ಬ್ರಿಟನ್ ಸಂಸತ್ತಿಗೆ ಶುಕ್ರವಾರ ದಾಖಲೆ ಸಂಖ್ಯೆಯಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಕನ್ಸರ್ವೇಟಿವ್ ಪಾರ್ಟಿ ಹೀನಾಯ ಸೋನು ಅನುಭವಿಸಿದ್ದರೂ, ಕೆಲ ಭಾರತೀಯ ಮೂಲದವರು ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಸತ್ತಿಗೆ ಆಯ್ಕೆಯಾದ 28 ಮಂದಿಯ ಪೈಕಿ 12 ಮಂದಿ ಸಿಖ್ ಸಮುದಾಯಕ್ಕೆ ಸೇರಿದವರು. ಎಲ್ಲಾ ಸಿಖ್ ಸಂಸದರು ಲ...
ಅಕ್ಷತಾ ಮೂರ್ತಿ ಅವರ ಪತಿ ರಿಷಿ ಸುನಕ್ ಅವರು ಡೌನಿಂಗ್ ಸ್ಟ್ರೀಟ್ ನಲ್ಲಿರುವ ಪ್ರಧಾನಿ ಕಚೇರಿಯ ಹೊರಗೆ ತಮ್ಮ ಕೊನೆಯ ಭಾಷಣವನ್ನು ಮಾಡಿದರು. ಕೆಲವೇ ಗಂಟೆಗಳ ಮೊದಲು, ರಿಷಿ ಸುನಕ್ ಅವರ ಪಕ್ಷವು ಲೇಬರ್ ಪಕ್ಷದಿಂದ ಹೀನಾಯ ಸೋಲನ್ನು ಅನುಭವಿಸಿತ್ತು. ಯುಕೆ ಚುನಾವಣಾ ಫಲಿತಾಂಶ ಮತ್ತು ಬ್ರಿಟನ್ ನ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅಕ್ಷ...
ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಕದನವಿರಾಮ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕದನ ವಿರಾಮ ಏರ್ಪಡಿಸುವುದು ಮತ್ತು ಬಂಧಿಗಳ ವಿನಿಮಯ ಸೇರಿದಂತೆ ವಿವಿಧ ಉಪಕ್ರಮಗಳ ಕುರಿತಂತೆ ಚರ್ಚಿಸಲು ಇಸ್ರೆಲ್ ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನ ಮುಖ್ಯಸ್ಥ ಡೇವಿಡ್ ಬರ್ನಿ ಅವರನ್ನು ಕತಾರ್ ಗೆ ಕಳಿಸಲು ಪ್ರಧಾನಿ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದ...
ಕೆಲಸದ ಒತ್ತಡ ತಾಳಲಾರದೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಶ್ವಾದ್ಯಂತ ಚರ್ಚೆ ಹುಟ್ಟುಹಾಕಿದೆ. ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಕೊರಿಯಾದ ಗುಮಿ ನಗರ ಪಾಲಿಕೆಯಲ್ಲಿ ಆಡಳಿತಾತ್ಮಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬೋರ್ಗ್ ರೋಬೋಟ್ ಜೂನ್ 26 ರಂದು ಆತ್ಮಹತ್ಯೆ ಮಾಡಿಕೊಂಡಿದೆ. ಆರೂವರೆ ಅಡಿ ಎತ್ತರದ ಮೆ...
ಯುನೈಟೆಡ್ ಕಿಂಗ್ಡಮ್ ಚುನಾವಣೆಯಲ್ಲಿ ಜಯಗಳಿಸಿದ ಕೀರ್ ಸ್ಟಾರ್ಮರ್ ರಿಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಲೇಬರ್ ಪಕ್ಷದ ನಾಯಕರೊಂದಿಗೆ ಸಕಾರಾತ್ಮಕ ಸಹಯೋಗಕ್ಕಾಗಿ ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ. ಜೊತೆಗೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ರಿಗೆ ಸಂದೇಶವನ್ನೂ ನೀಡಿದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ ಲೇಬರ್ ...
ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಅವರು ಎಲ್ಲಿದ್ದಾರೆ ಎಂಬುದು ಎರಡು ಅಥವಾ ಮೂರು ಮಂದಿಯ ಹೊರತು ಇನ್ನಾರಿಗೂ ಗೊತ್ತಿಲ್ಲ ಎಂದು ವರದಿಗಳು ಹೇಳುತ್ತಿವೆ. ಲಂಡನ್ ಮೂಲದ ಪತ್ರಿಕೆಯು ಹಮಾಸ್ ಮಾಹಿತಿಯನ್ನು ಆಧರಿಸಿ ಈ ವರದಿ ಮಾಡಿದೆ. ಎರಡು ಅಥವಾ ಮೂರು ಮಂದಿಗೆ ಮಾತ್ರ ಅವರು ಎಲ್ಲಿದ್ದಾರೆ ಎಂಬುದು ಗೊತ್ತಿದೆ. ಅವರೇ ಅವರ ಜೊತೆಗೆ ಸಂಪರ್ಕದಲ್ಲಿದ್...
‘ನಮ್ಮ ಚಾಂಪಿಯನ್ಗಳೊಂದಿಗೆ ಒಂದು ಅದ್ಭುತ ಭೇಟಿ. 7ನೇ ಲೋಕ ಕಲ್ಯಾಣ ಮಾರ್ಗದಲ್ಲಿ ವಿಶ್ವಕಪ್ ಗೆದ್ದ ತಂಡಕ್ಕೆ ಆತಿಥ್ಯ ನೀಡಿ, ವಿಶ್ವಕಪ್ ಅನುಭವಗಳ ಕುರಿತು ನೆನಪಿನಲ್ಲಿ ಉಳಿಯಯವಂತಹ ಮಾತುಕತೆ ನಡೆಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ವಿಶ್ವಕಪ್ ಗೆದ್ದ ಭಾರತ ತಂಡವು ಇಂದು ಬೆಳಿಗ್ಗೆ ಬಾರ್ಬಾಡೋಸ್...
ಎರಡು ದಿನಗಳ ರಾಜಕೀಯ ನಾಟಕದ ನಂತರ ಪ್ರಧಾನಿ ಪುಷ್ಪ ಕಮಲ್ ದಹಲ್ ನೇತೃತ್ವದ ಪ್ರಸ್ತುತ ಸರ್ಕಾರವು ನೇಪಾಳದಲ್ಲಿ ಪತನಗೊಂಡಿದೆ. ಮೈತ್ರಿ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ದಹಲ್ ನೇತೃತ್ವದ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯೂನಿಫೈಡ್ ಮಾರ್ಕ್ಸಿಸ...
ಈ ವರ್ಷ 800 ಕ್ಕಿಂತಲೂ ಅಧಿಕ ಉನ್ನತ ಅಧಿಕಾರಿಗಳು ಇಸ್ರೇಲ್ ಸೇನೆಗೆ ರಾಜಿನಾಮೆ ನೀಡಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಕರ್ನಲ್ ಮತ್ತು ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ನ ಅಧಿಕಾರಿಗಳು ಇವರಲ್ಲಿ ಸೇರಿದ್ದಾರೆ. ಇಂಥದ್ದೊಂದು ಬೆಳವಣಿಗೆ ಇಸ್ರೇಲಿ ಸೇನೆಯ ಮಟ್ಟಿಗೆ ಅಭೂತಪೂರ್ವವಾಗಿದೆ ಎಂದು ಹೇಳಲಾಗಿದೆ. ಆಂತರಿಕವಾಗಿ ಸುರಕ್...
ದ್ವೀಪ ರಾಷ್ಟ್ರದಲ್ಲಿ ಬೆರಿಲ್ ಚಂಡಮಾರುತದ ಬೆದರಿಕೆಯ ಮಧ್ಯೆ ಭಾರತೀಯ ತಂಡವು ಬಾರ್ಬಡೋಸ್ ನಿಂದ ನಿರ್ಗಮಿಸುವುದು ಮತ್ತು ದೆಹಲಿಗೆ ಆಗಮಿಸುವುದು ಮತ್ತಷ್ಟು ವಿಳಂಬವಾಗಿದೆ. ಅವರು ಮಂಗಳವಾರ ಸ್ಥಳೀಯ ಸಮಯ ಸಂಜೆ 6 ಗಂಟೆಗೆ ಬಾರ್ಬಡೋಸ್ ನಿಂದ ಹೊರಟು ಬುಧವಾರ ಸಂಜೆ ವೇಳೆಗೆ ದೆಹಲಿಯನ್ನು ತಲುಪುವ ನಿರೀಕ್ಷೆ ಇತ್ತು. ಆದರೆ ಇದೀಗ ಈ ಪ್ಲ್ಯಾನ್ ಬದಲಾ...