ಮುಂಬೈ: ಎತ್ತಿಗೆ ಜ್ವರ ಬಂದ್ರೆ… ಕೋಣಕ್ಕೆ ಬರೆ ಅಂತ ಗಾದೆ ಮಾತು ಕೇಳಿರಬಹುದು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಬಂದಿದ್ದಕ್ಕೆ ರೈಲು ನಿಲ್ದಾಣದ ಫ್ಲಾಟ್ ಫಾರಂ ಟಿಕೆಟ್ ದರವನ್ನು 10 ರೂಪಾಯಿಗಳಿಂದ 50 ರೂಪಾಯಿಗೆ ಏರಿಕೆ ಮಾಡಲಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್, ದಾದರ್, ಲೋಕಮಾನ್ಯ ತಿಲಕ್, ಟರ್ಮಿನಸ್, ಥಾಣೆ, ಕಲ್ಯಾಣ್, ಪನ್...
ಲಕ್ನೋ: ವ್ಯಕ್ತಿಯೋರ್ವರು 20 ವರ್ಷಗಳ ನಂತರ ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಎಂದು ಕೋರ್ಟ್ ನಿಂದ ತೀರ್ಪು ಪಡೆದಿದ್ದು, 23 ವರ್ಷ ವಯಸ್ಸಿನಲ್ಲಿ ಅತ್ಯಾಚಾರದ ಆರೋಪದಲ್ಲಿ ಜೈಲು ಸೇರಿದ್ದ ವ್ಯಕ್ತಿ 20 ವರ್ಷಗಳ ನಂತರ ಬಿಡುಗಡೆಯಾಗಿದ್ದು, ತಮ್ಮ 20 ವರ್ಷಗಳ ಅಮೂಲ್ಯ ಜೀವನವನ್ನು ಕಳೆದುಕೊಂಡಿದ್ದಾರೆ. ವಿಷ್ಣು ತಿವಾರಿ ಸಂತ್ರಸ್ತ ವ್ಯಕ್...
ಜಾರ್ಖಂಡ್ : ಸುಮಾರು 900 ವರ್ಷಗಳಿಗೂ ಅಧಿಕ ಹಳೆಯ ಬೌದ್ಧ ವಿಹಾರವೊಂದು ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ ಐ) ಈ ಬೌದ್ಧ ವಿಹಾರವನ್ನು ಪತ್ತೆ ಮಾಡಿದೆ. ಎಎಸ್ ಐನ ಪಾಟ್ನಾ ಶಾಖೆಯ ತಂಡವು ಜುಲ್ಜುಲ್ ಪಹಾರ್ ಬಳಿಯ ಬುರ್ಹಾನಿ ಗ್ರಾಮದಲ್ಲಿ ದೇವತೆ ತಾ...
ಚೆನ್ನೈ: ಎಟಿಎಂ ಯಂತ್ರವನ್ನು ಬುಡ ಸಮೇತವಾಗಿ ಕಿತ್ತು ವಾಹನದಲ್ಲಿ ತುಂಬಿಸಿಕೊಂಡು ಎಟಿಎಂ ಕಳ್ಳರು ಪರಾರಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ತಮಿಳುನಾಡಿನ ತಿರುಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಯಂತ್ರವನ್ನು ಕಳ್ಳತನ ನಡೆಸಲಾಗಿದೆ. ದರೋಡೆಕೋರರು ಎಟಿಎಂ ಯಂತ್ರವನ್ನು ತ...
ಕಣ್ಣೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 10ನೇ ತರಗತಿ ಬಾಲಕನನ್ನು ಆಟೋ ಚಾಲಕ ರಸ್ತೆಯಲ್ಲಿಯೇ ಅಮಾನುಷವಾಗಿ ಥಳಿಸಿದ ಅಮಾನವೀಯ ಥಳಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಪಣಪ್ಪೂರಿನ 10ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯು ತನ್ನ ತರಗತಿ ವಿದ್ಯಾರ್ಥಿನಿ ಜೊತೆಗೆ...
ಮೈಸೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಎಲ್ಲ ಹಿಂದೂಗಳಿಗೆ ಸರ್ಕಾರವು ಅರ್ಚಕ ವೃತ್ತಿಯನ್ನು ನೀಡುತ್ತಿರುವುದರ ವಿರುದ್ಧ ಉಡುಪಿ ಮಠದ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದ್ದು, ಅರ್ಚಕ ವೃತ್ತಿ ಕೇವಲ ಬ್ರಾಹ್ಮಣರಿಗೆ ಮಾತ್ರವೇ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರವು ಸಮಾಜದ ಎಲ್ಲಾ ವ...
ಪಾಟ್ನ: ಶಾಲೆಯ ಮೈದಾನದಲ್ಲಿ ಆಟವಾಡುತ್ತಿದ್ದ ಬಾಲಕರು ಬಾಂಬ್ ನ್ನು ಚೆಂಡು ಎಂದು ಹೆಕ್ಕಿದ್ದು , ಈ ವೇಳೆ ಬಾಂಬ್ ಸ್ಫೋಟಿಸಿ ಓರ್ವ ಬಾಲಕ ದಾರುಣವಾಗಿ ಮೃತಪಟ್ಟು ಇಬ್ಬರು ಬಾಲಕರು ಗಾಯಗೊಂಡ ಘಟನೆ ನಡೆದಿದೆ. ಬಿಹಾರದ ಖಗಾರಿಯಾ ಜಿಲ್ಲೆಯ ಶಾಲೆಯೊಂದರ ಆಟದ ಮೈದಾನದಲ್ಲಿ ಈ ಘಟನೆ ನಡೆದಿದೆ. ಗೋಗ್ರಿ ಠಾಣಾ ವ್ಯಾಪ್ತಿಗೆ ಬರುವ ಭಗವಾನ್ ಹೈಸ್ಕೂಲ್...
ಭೋಪಾಲ್: ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಟ್ರೋಲ್ ಗಳು ಓಡಾಡುತ್ತಿವೆ. ಇದೀಗ ಸದ್ಯದ ಪರಿಸ್ಥಿತಿಯನ್ನು ವಿವರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೆಟ್ರೋಲ್ ಬೆಲೆ 100 ರೂ. ತಲುಪಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಮ್ಯಾಚ್ ನಲ್ಲಿ ಗೆದ್ದ ವ್ಯಕ್ತಿಯೊಬ್ಬನಿಗೆ ಮ್ಯ...
ಮಧ್ಯಪ್ರದೇಶ: ಶಿಕ್ಷಕರೊಬ್ಬರು ಶಾಲೆಯ ಆವರಣದ ಒಳಗೆಯೇ ಶಾಲಾ ಸಿಬ್ಬಂದಿಯ ಜೊತೆಗೆ ಎಣ್ಣೆ ಪಾರ್ಟಿ ನಡೆಸಿದ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಪ್ರೌಢ ಶಾಲೆಯಲ್ಲಿ ನಡೆದಿದ್ದು, ಘಟನೆಗೆ ಬೆಳಕಿಗೆ ಬರುತ್ತಿದ್ದಂತೆಯೇ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಯೋನಿ ಜಿಲ್ಲೆಯ ಗಣೇಶ್ ಗಂಜ್ ನಗರದ ಲಖ್ನದೋನ್ ಬ್ಲಾಕ್ ...
ಬಿಹಾರ: ನೆಮ್ಮದಿಯಲ್ಲಿದ್ದ ಪತಿ-ಪತ್ನಿಯರ ನಡುವೆ ವಿಜ್ಞಾನ ಶಿಕ್ಷಕಿ ಬಂದಿದ್ದಳು. ಪತಿಯು ವಿಜ್ಞಾನ ಶಿಕ್ಷಕಿಯ ಮೋಹ ಪಾಶಕ್ಕೆ ಸಿಲುಕಿದ್ದಾನೆ ಎನ್ನುವುದು ಪತ್ನಿಗೂ ತಿಳಿದಿದೆ. ಇದು ಇಷ್ಟರಲ್ಲೇ ಮುಗಿದಿದ್ದರೆ, ಚೆನ್ನಾಗಿತ್ತು. ಆದರೆ ಪರಿಸ್ಥಿತಿ ಮೀರಿದಾಗ ಈ ಘಟನೆ ಅನಾಹುತಕ್ಕೆ ಕಾರಣವಾಗಿದೆ. ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಈ ಘಟನೆ ನಡ...