ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪ್ರಮುಖ ಮಸೀದಿಯೊಂದರ ಗೋಡೆಯ ಮೇಲೆ ಜೈ ಶ್ರೀ ರಾಮ್ ಎಂದು ಬರಹ ಕಂಡು ಬಂದಿದೆ. ಸ್ಥಳೀಯ ಮುಸ್ಲಿಮರ ಗುಂಪು ಸೇರಿ ಮಸೀದಿ ಎದುರು ಮತ್ತು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮಜಲ್ ಗಾಂವ್ ನ ಮರ್ಕಾಝಿ ಮಸೀದಿಯ ಗೋಡೆಯ ಮೇಲೆ ಸಂಜೆ ವೇಳೆ ಘೋಷ...
ಬಿಜೆಪಿ ಟಿಕೆಟ್ ವಂಚಿತರಾಗಿರುವ ವರುಣ್ ಗಾಂಧಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಗಾಂಧಿ ಕುಟುಂಬದ ಕುಡಿ ಎಂಬ ಕಾರಣದಿಂದಲೇ ಬಿಜೆಪಿ ವರುಣ್ ಗಾಂಧೀಗೆ ಟಿಕೆಟ್ ನಿರಾಕರಿಸಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಗೆ ಬರುವುದರಿಂದ ಖುಷಿ ಇದೆ. ಅವರು ಒಳ್ಳೆಯ ಶಿಕ್ಷಿತ ರಾಜಕಾರಣಿ. ಅವರಿಗೂ ಗಾಂಧಿ ಕ...
ಮುಂಬರುವ ಲೋಕಸಭಾ ಚುನಾವಣೆಗೆ ಶಿವಸೇನೆ (ಯುಬಿಟಿ) ತನ್ನ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಇವರಲ್ಲಿ ಮಾಜಿ ಕೇಂದ್ರ ಸಚಿವರಾದ ಅನಂತ್ ಗೀತೆ ಮತ್ತು ಅರವಿಂದ್ ಸಾವಂತ್ ಕ್ರಮವಾಗಿ ರಾಯಗಡ್ ಮತ್ತು ದಕ್ಷಿಣ ಮುಂಬೈ ಕ್ಷೇತ್ರಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ರಾಯ್ಗಡ್, ರತ್ನಗಿರಿ, ಥಾಣೆ, ಪರ್ಭಾನಿ, ಬುಲ್ಧಾನಾ, ಯವ...
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಹೊಸ ಆ್ಯಂಕರ್ ವೊಬ್ಬರನ್ನು ಪರಿಚಯ ಮಾಡಿದೆ. ಇವರ ಹೆಸರು ಎಐ ಆ್ಯಂಕರ್ ಸಮತಾ. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಆ್ಯಂಕರ್ ಸಿದ್ಧಪಡಿಸಲಾಗಿದೆ. ಸಿಎಂಐಎಂ ಬಂಗಾಳ ಘಟಕ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹೋಳಿ ಹಬ್ಬದಂದು ಸಮತಾ ಬಂಗಾಳಿ ಭಾಷೆಯಲ್ಲಿ ಹಬ್ಬದ ಶುಭಾಶಯ ತಿಳಿಸ...
ಬಾಲ್ಟಿಮೋರ್ ಬಂದರಿನಲ್ಲಿ ಮುಂಜಾನೆ ವಿದ್ಯುತ್ ಕಡಿತದಿಂದ ನಿಷ್ಕ್ರಿಯಗೊಂಡ ದೊಡ್ಡ ಸರಕು ಹಡಗು ಸೇತುವೆಗೆ ಡಿಕ್ಕಿ ಹೊಡೆದ ದುರಂತ ಘಟನೆ ಸಂಭವಿಸಿದೆ. ಇದು ಸೇತುವೆಯ ಕುಸಿತಕ್ಕೆ ಕಾರಣವಾಯಿತು. ಯುಎಸ್ ಪೂರ್ವ ಸಮುದ್ರ ತೀರದ ಅತ್ಯಂತ ಜನನಿಬಿಡ ಬಂದರುಗಳಲ್ಲಿ ಒಂದನ್ನು ಮುಚ್ಚಲಾಯಿತು. ಘಟನೆಯಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಶಂಕ...
