ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಎರಡು ಕಣ್ಣುಗಳಿವೆ. ಅದರಲ್ಲಿ ಒಂದು ಹಿಂದುಗಳಿಗಾಗಿ ಮೀಸಲಾಗಿದ್ದರೆ ಇನ್ನೊಂದು ಮುಸ್ಲಿಮರಿಗಾಗಿ ಮೀಸಲಾಗಿದೆ. ಯಾವುದೇ ಒಂದು ಕಣ್ಣಿಗೆ ಸಮಸ್ಯೆ ಉಂಟಾದರೆ ಅದು ಇಡೀ ದೇಹವನ್ನೇ ಬಾಧಿಸಲಿದೆ. ಮುಸ್ಲಿಮರಿಗೆ ತೊಂದರೆಯಾಗುವ ಯಾವುದೇ ಬಿಲ್ ಜಾರಿಯಾಗುವುದಕ್ಕೂ ಚಂದ್ರಬಾಬು ನಾಯ್ಡು ಅವಕಾಶ ಕೊಡಲ್ಲ ಎಂದು ಟ...
ಎಸಿಯಿಂದ ಬೀಳುತ್ತಿದ್ದ ನೀರನ್ನು ತೀರ್ಥವೆಂದು ಭಕ್ತರು ಕುಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ. ಮಥುರಾ ಬೃಂದಾವನದ ಬಂಕೆ ಬಿಹಾರಿ ಮಂದಿರದಲ್ಲಿ ಈ ಘಟನೆ ನಡೆದಿದೆ. ಮಂದಿರದ ಆನೆಯ ಪ್ರತಿಮೆಯಿಂದ ಬರುತ್ತಿರುವ ನೀರನ್ನೇ ಅಲ್ಲಿನ ಭಕ್ತರು ಚರಣಾಮೃತ ಎಂದು ಭಾವಿಸಿ ತೀರ್ಥವಾಗಿ ಕುಡಿಯುತ್ತಾರೆ. ಕೆಲವರು ಗ್ಲಾಸಿನಲ್ಲ...
ಮನೆಯ ಹೊರಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನ ಅಲ್ಲಾಪುರ ಪ್ರದೇಶದ ರಾಣಾ ಪ್ರತಾಪ್ ನಗರದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎರಡು ನಾಯಿಗಳು ಬಾಲಕನನ್ನು ಸಮೀಪಿಸುತ್ತಿದ್ದಂತೆ ಹುಡುಗ ತನ್ನ ಮನೆಗೆ ನಡೆದು...
ದೀಪಾವಳಿಯಂದು ರಾತ್ರಿ ನಡೆದ ದುರಂತ ರಸ್ತೆ ಅಪಘಾತದಲ್ಲಿ ಸೋಹಮ್ ಪಟೇಲ್ ಎಂಬ 35 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ಪಟೇಲ್ ರಸ್ತೆಯಲ್ಲಿ ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳು ಅವರು ಪಟಾಕಿಗಳನ್ನು ಸಿಡಿಸುತ್ತಿದ್ದಾಗ ವೇಗವಾಗಿ ಬಂದ ಕಾರು ...
ವಕ್ಫ್ ಮಂಡಳಿ ವಿವಾದದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದಲ್ಲಿ ಅಂತರ್ ಯುದ್ಧವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ. ವಕ್ಫ್ ಮಂಡಳಿಯ ಹೆಸರಿನಲ್ಲಿ ದೇಶದಲ್ಲಿ ಅಂತರ್ ಯುದ್ಧವನ್ನು ಸೃಷ್ಟಿಸಲು ರಾಹುಲ್ ಗಾಂಧಿ ಬಯಸಿದ್ದಾರೆ. ಇದಕ್ಕಾಗಿ ಅವರು ಹೊಸ ಟ...
ಮಧ್ಯಪ್ರದೇಶದ ಭೋಪಾಲ್ನಲ್ಲಿ ತನ್ನ ಪತ್ನಿಯ ಮುಂದೆ ತನ್ನನ್ನು 'ಅಂಕಲ್' ಎಂದು ಕರೆದಿದ್ದಕ್ಕಾಗಿ ಅಂಗಡಿಯವನೊಬ್ಬನನ್ನು ಗ್ರಾಹಕರೊಬ್ಬರು ಥಳಿಸಿದ ಘಟನೆ ನಡೆದಿದೆ. ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಭೋಪಾಲ್ನ ಜಟಖೇಡಿ ಪ್ರದೇಶದಲ್ಲಿ ಸೀರೆ ಅಂಗಡಿಯ ಮಾಲೀಕರಾದ ವಿಶಾಲ್ ಶಾಸ್ತ್ರಿ, ತನ್ನ ಔಟ್ಲೆಟ್ ನಲ್ಲಿ ಗ್ರಾಹಕರು ಮತ್ತು ಆತನ ಸ್ನೇಹಿತ...
ನವೆಂಬರ್ 6 ರಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬೊಲ್ಲಿನೇನಿ ರಾಜಗೋಪಾಲ್ ನಾಯ್ಡು, ದೇವಾಲಯ ಮಂಡಳಿಯನ್ನು ವಕ್ಫ್ ಮಂಡಳಿಗೆ ಹೋಲಿಸಿದ್ದಕ್ಕಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಿರುಮಲ ದೇವಾಲಯ ಟ್ರಸ್ಟ್ ನಲ್ಲಿ ಹಿಂದೂಗಳಿಗೆ ಮಾತ್ರ ...
ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ವಯನಾಡ್ ಲೋಕಸಭಾ ಉಪಚುನಾವಣೆಯ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಯಾವುದೇ ರೀತಿಯಲ್ಲಾದ್ರೂ ಅಧಿಕಾರದಲ್ಲಿ ಉಳಿಯುವ ಗುರಿಯನ್ನು ಹೊಂದಿದ್ದಾರೆ. ಅವರುಜನರ ಯೋಗಕ್ಷೇಮಕ್ಕಿಂತ ದೊಡ್ಡ ಉದ್ಯಮ...
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ 24 ವರ್ಷದ ಫಾತಿಮಾ ಖಾನ್ ಎಂಬ ಮಹಿಳೆಯನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಮಹಾರಾಷ್ಟ್ರದ ಥಾಣೆಯ ಉಲ್ಹಾಸ್ನಗರ ಪ್ರದೇಶದವರಾದ ಖಾನ್ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದರೂ ಮಾನಸಿಕವಾಗಿ ಅಸ್ಥಿರ ಎಂದು ಪೊಲೀಸರು ವಿವರಿಸಿದ್ದಾರೆ...
ಶ್ರೀನಗರದ ಪ್ರವಾಸಿ ಸ್ವಾಗತ ಕೇಂದ್ರ ಮತ್ತು ಮಾರುಕಟ್ಟೆಯಲ್ಲಿ ಭಾನುವಾರ ನಡೆದ ಗ್ರೆನೇಡ್ ದಾಳಿಯನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಮುಗ್ಧ ನಾಗರಿಕರನ್ನು ಗುರಿಯಾಗಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ಅವರು ಹೇಳಿದ್ದಾರೆ. ಶ್ರೀನಗರದಲ್ಲಿ ಅಮಾಯಕಅಂಗಡಿಕಾರರ ಮೇಲೆ ನಡೆದ ಗ್ರೆನೇಡ್ ದಾಳಿಯು "ತ...