿದ್ದರು. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶನವನ್ನು ಸ್ವೀಕರಿಸುವಾಗ ಅವರು ಈ ರೀತಿ ಹೇಳಿದರು. 'ಈ ರಾತ್ರಿ ನಾನು ನಂಬಿಕೆ ಮತ್ತು ಭಕ್ತಿಯಿಂದ, ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ...
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳು ಉಲ್ಬಣಗೊಂಡಿವೆ. ಇದರ ಪರಿಣಾಮ ಕನಿಷ್ಠ 32 ಸಾವುಗಳು ಸಂಭವಿಸಿಫ಼್ದು 2,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಢಾಕಾದ ರಾಮಪುರ ಪ್ರದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಬಾಂಗ್ಲಾದೇಶ ದೂರದರ್ಶನ ಭವನ...
ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ವಂಶಹತ್ಯೆಯನ್ನು ಸೌದಿ ಅರೇಬಿಯ ಪ್ರಬಲವಾಗಿ ಖಂಡಿಸಿದೆ. ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೇತೃತ್ವದಲ್ಲಿ ಜಿದ್ದಾದಲ್ಲಿ ನಡೆದ ಮಂತ್ರಿಮಂಡಲ ಸಭೆಯಲ್ಲಿ ಇಸ್ರೇಲ್ ದಾಳಿಯನ್ನು ತೀವ್ರವಾಗಿ ವಿರೋಧಿಸಲಾಗಿದೆ. ತಕ್ಷಣವೇ ಗಾಝಾದಲ್ಲಿ ಕದನ ವಿರಾಮವನ್ನು ಏರ್ಪಡಿಸಬೇಕು ಮತ್ತು ಗಾಝಾದ ಜನಸಾಮಾನ್ಯರಿ...
ಮಹತ್ವದ ಬೆಳವಣಿಗೆಯೊಂದರಲ್ಲಿ ಫೆಲೆಸ್ತೀನಿನ ಹಮಾಸ್ ಮತ್ತು ಫತಹ್ ನಾಯಕರ ನಡುವೆ ಮುಂದಿನ ವಾರ ಚೀನಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆ. ಗಾಝಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಮತ್ತು ಪಶ್ಚಿಮ ದಂಡೆಯಲ್ಲಿ ಆಡಳಿತ ನಡೆಸುತ್ತಿರುವ ಮೊಹಮ್ಮದ್ ಅಬ್ಬಾಸ್ ಅವರ ಫತಹ್ ಪಕ್ಷದ ನಡುವೆ ಸಂಬಂಧ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಚೀನಾದ ಮಧ್ಯಸ್...
ಗಾಝಾದ ಮೇಲೆ ದಾಳಿ ಮುಂದುವರಿಸಿರುವ ನೆತನ್ಯಾಹು ಸರ್ಕಾರಕ್ಕೆ ಇಸ್ರೇಲ್ ನ ತೀವ್ರ ಸಂಪ್ರದಾಯವಾದಿ ಯಹೂದಿ ಸಮುದಾಯವಾಗಿರುವ ಹರೇದಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂಬ ನಿಯಮವನ್ನು ಜಾರಿಗೊಳಿಸುವುದಕ್ಕೆ ನಾವು ಒಪ್ಪಲ್ಲ ಎಂದವರು ಹೇಳಿದ್ದಾರೆ. ಮಧ್ಯ ಇಸ್ರೇಲಿನ ಹೈವೇಯನ್ನು ತಡೆದು ಅವರು ಪ...
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ದಕ್ಷಿಣ ಮತ್ತು ಮಧ್ಯ ಗಾಝಾದಲ್ಲಿ ರಾತ್ರೋರಾತ್ರಿ ಮತ್ತು ಮಂಗಳವಾರದವರೆಗೆ 60 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸಾವಿರಾರು ಸ್ಥಳಾಂತರಗೊಂಡ ಜನರಿಂದ ತುಂಬಿರುವ ಇಸ್ರೇಲ್ ಘೋಷಿಸಿದ "ಸುರಕ್ಷಿತ ವಲಯ" ದ ಮೇಲೆ ದಾಳಿ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವೈಮಾನಿಕ ದಾಳಿಗಳು ಗಾಝಾ...
ಗಾಝಾದ ಮೇಲೆ ದಾಳಿ ಮುಂದುವರಿಸಿರುವ ಇಸ್ರೇಲ್ ಅನ್ನು ಬ್ರೆಝಿಲ್ ತೀವ್ರವಾಗಿ ಖಂಡಿಸಿದೆ. ಪಶ್ಚಿಮೇಶಿಯಾದ ಶಾಂತಿಗೆ ಇಸ್ರೇಲ್ ಭಾರಿ ಬೆದರಿಕೆಯಾಗಿದೆ ಎಂದು ಅಧ್ಯಕ್ಷ ಲುಲು ಡ ಸಿಲ್ವ ಆರೋಪಿಸಿದ್ದಾರೆ. ಗಾಝಾದಲ್ಲಿ ನಡೆಯುತ್ತಿರುವ ಕಗ್ಗೊಲೆಯನ್ನು ಜಗತ್ತಿನ ನಾಯಕರು ಮೌನವಾಗಿ ನಿಂತು ನೋಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗ...
ಜೈಲಲ್ಲಿ ನಿರಹಾರ ಸತ್ಯಾಗ್ರಹ ನಡೆಸುತ್ತಿದ್ದ ತುನಿಷಿಯಾದ ಅನ್ನಹ್ದ ಪಕ್ಷದ ನಾಯಕ ನೂರುದ್ದೀನ್ ಅಲ್ ಬಿರ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 18 ದಿನಗಳಿಂದ ಅವರು ನಿರಾಹಾರ ಸತ್ಯಾಗ್ರಹ ನಡೆಸುತ್ತಿದ್ದರು. ಅಧ್ಯಕ್ಷ ಸಯೀದಿಯವರು ವಿಪಕ್ಷ ನಾಯಕರನ್ನು ಜೈಲಿಗೆ ಹಾಕುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಬಲವ...
‘ಅಮೆರಿಕದ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳು ಅನಿವಾರ್ಯವಾಗಿದ್ದರೂ, ರಾಜಕೀಯ ಎಂದಿಗೂ ಅಕ್ಷರಶಃ ಯುದ್ಧಭೂಮಿಯಾಗಬಾರದು’ ಎಂದು ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹತ್ಯೆ ಯತ್ನದ ಕುರಿತು ಇದು ಅವರ ಪ್ರತಿಕ್ರಿಯೆಯಾಗಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಚುನಾವಣೆಯಲ್ಲ...