ಛತ್ತೀಸ್ ಗಡ: ದಿನಾ ಕುಡಿದು ಶಾಲೆಗೆ ಬರುತ್ತಿದ್ದ ಶಿಕ್ಷಕನಿಂದ ಬೇಸತ್ತ ವಿದ್ಯಾರ್ಥಿಗಳು ಚಪ್ಪಲಿ ಎಸೆದು ಶಿಕ್ಷಕನನ್ನು ಶಾಲೆಯಿಂದ ಓಡಿಸಿದ ವಿಡಿಯೋವೊಂದು ವೈರಲ್ ಆಗಿದೆ. ಛತ್ತೀಸ್ ಗಡದ ಬಸ್ತರ್ ಜಿಲ್ಲೆಯ ಶಿಕ್ಷಕ ಪ್ರತಿದಿನ ಕಂಠಮಟ್ಟ ಕುಡಿದು ಶಾಲೆಗೆ ಬಂದು ಮಕ್ಕಳಿಗೆ ಕೆಟ್ಟದಾಗಿ ನಿಂದಿಸುತ್ತಾ ದುರ್ವರ್ತನೆ ತೋರುತ್ತಿದ್ದ. ಇಷ್ಟಾದರೂ ...
ನೋಯ್ಡಾ: ಹೋಳಿಯನ್ನು ಒಂದೆಡೆ ಕೆಲವು ವರ್ಗ ಸಂಸ್ಕೃತಿ ಎಂದು ಹೇಳುತ್ತಿದೆ. ಆದ್ರೆ ಹೋಳಿ ದಿನ ನಡೆಸುತ್ತಿರುವ ಹುಚ್ಚಾಟಗಳು ಇದೆಲ್ಲ ಸಂಸ್ಕೃತಿಯೇ ವಿಕೃತಿಯೇ ಅಂತ ಪ್ರಶ್ನಿಸುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಹೋಳಿ ಸಂದರ್ಭದಲ್ಲಿ ಇಬ್ಬರು ಯುವತಿಯರು ಹೋಳಿ ಸಂದರ್ಭದಲ್ಲಿ ಅಸಭ್ಯವಾದ ರೀಲ್ಸ್ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ...
ಇಡಿ ಕಸ್ಟಡಿಯಿಂದಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊರಡಿಸಿದ ಮೊದಲ ಆದೇಶಕ್ಕೆ ಸಂಬಂಧಿಸಿದ ವಿವಾದದ ಮಧ್ಯೆ ಇದೀಗ ಆರೋಗ್ಯ ಇಲಾಖೆಗೆ ಹೊಸ ಆದೇಶವನ್ನು ರವಾನಿಸಲಾಗಿದೆ. ಈ ಆದೇಶವನ್ನು ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರಿಗೆ ಮುಖ್ಯಮಂತ್ರಿಯವರ ಜ್ಞಾಪಕ ಪತ್ರದ ಮೂಲಕ ತಿಳಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆ...
2026 ರ ವೇಳೆಗೆ ಅಸ್ಸಾಂ ರಾಜ್ಯದಿಂದ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬಿಸ್ವಾನಾಥ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಅನುಯಾಯಿಗಳಿಗೆ ಭವಿಷ್ಯವು ಮಂಕಾಗಿದೆ ಎಂದು ವಿಶ್ವಾಸದಿಂದ...
'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಹಿಂದ್' ಎಂಬ ಪ್ರಸಿದ್ಧ ರಾಷ್ಟ್ರೀಯವಾದಿ ಘೋಷಣೆಗಳನ್ನು ಆರಂಭದಲ್ಲಿ ಮುಸ್ಲಿಮರೇ ರಚಿಸಿದ್ದರು ಎಂದು ಹೇಳುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿವಾದವನ್ನು ಹುಟ್ಟುಹಾಕಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಮಲಪ್ಪುರಂ ಜಿಲ್ಲೆಯಲ್ಲಿ ಸೋಮವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ಭಾರತದ...