ಕೇರಳದ ತಿರುವನಂತಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೇನುನೊಣಗಳ ಹಿಂಡು ದಾಳಿ ನಡೆಸಿ ಸುಮಾರು 70 ಜನರನ್ನು ಗಾಯಗೊಳಿಸಿದ ಘಟನೆ ತಿರುವು ಪಡೆದುಕೊಂಡಿದೆ. ಕಲೆಕ್ಟರೇಟ್ಗೆ ಇಮೇಲ್ ಮಾಡಿದ ಬಾಂಬ್ ಬೆದರಿಕೆಯಿಂದ ತಪಾಸಣೆಯನ್ನು ಮಾಡಲಾಯಿತು. ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಗಾಯಗೊಂಡವರಲ್ಲಿ ಸರ್ಕಾರ...
ಕದನ ವಿರಾಮ ಒಪ್ಪಂದ ಮುರಿದಿರುವ ಇಸ್ರೇಲ್, ಇಂದು ನಸುಕಿನಲ್ಲಿ ಗಾಝಾ ಪಟ್ಟಿಯಾದ್ಯಂತ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಜನವರಿ 19ರಿಂದ ಕದನ ವಿರಾಮ ಜಾರಿಯಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ವೈದ್ಯಕೀಯ ಅಧಿಕಾರಿಗಳ ಪ್...
ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ ದೇಶ ಯಾವುದು ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ. ಕತಾರ್ ಈ ಗೌರವಕ್ಕೆ ಪಾತ್ರವಾಗಿದೆ. ಆನ್ ಲೈನ್ ಡಾಟಾಬೇಸ್ ಸಂಸ್ಥೆಯಾದ ನಂಬಿಯೋ ತಯಾರಿಸಿದ ಇತ್ತೀಚಿನ ವರದಿಯ ಪ್ರಕಾರ ಜಗತ್ತಿನ ಅತ್ಯಂತ ಸುರಕ್ಷಿತ ರಾಷ್ಟ್ರದ ಪಟ್ಟಿಯಲ್ಲಿ ಕತಾರ್ ಗೆ ಮೊದಲ ಸ್ಥಾನ ಲಭಿಸಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಯುಎಇ ಗೆ ಲಭಿಸ...
ಟೆಸ್ಲಾದ ಸಿಇಒ ಮತ್ತು ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರಾಗಿರುವ ಎಲಾನ್ ಮಸ್ಕ್ ವಿರುದ್ಧ ಲಂಡನಿನ ಉದ್ದಕ್ಕೂ ಪೋಸ್ಟರ್ ಕಾಣಿಸಿದೆ. ಅವರನ್ನು ಟೀಕಿಸುವ ಮತ್ತು ಅಪಹಾಸ್ಯ ಮಾಡುವ ಪೋಸ್ಟರ್ ಗಳು ಇವುಗಳಲ್ಲಿವೆ. ಎಲ್ಲಾನ್ ಮಸ್ಕ್ ಅವರ ತೀವ್ರ ಬಲಪಂಥೀಯ ನಿಲುವು ಮತ್ತು ಟ್ರಂಪ್ ಅವರ ಪ್ರಮಾಣವಚನದ ಬಳಿಕ ನಾಝಿ ರೂಪದಲ್ಲಿ ಅವರು ಸೆಲ್ಯೂಟ್ ನೀಡಿರುವು...
ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 200 ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಜನವರಿಯಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರವೂ ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಗಾಝಾ ಪಟ್ಟಿಯಾದ್ಯಂತ ಮತ್ತೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಪ್ರಧಾನಿ ಬೆಂಜಮಿನ್ ...
ಬ್ರಿಟನ್ನಿನ ಅಫ್ ಸ್ಟಡ್ ನ ಹಂಗಾಮಿ ಚೇರ್ಮನ್ ಆಗಿ ಶಿಕ್ಷಣ ತಜ್ಞ ಮತ್ತು ಧಾರ್ಮಿಕ ವಿದ್ವಾಂಸರಾದ ದ ಮುಫ್ತಿ ಹಮೀದ್ ಪಟೇಲ್ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿ ಓರ್ವ ಧಾರ್ಮಿಕ ವಿದ್ವಾಂಸ ಬ್ರಿಟನಿನ ಶೈಕ್ಷಣಿಕ ಕ್ಷೇತ್ರವನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಆಫಸ್ಟೆಡ್ ನ ಚೇರ್ಮನ್ ಪದವಿಗೆ ಏರಿದ್ದಾರೆ. ತಾತ್ಕಾಲಿಕವಾಗಿ ಅವರನ್ನು ಈ...
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಮರಳುವ ದಿನಾಂಕ ನಿಗದಿಯಾಗಿದೆ. ಈ ಗಗನಯಾತ್ರಿಗಳಿಗೆ ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಕಳೆದ ಒಂಬತ್ತು ತಿಂಗಳಿನಿಂದ ...
ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನಬವಿಯಲ್ಲಿ ಮಕ್ಕಳಿಗೆ ಮತ್ತು ವೃದ್ಧರಿಗೆ ಸುರಕ್ಷತೆಯ ದೃಷ್ಟಿಯಿಂದ ಬ್ರೇಸ್ಲೆಟನ್ನು ನೀಡಲಾಗುವುದು. ಕಾಣೆಯಾದವರನ್ನು ಸುಲಭದಲ್ಲಿ ಪತ್ತೆಹಚ್ಚಲು ಈ ಬ್ರೇಸ್ಲೆಟ್ ನಿಂದ ಸಾಧ್ಯವಾಗಲಿದೆ. ಈ ಸುರಕ್ಷಿತ ಬ್ರೇಸ್ಲೆಟ್ ಸೇವೆಗಾಗಿ ಮಕ್ಕಾದ ಮಸ್ಜಿದುಲ್ ಹರಾಮ್ ನ ಒಂದನೇ ಬಾಗಿಲಾಗಿರುವ ಮಾಲಿಕ್ ಅಬ್ದುಲ್ ಅಜೀ...
ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸಿಲುಕಿದ್ದ ಇಬ್ಬರು ಯುಎಸ್ ಗಗನಯಾತ್ರಿಗಳು ಮರಳುವ ನಿರೀಕ್ಷೆ ಹೆಚ್ಚುತ್ತಿರುವುದರಿಂದ, ಅವರು ಮಾರ್ಚ್ 18 ರ ಮಂಗಳವಾರ ಸಂಜೆ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ದೃಢಪಡಿಸಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ...
ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿ 40 ರ ಬಳಿ ಸೇನಾಧಿಕಾರಿಗಳಿಂದ ತುಂಬಿದ ಬಸ್ ಮತ್ತು ಕಾರು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 90 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ನಡೆದ ರೈಲು ಅಪಹರಣಕ್ಕೆ ಕಾರಣವಾದ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಈ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇನ್ನೊಂದು ಕಡೆ ಈ ದಾಳಿ...