ಛತ್ತೀಸ್ ಗಢ: ಆಸ್ಪತ್ರೆಯಲ್ಲಿ ಮೃತಪಟ್ಟ ಮಗಳ ಮೃತದೇಹವನ್ನು ತಂದೆ ಹೆಗಲ ಮೇಲೆ ಹೊತ್ತು ಮನೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಲಖನ್ ಪುರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಬಾಲಕಿಯನ್ನು ಆಕೆಯ ತಂದೆ ಈಶ್ವರ್ ...
ನಟ ಸಂಚಾರಿ ವಿಜಯ್(Sanchari Vijay) ಅವರ ಮುಂದಿನ ಚಿತ್ರ ತಲೆದಂಡ(Taledanda Kannada Movie)ವನ್ನು ಎಲ್ಲರೂ ವೀಕ್ಷಿಸುವಂತೆ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ(Mammootty) ಕರೆ ನೀಡಿದ್ದು, ನಾನು ಸಂಚಾರಿ ವಿಜಯ್ ಅವರ ಮುಂದಿನ ಸಿನಿಮಾವನ್ನು ನೋಡುವ ಮೂಲಕ ಅವರ ಪ್ರತಿಭೆಯನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಮಮ್ಮುಟ್ಟಿ ಹೇಳಿದ್ದಾರೆ...
ಭುವನೇಶ್ವರ: ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಬಾಲಕಿಯ ತಲೆ ಕತ್ತರಿಸಿ, ರುಂಡದೊಂದಿಗೆ ಗ್ರಾಮದೆಲ್ಲೆಡೆ ತಿರುಗಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ನಡೆದಿದೆ. ಜಮನಕಿರಾ ಬ್ಲಾಕ್ನ ಗ್ರಾಮದಲ್ಲಿ ಬಾಲಕಿ ಬೆಳಗ್ಗೆ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊ...
ಇಡೀ ಪ್ರಪಂಚವೇ ಡಿಜಿಟಲ್ ಆಗುತ್ತಿದ್ದರೂ, ರಾಶಿ, ಭವಿಷ್ಯ, ಗ್ರಹಗತಿಗಳು ಎಂದು ಭಾರತದಲ್ಲಿ ಇನ್ನೂ ವಿಲಕ್ಷಣ ಘಟನೆಗಳು ನಡೆಯುತ್ತಲೇ ಇದೆ. ತಮಿಳುನಾಡಿನಲ್ಲೊಬ್ಬಳು ಮಹಿಳೆ ಮೂಢನಂಬಿಕೆಯಿಂದ ತನ್ನ ಮಗುವನ್ನು ಜಲಾಶಯಕ್ಕೆ ಎಸೆದುಕೊಂದ ಘಟನೆ ನಡೆದಿದೆ. ತಮಿಳುನಾಡಿನ ದಿಂಡಿಗಲ್ ನಲ್ಲಿ ಈ ಘಟನೆ ನಡೆದಿದ್ದು, ಲತಾ ಹಾಗೂ ಮಹೇಶ್ವರನ್ ಅವರಿಗೆ ನಾ...
ಮುಂಬೈ: ನನ್ನನ್ನು ಜೈಲಿಗೆ ಕಳುಹಿಸಲು ಬಿಜೆಪಿ ಕೆಟ್ಟದಾರಿ ಹಿಡಿಯುತ್ತಿದೆ ಎಂದು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ಮೂರು ದಿನಗಳ ನಂತರ ಠಾಕ್ರೆ ಅವರ ಸೋದರಮಾವ ಮನಿ ಲಾಂಡರಿಂಗ್ ಅವರ ಮೇಲೆ ದಾಳಿ ಮಾಡಿದ ನಂತರ, ಅವರ ಆಸ್ತಿಯಲ್ಲಿ 6.45 ಕೋಟಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ವಿಧಾನಸಭ...
ನವದೆಹಲಿ: ಖ್ಯಾತ ಮಲಯಾಳಂ ನಟ, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹಾಗೂ ರಾಜ್ಯಸಭಾ ಸಭಾಪತಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಸಂಭಾಷಣೆಯ ವಿಡಿಯೋ ಇದೀಗ ತೀವ್ರ ಚರ್ಚೆಯಾಗುತ್ತಿದೆ. ಸುರೇಶ್ ಗೋಪಿ ಅವರು ಮಾತನಾಡಲು ಎದ್ದು ನಿಂತು ಮಾತು ಆರಂಭಿಸಿದರು. ಈ ವೇಳೆ ಸುರೇಶ್ ಗೋಪಿ ಅವರ ಗಡ್ಡ ನೋಡಿ ಅಚ್ಚರಿಗೊಳಗಾದ ವೆಂಕಯ್ಯ ನಾಯ್ಡು, ಇದೇ...
ಪುಲ್ಲಲ್ಲಿ : ವಿದ್ಯಾರ್ಥಿಯ ನಗ್ನ ಚಿತ್ರಗಳನ್ನು ಹರಿಯಬಿಟ್ಟ ಪ್ರಕರಣಕ್ಕೆ ಸಂಬಂದಿಸಿದಂತೆ ಯುವಕನೋರ್ವನನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಲ್ಲೂರು ನಾಡ್ ಪಾಯೋಡ್ ತ್ರಿಪೈಕುಲಂನ ಟಿ.ವಿ.ಸನೂಪ್ (26) ಎಂದು ಗುರುತಿಸಲಾಗಿದೆ. 2019 ಈ ರಲ್ಲಿ ಘಟನೆ ನಡೆದಿತ್ತು ಅಧ್ಯಯನದ ವೇಳೆ ವಿದ್ಯಾರ್ಥಿ ಜೊತೆ ಪ್ರೀತಿಯನ್ನು ನ...
ಚೆಂಗಲ್ ಪೇಟ್: ಶಾಲೆಗೆ ಹೋಗುವ ವಿದ್ಯಾರ್ಥಿಗಳ ಕೈಯಲ್ಲಿ ಬಿಯರ್ ಬಾಟಲಿಗಳು, ಈ ದೃಶ್ಯ ನೋಡಿದವರು “ಕಾಲ ಕೆಟ್ಟು ಹೋಯ್ತು ಮರಾಯ್ರೆ” ಅಂತ ಹೇಳುವಂಯಾಗಿದೆ. ಹೌದು..! ತಮಿಳುನಾಡಿನ ಚೆಂಗಾಲ್ ಪೇಟ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಿಯರ್ ಕುಡಿದು ಮತ್ತ...
ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವ ವಿಚಾರದಲ್ಲಿ ಕೇಜ್ರಿವಾಲ್ ಅವರನ್ನು ಬಿಜೆಪಿ ಮುಖಂಡ ಅಮಿತ್ ಮಾಳವಿಯಾ 'ಅರ್ಬನ್ ನಕ್ಸಲ್' ಎಂದು ಟೀಕಿಸಿದ್ದಾರೆ. ಗುರುವಾರ ವಿಧಾನಸಭೆಯಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಪ್ರಸ್ತಾಪಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸುಳ್ಳಿನ ಸ...
ಲಕ್ನೋ: ಪತಿಯನ್ನು ಮರಕ್ಕೆ ಕಟ್ಟಿ ಹಾಕಿ ಪತಿಯ ಎದುರಲ್ಲಿಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಮುಜಾಫರ್ ನಗರ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ಬುಧವಾರ ರಾತ್ರಿ ತಮ್ಮ ಗ್ರಾಮಕ್ಕೆ ಹಿಂದಿರುಗುವಾಗ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬ ದಾಖಲಿಸಿರುವ ದೂರಿನ ಪ್ರಕಾರ, ಅತ್ತೆಯ ಮನೆಯಿಂದ ರಾ...