ಹಮಾಸ್ ಬಂಡುಕೋರರ ಮೇಲಿನ ದಾಳಿಯಲ್ಲಿ ಇಸ್ರೇಲ್ ಸೇನೆಯು ಗಾಝಾ ಪಟ್ಟಿಯ ಮುಖ್ಯ ನಗರವಾದ ಗಾಝಾ ನಗರವನ್ನು ಸುತ್ತುವರೆದಿದೆ. ಇದೇ ವೇಳೆ ಫೆಲೆಸ್ತೀನ್ ಬಂಡುಕೋರರ ಗುಂಪು ಭೂಗತ ಸುರಂಗಗಳಿಂದ ಹಿಟ್ ಅಂಡ್ ರನ್ ದಾಳಿಗಳೊಂದಿಗೆ ಪ್ರತಿರೋಧ ನೀಡಿತು. ಗಾಝಾ ಮೇಲಿನ ಮುತ್ತಿಗೆಯನ್ನು ಕಡಿಮೆ ಮಾಡುವಂತೆ ಮತ್ತು ನಾಗರಿಕರಿಗೆ ಸಹಾಯ ಮಾಡುವ ಸಲುವಾಗಿ ಕನಿ...
ಅವರ ಒಂದೊಂದು ಮೀಮ್ ಕೂಡ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಲ್ಲದು. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುವ ವಿವಿಧ ವಿಷಯಗಳಿಗೆ ಹಾಸ್ಯ ಭರಿತ ಕಾಮೆಂಟ್ ಗಳನ್ನು ಹಾಕಿ ಜನರನ್ನು ನಗಿಸುತ್ತಿರುವ ಮೀಮ್ ಸ್ಟಾರ್ ಕ್ಸೇವಿಯರ್ (Meme-Star Xavier) ಈಗ ಅತ್ಯಂತ ಜನಪ್ರಿಯರಾಗಿದ್ದಾರೆ. ಆದ್ರೆ ಈ ಕ್ಸೇವಿಯರ್ ಯಾರು ಎನ್ನುವುದು ಹಲವರ ಪ್ರಶ್ನೆಯಾಗಿದೆ...
ಇಸ್ರೇಲಿ ಪಡೆಗಳು ಗಾಝಾದಲ್ಲಿ ಹಮಾಸ್ ವಿರುದ್ಧ ತಮ್ಮ ದಾಳಿಯನ್ನು ಮುಂದುವರಿಸಿದ್ದು, ಫೆಲೆಸ್ತೀನ್ ಎನ್ ಕ್ಲೇವ್ ನ ಮುಖ್ಯ ನಗರಕ್ಕೆ ಪ್ರವೇಶಿಸುತ್ತಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಮತ್ತೊಂದೆಡೆ ಗಾಝಾವನ್ನು ನಿಯಂತ್ರಿಸುವ ಹಮಾಸ್ ಪ್ರದೇಶದ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 195 ಫೆಲೆಸ್ತೀ...
ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಈಜಿಪ್ಟ್ ರಫಾ ಕ್ರಾಸಿಂಗ್ ಅನ್ನು ತೆರೆದ ನಂತರ ಹಲವಾರು ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಯುದ್ಧ ಪೀಡಿತ ಗಾಝಾವನ್ನು ತೊರೆಯಲು ಪ್ರಾರಂಭಿಸಿದ್ದಾರೆ ಎಂದು ಎಎಫ್ ಪಿ ವರದಿಗಾರರು ತಿಳಿಸಿದ್ದಾರೆ. ಈಜಿಪ್ಟ್ ನೊಂದಿಗಿನ ಗಾಝಾದ ದಕ್ಷಿಣ ಗಡಿಯಲ್ಲಿರುವ ರಫಾ ಮೂಲ...
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣಕರ್ತ ಎನ್ನಲಾದ ಉನ್ನತ ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿ ಅವರನ್ನು ಗಾಜಾ ಮೇಲಿನ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಪ್ರಕಟಿಸಿದೆ. ಐಡಿಎಫ್ ಫೈಟರ್ ಜೆಟ್ ಗಳು ಹಮಾಸ್ ನ ಕೇಂದ್ರ ಜಬಾಲಿಯಾ ಬೆಟಾಲಿಯನ್ ಕಮಾಂಡರ್ ಇಬ್ರಾಹಿಂ ಬಿಯಾ...
