ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ವೈದ್ಯಕೀಯ ಕಾಲೇಜಿನ ಮಕ್ಕಳ ವಾರ್ಡ್ ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತ ಪ್ರಕರಣದಲ್ಲಿತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಲಾಗಿದ್ದ ಕನಿಷ್ಠ 10 ಶಿಶುಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಅಲ್ಲದೇ 16 ಶಿಶುಗಳು ತೀವ್ರವಾಗಿ ಗಾಯಗೊಂಡಿದೆ. ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ...
ಕೋಲ್ಕತಾದ ಕಸ್ಬಾ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ಸುಶಾಂತ ಘೋಷ್ ಅವರು ಕಳೆದ ರಾತ್ರಿ ಹತ್ಯೆ ಪ್ರಯತ್ನದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ ನ ವಾರ್ಡ್ 108 ಅನ್ನು ಪ್ರತಿನಿಧಿಸುವ ಸುಶಾಂತ ...
ಇಲಿಗಳ ಕಾಟ ತಡೆಯುವುದಕ್ಕಾಗಿ ಇಟ್ಟಿದ್ದ ಪಾಷಾಣದ ವಿಷಕಾರಿ ಗಾಳಿಯನ್ನು ಉಸಿರಾಡಿದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನ ಕುಂದ್ರಥೂರ್ನಲ್ಲಿ ನಡೆದಿದೆ .ಆರು ವರ್ಷದ ವೈಷ್ಣವಿ ಮತ್ತು ನಾಲ್ಕು ವರ್ಷದ ಸಾಯಿ ಸುದರ್ಶನ್ ಸಾವನ್ನಪ್ಪಿದ ಮಕ್ಕಳಾಗಿದ್ದಾರೆ. ಗಿರಿಥರನ್ ಮತ್ತು ಪವಿತ್ರಾ ದಂಪತಿ ಚೆನ್ನೈನ ಕುದ್ರಥೂರ್ ನಿವಾಸಿಗಳಾಗಿ...
ಹರಿಯಾಣ ರಾಜ್ಯದ ಭಿವಾನಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಐದು ದಿನಗಳ ಹಿಂದೆ ಬಾಂಬ್ ಒಂದು ಸ್ಪೋಟಗೊಂಡಿದೆ. ವಿಜ್ಞಾನ ಶಿಕ್ಷಕಿಯನ್ನು ಗುರಿಯಾಗಿರಿಸಿ ಶಾಲೆಯ ವಿದ್ಯಾರ್ಥಿಗಳೇ ಈ ಕೃತ್ಯ ಎಸಗಿದ್ದರು ಎಂಬುದು ಬೆಳಕಿಗೆ ಬಂದಿದೆ. ಈ ವೇಳೆ ಶಿಕ್ಷಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಕ್ಷಣ ಇಲಾಖೆ, ಆರೋಪಿ ವಿ...
2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಿಂದ ಪ್ರೇರಿತವಾದ 'ಮ್ಯಾಚ್ ಫಿಕ್ಸಿಂಗ್-ದಿ ನೇಷನ್ ಅಟ್ ಸ್ಟೇಕ್' ಚಿತ್ರದ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಈ ಚಲನಚಿತ್ರವು ಕಾಲ್ಪನಿಕವಾಗಿದೆ ಎಂದು ನ್ಯಾಯಾಲಯವು ಗಮನಿಸಿದೆ ಮತ್ತು ಈ ಚಲನಚಿತ್ರವು ನೈಜ ಘಟನೆಗಳು ಅಥವಾ ಜನರನ್ನು ಚಿತ್ರಿಸುವುದಿಲ್ಲ ಎಂದು ಹೇಳುವ ಸ್ಪಷ್ಟ ಹಕ...
2015ರ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಆದರೆ, ತಲೆಮರೆಸಿಕೊಂಡಿರುವ ಇಬ್ಬರು ಶಂಕಿತರ ಹುಡುಕಾಟ ಮುಂದುವರಿಯಬೇಕು ಎಂದು ನ್ಯಾಯಾಲಯ ಹೇಳಿದೆ. ತನಿಖಾ ಸಂಸ್ಥೆಯು ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದೆ ಎಂದು ಅನೇಕ ಬಾರಿ ಹೇಳಿದೆ ಎಂದು ನ್ಯಾಯಾಲಯವು ಗಮನಿ...
ಅಪ್ರಾಪ್ತ ಪತ್ನಿಯೊಂದಿಗೆ ಒಮ್ಮತದ ಲೈಂಗಿಕ ಸಂಬಂಧವು ಅತ್ಯಾಚಾರ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ ಮತ್ತು ಅಂತಹ ಕೃತ್ಯಕ್ಕೆ ಕಾನೂನಿನ ರಕ್ಷಣೆಯನ್ನು ಕಾನೂನಿನ ಅಡಿಯಲ್ಲಿ ಸ್ವೀಕರಿಸಲಾಗುವುದಿಲ್ಲ. ಹೈಕೋರ್ಟ್ನ ನಾಗ್ಪುರ ಪೀಠವು ತನ್ನ ಪತ್ನಿ ಅತ್ಯಾಚಾರದ ದೂರು ನೀಡಿದ ವ್ಯಕ್ತಿಗೆ 10 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದು ಈ ಅಭಿಪ್...
ಹೈದರಾಬಾದ್ ನಲ್ಲಿ ನವೆಂಬರ್ 15,2024 ರಂದು ನಿಗದಿಯಾಗಿದ್ದ ದಿಲ್ಜಿತ್ ದೋಸಾಂಜ್ ಮತ್ತು ಅವರ ದಿಲ್-ಲುಮಿನಾಟಿ ಸಂಗೀತ ಕಚೇರಿಯ ಸಂಘಟಕರಿಗೆ ತೆಲಂಗಾಣ ಸರ್ಕಾರ ನೋಟಿಸ್ ನೀಡಿದೆ. ಮದ್ಯ, ಮಾದಕ ದ್ರವ್ಯ ಅಥವಾ ಹಿಂಸಾಚಾರವನ್ನು ಉತ್ತೇಜಿಸುವ ಯಾವುದೇ ಹಾಡುಗಳನ್ನು ಪ್ರದರ್ಶಿಸಬಾರದೆಂದು ಆದೇಶಿಸಲಾಗಿದೆ. ನವದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂ...
ಮಹಾರಾಷ್ಟ್ರ ಸರ್ಕಾರವು ಲಡ್ಕಿ ಬಹಿನ್ ಯೋಜನೆಯಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಮಹಿಳೆಯರ ವಿರುದ್ಧದ ಅಪರಾಧಗಳ ನಿರಂತರ ಏರಿಕೆಯ ಬಗ್ಗೆ ಏನೂ ಮಾಡುತ್ತಿಲ್ಲ ಎಂದು ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಕಿಡಿಕಾರಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಪ್ರಶಾಂತ್ ಜಗತಾಪ್ ಪರ ಹಡಪ್ಸರ್ ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸ...
ರಾಜಸ್ಥಾನದ ತೊಂಕ್ ಜಿಲ್ಲೆಯಲ್ಲಿ ಬುಧವಾರ ನಡೆದ ಉಪ ಚುನಾವಣೆ ವೇಳೆ ಚುನಾವಣಾ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾರನ್ನು ಬಂಧಿಸಲಾಗಿದ್ದು, ಇದೀಗ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲುಗಳನ್ನು ತೂರಿದ್ದಾರೆ . ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದ...