ಲೋಕಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಸೋಲಿನ ನಂತರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮುಂಬೈನಲ್ಲಿಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಪಕ್ಷವು 225-250 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು...
ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಮಧ್ಯೆ ಕಾರ್ಗಿಲ್ ವಿಜಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಭಾರತವು ಭಯೋತ್ಪಾದಕ ಸವಾಲನ್ನು ಸೋಲಿಸುತ್ತದೆ ಎಂದು ಹೇಳಿದ್ದಾರೆ. ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತವು ...
ನೋಯ್ಡಾದ ಮಹಿಳಾ ವೈದ್ಯೆಯೊಬ್ಬರು 48 ಗಂಟೆಗಳಲ್ಲಿ ನಕಲಿ 'ಡಿಜಿಟಲ್' ಹಗರಣಕ್ಕೆ ಸಿಲುಕಿ 59 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಹೆಚ್ಚು ಸಾಮಾನ್ಯವಾಗುತ್ತಿರುವ ಈ ಅಪಾಯಕಾರಿ ಹಗರಣ ತಂತ್ರವು ವ್ಯಕ್ತಿಗಳನ್ನು ತಾವು ಡಿಜಿಟಲ್ ಬಂಧನದಲ್ಲಿದ್ದೇವೆ ಎಂದು ನಂಬುವಂತೆ ಮೋಸಗೊಳಿಸುತ್ತದೆ. ಜುಲೈ 15 ಮತ್ತ...
ಮುಂಬೈನ ಅಟಲ್ ಸೇತುವಿನಿಂದ ಜಿಗಿದ ಎಂಜಿನಿಯರ್ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇತುವೆಯ ಮೇಲೆ ಸ್ಥಾಪಿಸಲಾದ ಸಿ. ಸಿ. ಟಿ. ವಿ ಕ್ಯಾಮೆರಾಗಳಿಂದ ಮುಂಬೈನಲ್ಲಿ 38 ವರ್ಷದ ಇಂಜಿನಿಯರ್ ಆತ್ಮಹತ್ಯೆಯ ದೃಶ್ಯ ಸೆರೆಯಾಗಿದೆ.ಇದು ಈ ಸೇತುವೆಯಲ್ಲಿ ನಡೆದ ಎರಡನೇ ಆತ್ಮಹತ್ಯೆ ಪ್ರಕರಣವಾಗಿದೆ. ಮುಂಬೈ ಬಳಿಯ ಡೊಂಬಿವ್ಲಿಯ 38 ವರ್ಷದ ಇಂಜಿನಿಯ...
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆಯ ಮಧ್ಯೆ ಮುಸ್ಲಿಂ ಚಾಲಕನಿಗೆ ಯಾತ್ರಿಕರು ತೀವ್ರವಾಗಿ ಥಳಿಸಿದ ಘಟನೆ ವರದಿಯಾಗಿದೆ. ಮುಜಫರ್ ನಗರದ ಚಪ್ಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇವರ ಕಾರನ್ನು ಬಹುತೇಕ ದ್ವಂಸಗೊಳಿಸಲಾಗಿದೆ. ಗಂಗಾ ನದಿಯಿಂದ ನೀರನ್ನು ಕೊಂಡು ಹೋಗುವ ಈ ಕಣ್ವರ್ ಯಾತ್ರಿಕರಿಗೆ ಈ ಕಾರು ಡಿಕ್ಕಿಯಾಗಿದೆ ಎಂದು ಆರೋಪಿಸಿ ಥಳಿಸ...
ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದವರ ವಿರುದ್ಧ ಮೋದಿಯವರು ಬಜೆಟ್ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಆರೋಪಿಸಿದ್ದಾರೆ. ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಜೆಟ್ ಹಂಚಿಕೆಗೆ ಟೀಕಿಸಿದ ಸ್ಟಾಲಿನ್, “ಮೋದಿ ತಮ್ಮ ಮಿತ್ರರನ್ನು ಸಮಾಧಾನಪಡಿಸಬಹುದು ಆದರೆ ಅವರು ದೇಶ ಉಳಿಸಲು ಸಾಧ್ಯವ...
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ್ ರೆಡ್ಡಿ ಇಂಡಿಯಾ ಮೈತ್ರಿಕೂಟ ಸೇರುತ್ತಾರೆಯೇ? ನಿನ್ನೆ ದೆಹಲಿಯಲ್ಲಿ ಕಂಡ ಬೆಳವಣಿಗೆ ಇಂತಹದ್ದೊಂದು ಚರ್ಚೆಗೆ ಆಸ್ಪದ ನೀಡಿದೆ. ಜಗನ್ ಮೋಹನ್ ರೆಡ್ಡಿ ಅವರು ಬುಧವಾರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಇಂಡಿಯಾ ಮೈತ್ರಿ ಕೂಟದ ಹಲವು ನಾಯಕರು ಭಾಗವಹಿಸಿದ್...
ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಇಬ್ಬರು ಉದ್ಯೋಗಿಗಳಾದ ಮೊಹಮ್ಮದ್ ನದೀಮ್ ಮತ್ತು ಕಲೀಮ್ ಅವರ ಮೇಲೆ ಬೈಕ್ ನಲ್ಲಿ ಬಂದ ದಾಳಿಕೋರರು ಕ್ಯಾಂಪಸ್ ನಲ್ಲಿ ಗುಂಡಿಕ್ಕಿದ್ದಿದ್ದಾರೆ. ಗಾಯಗೊಂಡ ಸಹೋದರರಾದ ಮೊಹಮ್ಮದ್ ನದೀಮ್ ಮತ್ತು ಕಲೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರೂ ವಿಶ್ವವಿದ್ಯಾಲಯದ ಆವರಣದೊಳಗೆ ದ್...
ಸತ್ಯಮಂಗಲಂ ಹುಲಿ ಮೀಸಲು ಅರಣ್ಯದಲ್ಲಿ 63 ವರ್ಷದ ಮಣಿಯಮ್ಮಲ್ ಎಂಬ ಮಹಿಳೆಯನ್ನು ಕಾಡಾನೆ ತುಳಿದು ಕೊಂದಿದೆ. ಆಕೆ ಕರಿಕ್ಕಲ್ಮೇಡು ಮಡೈಯಾನ್ ಕೋಯಿಲ್ ಅರಣ್ಯ ಪ್ರದೇಶದಲ್ಲಿ ಇತರ ಮಹಿಳೆಯರೊಂದಿಗೆ ಉರುವಲು ಸಂಗ್ರಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸತ್ಯಮಂಗಲಂ ಹುಲಿ ಮೀಸಲು ಅರಣ್ಯದ (ಎಸ್ಟಿಆರ್) ಪುಂಜೈತುರೈಮ್ಪಲ್ಯಂನ ವಿಧವೆ ಮಣಿಯಮ್ಮಲ್ ...
ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿವೀರ್ ಯೋಧ ಮತ್ತು ಇತರ ಇಬ್ಬರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಗ್ನಿವೀರ್ ಇಷ್ಮೀತ್ ಸಿಂಗ್ ಅಲಿಯಾಸ್ ಇಶು, ಆತನ ಸಹೋದರ ಪ್ರಭ್ಪ್ರೀತ್ ಸಿಂಗ್ ಅಲಿಯಾಸ್ ಪ್ರಭ್ ಮತ್ತು ಬಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ 18-22 ವರ್ಷದವರಾಗಿದ್ದಾರೆ. ಆರೋಪಿಗಳಿ...