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಟಸ್ಥ ಸರ್ಕಾರಕ್ಕೆ ಚುನಾವಣೆ ನಡೆಸಲು ದಾರಿ ಮಾಡಿಕೊಡದಿದ್ದರೆ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪಕ್ಷದ ಇಬ್ಬರು ನಾಯಕರು ಹೇಳಿದ್ದಾರೆ. ಹಸೀನಾ ರಾಜೀನಾಮೆ ನೀಡದಿದ್ದರೆ ಮತ್ತು ಉಸ್ತುವಾರಿ ಸರ್ಕಾರಕ್ಕೆ ಅವಕಾಶ ನೀಡದಿದ್ದರೆ, ಜನವರಿಯಲ್ಲಿ ನಡೆಯುವ ಚುನಾವಣೆಯನ್ನು ಬಹಿಷ್ಕರ...
ಫೆಲೆಸ್ತೀನ್ ಮೇಲೆ ಇಸ್ರೇಲ್ ತನ್ನ ಕ್ರೂರ ದಾಳಿಯನ್ನು ಮುಂದುವರಿಸಿದೆ. ಕದನ ವಿರಾಮ ಸಾಧ್ಯವೇ ಇಲ್ಲ ಎಂದ ಇಸ್ರೇಲ್ ಗೆ ಚೀನಾ ಶಾಕ್ ನೀಡಿದೆ. ಹೌದು. ಫೆಲೆಸ್ತೀನ್ ಬೆಂಬಲಕ್ಕೆ ನಿಂತಿರುವ ಚೀನಾದ ಕೆಲವು ಕಂಪನಿಗಳು ತಮ್ಮ ಆನ್ಲೈನ್ ನಕ್ಷೆಯಿಂದ 'ಇಸ್ರೇಲ್' ಪದವನ್ನು ತೆಗೆದು ಹಾಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಅಲಿಬಾ...
ಗಾಝಾ ಮೇಲೆ ಇಸ್ರೇಲ್ ತನ್ನ ಅಟ್ಟಹಾಸವನ್ನು ಮುಂದುವರಿಸಿದಂತೆ ಯೆಮನ್ನ ಬುಡಕಟ್ಟು ಹೌತಿಗಳ ಬಂಡುಕೋರ ಗುಂಪು ಇಸ್ರೇಲ್ ಮೇಲೆ ದಾಳಿ ಆರಂಭಿಸಿದೆ. ಈ ಮೂಲಕ ಸದ್ಯ ನಡೆಯುತ್ತಿರುವ ಸಂಘರ್ಷಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಹೌತಿ ಬಂಡುಕೋರರು ಇಸ್ರೇಲ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿಯನ್ನು ಪ್ರಾರಂಭಿಸಿದ್ದಾರೆ. ಯೆಮೆನ್ನ ...
ಮೂವರು ಇಸ್ರೇಲ್ ದೇಶದ ಮಹಿಳಾ ಒತ್ತೆಯಾಳುಗಳ ವೀಡಿಯೋವನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇದರಲ್ಲಿ ಒತ್ತೆಯಾಳು ಮಹಿಳೆಯರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಹಮಾಸ್ ದಾಳಿ ವೇಳೆ ತನ್ನ ನಾಗರಿಕರನ್ನು ರಕ್ಷಿಸಲು ನೆತಾನ್ಯಹು ಅವರು ವಿಫಲರಾಗಿದ್ದಾರೆ ಎಂದು ಒತ್ತೆಯಾಳು ಮಹಿಳೆಯರು ಆರೋಪಿಸಿದ್ದ...
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಯುದ್ಧ ಪೀಡಿತ ಗಾಜಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಇಸ್ರೇಲ್ ವಾಯುಪಡೆ ನಡೆಸಿದೆ ಎಂದು ವರದಿಗಳು ಹೇಳುತ್ತಿದ್ದರೂ, ಇಸ್ರೇಲ್ ರಕ್ಷಣಾ ಪಡೆಗಳು ಇದಕ...