ಅಮೆರಿಕಾ: ತನಗೆ ಹೆಚ್ ಐವಿ ಪಾಸಿಟಿವ್ ಇದೆ ಎನ್ನುವುದು ಗೊತ್ತಿದ್ದರೂ ಲೈಂಗಿಕ ಕಾರ್ಯಕರ್ತೆಯೊಬ್ಬಳು ಸುಮಾರು 200ಕ್ಕೂ ಅಧಿಕ ಪುರುಷರ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಇದೀಗ 200ಕ್ಕೂ ಅಧಿಕ ಪುರುಷರ ಜೀವ ಅಪಾಯದಲ್ಲಿದೆ. ಈ ಘಟನೆ ನಡೆದಿರೋದು ಅಮೆರಿಕದ ಓಹಿಯೋ ರಾಜ್ಯದಲ್ಲಿ. ಸದ್ಯ ಈ ಕೃತ್ಯ ನಡೆಸಿರುವ ಮಹಿಳೆಯನ್ನು ಪೊಲ...
ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರಿಗೆ ಗೌರವ ಸೂಚಕವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ಭಾರತದಾದ್ಯಂತ ನಿಯಮಿತವಾಗಿ ಹಾರುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಮತ್ತು ರಾಜ್ಯ ...
ತುನಿಷಿಯಾದ ಕ್ರಾಂತಿಕಾರಿ ನಾಯಕ ಮತ್ತು ಅನ್ನಹ್ದ ಪಾರ್ಟಿಯ ಮುಖಂಡ ರಾಶಿದುಲ್ ಗನೂಶಿಯವರಿಗೆ ವಿಧಿಸಲಾಗಿರುವ ಮೂರು ವರ್ಷಗಳ ಶಿಕ್ಷೆಯನ್ನು ಅಲ್ಲಿನ ಅಪೀಲು ನ್ಯಾಯಾಲಯ ಎತ್ತಿ ಹಿಡಿದಿದ್ದು ಈ ಬಗ್ಗೆ ಗನೂಷಿ ಜೈಲಿನಿಂದ ಅತ್ಯಂತ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಹಿಂದಿನ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅವರ ಅಳಿಯ ರಫೀಕ್ ಅಬ್ದು...
ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಯುಎಇ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದಮ್ಮಮ್ ನಲ್ಲಿ ಈ ಭೇಟಿ ನಡೆದಿದ್ದು ಪರಸ್ಪರ ಸಹಕಾರ ಮತ್ತು ಅಭಿವೃದ್ಧಿಗಳ ಕುರಿತಂತೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ದಮ್ಮಾಮ್ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕಣ್ಣಾರೆ ಕಾಣುವ ಉ...
ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಥಿ ಅವರ ಹೊಸ ವಿಡಿಯೋ ಭಾರೀ ವೀಕ್ಷಣೆಯನ್ನು ಪಡೆಯುತ್ತಿದೆ. ಏ ಡಿಕ್ಟೇಟರ್ ಮೆಂಟಾಲಿಟಿ ಎಂಬ ಹೊಸ ವಿಡಿಯೋ ಬಿಡುಗಡೆಗೊಂಡ 17 ಗಂಟೆಗಳ ಒಳಗಡೆ 70ಲಕ್ಷ ವೀಕ್ಷಣೆಯನ್ನು ಪಡೆದು ಬಾರಿ ಪ್ರಶಂಸೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ವಿಮರ್ಶಿಸುವ ಈ ವಿಡಿಯೋ ಎಂದಿನಂತೆ ಮಾಹಿತಿ ಪೂರ್ಣವಾಗಿದೆ. ಪ...
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಭಾನುವಾರ 'ಹಾರ್ಡ್ ಲ್ಯಾಂಡಿಂಗ್' ಮಾಡಿದ ನಂತರ ಅಧ್ಯಕ್ಷ ರೈಸಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಸುಮಾರು 12 ಗಂಟೆಗಳ ಹಿಂದೆ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ರೈಸಿ ಅವರೊಂದಿಗೆ, ದೇಶದ ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳು ಸಹ ವಿಮಾನದಲ್ಲಿದ್ದರು. ಮಂಜ...
ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ಮ್ಯಾನ್ ಅಭಿಷೇಕ್ ಶರ್ಮಾ , ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಟಾರ್ ಇಂಡಿಯಾ ಮತ್ತು ಆರ್ ಸಿಬಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ರ 69 ನೇ ಪಂದ್ಯದಲ್ಲಿ ಪಿ...
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ವಾಯುವ್ಯ ಇರಾನ್ನ ಜೊಲ್ಫಾದಲ್ಲಿ ಭಾನುವಾರ ಅಪಘಾತಕ್ಕೀಡಾಗಿದೆ ಎಂದು ಸುದ್ದಿ ವರದಿಯೊಂದು ತಿಳಿಸಿದೆ. ಅಜೆರ್ಬೈಜಾನ್ ನೊಂದಿಗಿನ ಇರಾನ್ ಗಡಿಗೆ ಭೇಟಿ ನೀಡಿ ಹಿಂದಿರುಗುವಾಗ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ನಂತರ ರೈಸಿ ಮತ್ತು ವಿದ...
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಮೆಟ್ರೋ ನಿಲ್ದಾಣದ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಇದು ಶಾನ್ ಸೆರೆ ಹಿಡಿದ ಸಿಂಗಾಪುರದ ಮೆಟ್ರೋ ನಿಲ್ದಾಣದ ಫೋಟೋ. ಇದನ್ನು ಕ್ರಾಪ್ ಮಾಡಿ ಬಿಜೆಪಿ ತನ್ನ ಪೋಸ್ಟರ್ಗೆ ಬಳಸಿಕೊಂಡಿದೆ ಎಂಬುವುದನ್ನು ಆಲ್ಟ್ ನ್ಯೂಸ್ ತೋರಿಸಿದೆ. ಪ್ರಧಾನ...
ಗಾಝಾದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಿಂದ ನಿಷೇಧಿಸಬೇಕು ಎಂಬ ಫೆಲೆಸ್ತೀನಿನ ಕೋರಿಕೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ಫಿಫಾ ಹೇಳಿದೆ. ಫಿಫಾದ ಅಧ್ಯಕ್ಷ ಗಿನ್ನಿ ಇನ್ಫಾಂತಿನಿಯೋ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಈ ಕುರಿತಂತೆ ತಜ್ಞರ ಜೊತೆ ಮಾತಾಡುತ್ತೇವೆ...